Subscribe to Updates
Get the latest creative news from FooBar about art, design and business.
Browsing: ವಿಶೇಷ ಲೇಖನ
ಎಲ್.ಕೆ. ಅಡ್ವಾಣಿ ಅವರ ಜನ್ಮಶತಮಾನೋತ್ಸವ ವರ್ಷದ ಆರಂಭ – ✍ಸಿದ್ಧಲಿಂಗ ಚೌಧರಿ.ಶಿಕ್ಷಕರುಸಿಂದಗಿ – ವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಜನಸಂಘದ ಕಾರ್ಯಕರ್ತನಿಂದ ದೇಶದ ಉಪಪ್ರಧಾನಿಯವರೆಗೆ ಸಾಗಿ, ಭಾರತೀಯ…
ಟ್ರಂಪ್ ಅವರ ಸುಂಕದ ನೀತಿ ಭಾರತ-ಅಮೆರಿಕ ವ್ಯಾಪಾರ ಸಂಬಂಧಗಳ ಮೇಲೂ ಪರಿಣಾಮ ಬೀರಿದೆ. ರಕ್ಷಣಾ ಸಹಕಾರ, ತಂತ್ರಜ್ಞಾನ, ಇಂಧನ ಮತ್ತು ಇಂಡೋ-ಪೆಸಿಫಿಕ್ ಕಾರ್ಯತಂತ್ರಗಳಲ್ಲಿ ಅಮೆರಿಕದ ನಿಲುವು ಭಾರತಕ್ಕೆ…
– ಜಯಶ್ರೀ ಜೆ. ಅಬ್ಬಿಗೇರಿ.ಇಂಗ್ಲೀಷ್ ಉಪನ್ಯಾಸಕರುಬೆಳಗಾವಿ ಮೊ:9449234142 ಉದಯರಶ್ಮಿ ದಿನಪತ್ರಿಕೆ ತಿಂಗಳ ಕೊನೆಯ ಲೆಕ್ಕಪತ್ರಗಳ ಒತ್ತಡದ ನಡುವೆ, ಆ ಯಾಂತ್ರಿಕ ಕಾರ್ಯಾಲಯದ ಮೂರನೇ ಅಂತಸ್ತಿನ ಕಿರಿದಾದ ಕ್ಯೂಬಿಕಲ್ ಮೂಲೆಯಲ್ಲಿ…
ಲೇಖನ- ದರ್ಶಿನಿ ಪ್ರಸಾದ್ವನಗೂರುಹಾಸನ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ದೀಪಾವಳಿ ಹಬ್ಬ ಬಂತು ಅಂದ್ರೆ ಎಲ್ಲೆಡೆ ಸಡಗರ ಸಂಭ್ರಮ. ದೀಪಾಲಂಕಾರದ ಜೊತೆಗೆ ಸಂಭ್ರಮಿಸಲು ಪಟಾಕಿಗಳ ಅಬ್ಬರ ಹಬ್ಬದ ವಿಶೇಷ.…
ಬೆಳಕಿನ ಹಬ್ಬ ಬದುಕಿಗೆ ಕತ್ತಲೆ ತರದಿರಲಿ! – ಸಿದ್ಧಲಿಂಗ ಚೌಧರಿ.ಶಿಕ್ಷಕರುಸಿಂದಗಿ – ವಿಜಯಪುರ ಜಿಲ್ಲೆ ✍ಉದಯರಶ್ಮಿ ದಿನಪತ್ರಿಕೆ ದೀಪಾವಳಿ ಎಂದರೆ ಕೇವಲ ದೀಪಗಳ ಹಬ್ಬವಲ್ಲ; ಅದು ಕತ್ತಲೆಯ…
ರಕ್ತವನ್ನು ಶುದ್ಧೀಕರಿಸಲು ನಮಗೆ ಶುದ್ಧವಾದ ಆಮ್ಲಜನಕದ ಅವಶ್ಯಕತೆ ಇದೆ. ಕೋವಿಡ್ ಸಮಯದಲ್ಲಂತೂ ನಮಗೆ ಆಮ್ಲಜನಕದ ಅವಶ್ಯಕತೆಯ ಅರಿವು ಉಂಟಾಗಿದ್ದು, ಎಷ್ಟೋ ಜನರು ಆಮ್ಲಜನಕ ದೊರೆಯದೆ ಸತ್ತು ಹೋಗಿದ್ದರು.…
ಚುನಾವಣಾ ಆಯೋಗದ ಮುಖ್ಯಸ್ಥರ ವಿರುದ್ಧ ಕಾಂಗ್ರೆಸ್ ಮಹಾಭಿಯೋಗದಂತಹ ಕ್ರಮಕ್ಕೆ ಮುಂದಾಗಿರುವುದರ ಹಿಂದೆ ಯಾವ ಉದ್ದೇಶವಿದೆ? ಚುನಾವಣಾ ವ್ಯವಸ್ಥೆಯ ಪಾರದರ್ಶಕತೆಯ ಬಗ್ಗೆ ಪ್ರಶ್ನೆಗಳಿದ್ದರೆ, ಅವುಗಳನ್ನು ಎತ್ತುವುದರಲ್ಲಿ ತಪ್ಪಿಲ್ಲ. ಪ್ರಜಾಪ್ರಭುತ್ವದ…
ನಾಡು, ನುಡಿ ಮತ್ತು ಸಂಸ್ಕೃತಿಯ ಹಿತದೃಷ್ಟಿಯಿಂದ ಸಾಹಿತ್ಯ ಮತ್ತು ರಾಜಕೀಯ ರಂಗಗಳು ಹೇಗೆ ಜೊತೆಯಾಗಿ ಸಾಗಬಹುದು ಎಂಬುದಕ್ಕೆ ಕುವೆಂಪು ಮತ್ತು ಎಸ್. ನಿಜಲಿಂಗಪ್ಪನವರ ಒಡನಾಟ ಒಂದು ಅಪರೂಪದ…
ಇಂದುಶೇಖರ ಮಣೂರ ಅವರು ವಿಜಯಪುರ ಜಿಲ್ಲಾಡಳಿತದ ರಾಜ್ಯೋತ್ಸವ ಪುರಸ್ಕಾರಕ್ಕೆ ಪಾತ್ರರಾಗಿರುವುದು ಅಭಿನಂದನೀಯ. ಅವರ ಸಾರಥ್ಯದ “ಉದಯ ರಶ್ಮಿ” ದಿನಪತ್ರಿಕೆಯಲ್ಲಿ ಕೇವಲ ಸುದ್ದಿಗಳು ಅಷ್ಟೇ ಪ್ರಕಟ ವಾಗುವದಿಲ್ಲ, ಜೊತೆಗೆ…
