Browsing: ಕಾವ್ಯರಶ್ಮಿ
ಕವನ- ಶಾಂತಿ ಕಾರಂತ್ ಉದಯರಶ್ಮಿ ದಿನಪತ್ರಿಕೆ ನೀಲ ಮೇಘಗಳು ಮಧುರ ಮೈತ್ರಿಯಲಿಭುವಿಯ ಸಾಂಗತ್ಯ ಬಯಸಿ ಧರೆಗಿಳಿದಂತಿತ್ತುವಸುಧೆ ಮೊಗ ಮುಚ್ಚಿಹಳು ಲಜ್ಜೆಯಿಂದಲಿಹಬ್ಬದ ವಾತಾವರಣ ಕಂಗಳ ತುಂಬಿತ್ತು ಹೊರಟಿಹುದು ಮಿಂಚಿನುತ್ಸವ…
– ✍️ ಮಮತಾ ಉದಯರಶ್ಮಿ ದಿನಪತ್ರಿಕೆ ನೀಲ ಮೇಘಗಳು ಮಧುರ ಮೈತ್ರಿಯಲಿಭುವಿಯ ಸಾಂಗತ್ಯಬಯಸಿ ಧರೆಗಿಳಿದಂತಿತ್ತುವಸುಧೆ ಮೊಗ ಮುಚ್ಚಿಹಳು ಲಜ್ಜೆಯಿಂದಲಿಹಬ್ಬದ ವಾತಾವರಣ ಕಂಗಳ ತುಂಬಿತ್ತು// ನಲ್ಮೆಯ ಇಳೆಯ ಮನಕಿಳಿಯುವ…
– ✍️ ಮಮತಾ ಇಳೆಯಂಬರದ ಪರಿಣಯ ಉದಯರಶ್ಮಿ ದಿನಪತ್ರಿಕೆ ನೀಲ ಮೇಘಗಳು ಮಧುರ ಮೈತ್ರಿಯಲಿಭುವಿಯ ಸಾಂಗತ್ಯಬಯಸಿ ಧರೆಗಿಳಿದಂತಿತ್ತುವಸುಧೆ ಮೊಗ ಮುಚ್ಚಿಹಳು ಲಜ್ಜೆಯಿಂದಲಿಹಬ್ಬದ ವಾತಾವರಣ ಕಂಗಳ ತುಂಬಿತ್ತು// ನಲ್ಮೆಯ…
ಉದಯರಶ್ಮಿ ದಿನಪತ್ರಿಕೆ ರಂಗೇರಿದ ಹಾಗಿದೆ ತಂಗಾಳಿ ನೋಡುಹೂಗಳ ಕಂಪ ಸೂಸಿ ಹಾಡಿದೆ ಹಾಡುಹಿತವಾಗಿ ನುಡಿಸಿದೆ ಸುಮಧುರ ಧಾಟಿನಿನ್ನೊಲವ ಭಾವದ ವೀಣೆಯ ಮೀಟಿ ಚೆಲುವೇರಿದೆ ತಾಣ ನಿನ್ನೆಡೆಗೆ ಬರುವಾಗಹಿತವಾಗಿದೆ…
– ನಳಿನಾ ದ್ವಾರಕಾನಾಥ್ ಉದಯರಶ್ಮಿ ದಿನಪತ್ರಿಕೆ ಜೀವಜೀವಗಳು ಬೆಸೆವ ಮಧುರ ಮಿಲನವುಹೃದಯವೇ ಸುಮಧುರ ಸುಂದರ ತಾಣವುಮಧುರವಾಗಿದೆ ರಸಮಯ ಒಲವಗಾನವುಚೆಲುವಿನ ಒಲವಿನ ಸುಂದರವಾದ ಕ್ಷಣವು ಜೀವಗಳ ಭಾವದಲ್ಲಿದೇ ಸುಮಧುರ…
ಉದಯರಶ್ಮಿ ದಿನಪತ್ರಿಕೆ ಕಾಡಿನಲ್ಲಿಒಂಟಿ ಬದುಕುಹೊಟ್ಟೆಗಾಗಿಬಣ್ಣ ಬದಲಿಸುತ್ತಿತ್ತುನಿರುಪದ್ರವ ಜೀವಿಊಸರವಳ್ಳಿಶ್ರೀಗಂಧ ಕಳ್ಳರುಕಾಡಿಗೆ ಬೆಂಕಿಗಣಿ ಲೂಟಿಮರಳು ದಂದೆಹುಲಿ ಚರ್ಮ ಆನೆ ಕೊಂಬಿನಭರ್ಜರಿ ಮಾರಾಟಕೆರೆ ಹಳ್ಳ ನದಿ ಅತಿಕ್ರಮಣಲೋಕಾಯುಕ್ತದಿಂದಎಸ ಆಯ್ ಟಿ ಯಿಂದಕ್ಲೀನ್…
ಹೆತ್ತವರ ಒಲವಿನ ಕುಡಿಯವಳುಪತಿಯಮುದ್ದಿನ ಮಡದಿಯವಳು ಎರಡುಮನೆಗಳ ನಂದಾದೀಪವಾಗಿಮುದ್ದು ಕಂದಮ್ಮಗಳ ಮಾತೆಯಾಗಿ ಸುಖದುಃಖಗಳಲಿ ಸದಾ ಸಮಚಿತ್ತಳುಸಹನೆಯಲಿ ಭೂಮಿಯಂತೆ ಇಹಳು ಸಭ್ಯ ಸಂಸ್ಕೃತಿಯ ಪ್ರತೀಕವಿವಳುಎಲ್ಲೆಡೆ ಛಾಪನ್ನು ಮೂಡಿಸುವವಳು ಪ್ರೀತಿ ತ್ಯಾಗ…
– ಕಾ ವಿ ರಮೇಶ್ ಕುಮಾರ್ ಮಾತು ಮನಸಿನ ಶುಭಮಿಲನಆರಂಭವು ಬದುಕಿನ ನವಜೀವನಹೃದಯಗಳ ಶ್ರುತಿಲಯ ಗಾಯನಸಂಪ್ರೀತ ಭಾವಗಳ ಪ್ರೇಮಬಂಧನ ಸ್ಮರಿಸುತ ದೇವರ ಬಯಸಿ ಕರುಣೆಬೆಸೆದಿಹ ಬೆಸುಗೆಯಲಿ ಆಕರ್ಷಣೆಒಲವಿನಲಿ…
ಕಾವ್ಯರಶ್ಮಿ -ಡಾ. ವೆಂಕಟಕೃಷ್ಣ ಕೆ. ಭುವಿಯ ಶಕ್ತಿಗಳು ಗರ್ಭದಲಿ ಸಂಚಯಿಸಿಅದರೊಳಗೆ ಸರ್ವ ಸದ್ಗುಣಗಳು ಮೇಳೈಸಿರೂಪಿತ ಕುಸುಮವದು ಮನಸಾರೆ ಹಾರೈಸಿ ಸಹನೆ ಜಾಣ್ಮೆಗಳೊಡನೆ ಆಸೀಮ ಬಲವಂತೆದೃಢ ಮನಸಿನೊಡನೆ ಸಾಧಿಸುವ…
ಕಾವ್ಯರಶ್ಮಿ ಬಾಳ ಮುಂಜಾವಿನಲಿ ತುಂಬಿದೆ ಸಡಗರದಿನ ಬರುವ ಹೊಂಗಿರಣ ಬೀರುತ ಭಾಸ್ಕರನವ ಭಾವಗಳು ಬರಲು ಬಾಳಲಿ ಸ್ವೀಕಾರಬದುಕಿನ ಕ್ಷಣ ಕ್ಷಣವೂ ಆಗಿದೆ ಸುಂದರ ಬಾಳ ಮುಸ್ಸಂಜೆಯಲಿ ನೆನಪಿನ…