Browsing: ಪ್ರೇಮಲೋಕ

ಚೈತ್ರವೇ ಕೇಳು ಈ ಮೊರೆಯನನ್ನವಳು ಬರುವ ಆ ಸಮಯಸುರಿಯೋ ಹೂವಿನ ಮಳೆಯಕೋಗಿಲೆಯೆ ಹಾಡು ನೀನೀಗನನ್ನವಳು ನಲಿದು ಬರುವಾಗಶುಭವ ಕೋರಿ ಹೊಸರಾಗ ನನ್ನೆದೆಯ ಸ್ವರವೀಣೆನೀ ನುಡಿಸು ಓ ಜಾಣೆ.ಪ್ರತಿಸ್ವರವು…

ಅಂತರಾಳದ ಸರೋವರದ ತೆರೆಗಳಲಿನೋವು ನಲಿವಿನ ಸುಮಧುರ ಬಾಳಿನಲಿಸುಯ್ಯನೇ ಬೀಸುವ ತಂಗಾಳಿಯಲಿನಿನ್ನ ಆರಾಧನೆಯೇ ನವ ವಸಂತ ಗೆಳತಿ ನನ್ನಲಿ॥ ಕಣ್ಣಲ್ಲೇ ಕಣ್ಣಿಟ್ಟು ನೋಡಬೇಡ ಹಿಂಗ ಚಿನ್ನಅಂತರಂಗದ ಅರಮನೆಯಲಿ ನೀನೇ…

ಹುಚ್ಚು ಮನಸಿದು ನಿನ್ನಹಚ್ಚಿಕೊಂಡಿದೆ ನಲ್ಲತುಚ್ಛವೆಣಿಸೇ ಕನಸುನುಚ್ಚು ನೂರೆಲ್ಲ ರಚ್ಚೆ ಹಿಡಿದಿದೆ ಹೃದಯಹೆಚ್ಚಿ ಪ್ರೀತಿಯ ಕಾವುಮುಚ್ಚು ಮರೆಯಿಲ್ಲದೆಬಿಚ್ಚಿಹುದು ಭಾವ ಹಚ್ಚೆ ಹಾಕಿಸಿಕೊಂಡೆಮೆಚ್ಚಿ ನಿನ್ನಯ ಹೆಸರವೆಚ್ಚವೇ ಇಲ್ಲದೆಯೆಸ್ವಚ್ಛ ಮನಸಾರ… ಕೊಚ್ಚಿಹೋಗುವೆ…

ಕಾದಿಹೆನು ನಲ್ಲ.. ನಿನಗಾಗಿ ಹಾದಿಗೆ ಹೂವ ಚೆಲ್ಲಿ…ಬೇಧಿಸಿ ಬಾ ಅಡೆತಡೆದಳ ನನ್ನೆಡೆಗೆ ನಗುವ ಚೆಲ್ಲಿ…ಕನಸು ಮನಸಲೂ ನಿನ ಹೊರತು ಬೇರಾರೂ ಇಲ್ಲ…ಮನಸು ಹಾರುತಿದೆ ಹಕ್ಕಿಯೊಲು ನಿನ್ನದೇ ಗುಂಗಲ್ಲಿ.‌.…

ಅಂತರಂಗದಾ ಮೃದಂಗ ನಾದಮನದ ರಾಗದಿ ಬೆಸೆಯಿತು |ಭಾವ ತಾಳಗಳ ಕಾವ್ಯ ಹೊಮ್ಮಿಒಲವ ಗಾನಕೆ ನಾಂದಿಯಾಯ್ತು || ಮಧುರ ಪ್ರೀತಿ ಗಾನದೊನಲುಸವಿ ಸುಧೆಯನು ಸ್ಪುರಿಸಿತು |ಉಲಿವ ಇಂಪಿನ ಪ್ರತಿ…

ಮದನ ಚಂದ್ರಿಕೆ ಕದನವೇತಕೆನುಡಿವೆ ನನ್ನಯ ಅನಿಸಿಕೆನೀನು ಇಲ್ಲದೆ ಬಾಳಲೇನಿದೆಅದಕೆ ಬಂದೆನು ಸನಿಹಕೆ ಚೆಲುವ ಅಧರದಿ ನಗುವ ಬೀರದೆಏಕೆ ಮೊಗವಿದು ಬಾಡಿದೆನಿನ್ನ ಗೆಳೆತನ ಬಯಸಿ ಬಂದೆನುನೀನು ನಿಂತಿಹೆ ದೂರದೆ…

ಚಂದಿರನೂರಿಗೆ ಹೋಗುವ ಬಯಕೆಕಾಡಿತೆ ನಿನಗೇ ಹೇಳೆ ಸಖಿಚಂದ್ರಿಕೆ ಮೀರಿಸೋ ಚಂದವು ನಿನ್ನಲೇಇರುವುದ ಕಾಣೆಯಾ ಚಂದ್ರಮುಖಿ// // ಚಂದ್ರಿಕೆ ಚೆಲುವದು ಇರುಳಿಗೆ ಸೀಮಿತಎಲ್ಲರು ಬಲ್ಲರು ಜಗದೊಳಗೆಹಗಲಿರುಳಲ್ಲೂ ಬೆಳದಿಂಗಳ ಸವಿಕಂಡೆನು…