Browsing: (ರಾಜ್ಯ ) ಜಿಲ್ಲೆ

ಜಿಲ್ಲಾಡಳಿತ-ಜಿಲ್ಲಾ ಸ್ವೀಪ್ ಸಮಿತಿಯಿಂದಮತದಾನ ಜಾಗೃತಿಯ ಮಾದರಿ ವಿದ್ಯುನ್ಮಾನ ಮತಯಂತ್ರ ಸ್ತಬ್ದಚಿತ್ರಕ್ಕೆ ಚಾಲನೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಇವರ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ…

ಮುದ್ದೇಬಿಹಾಳ: ಪರಮಾತ್ಮ ಮನುಷ್ಯನಿಗೆ ಶಾಶ್ವತವಾಗಿ ನೀಡಿರುವುದು ಮೂರು-ಆರು ಅಡಿ ಜಾಗದ ಮನೆ. ಆ ಮನೆಯನ್ನು ಶೃಂಗಾರಗೊಳಿಸಲು ಮತ್ತು ಅಲ್ಲಿ ಸದಾಕಾಲ ಸಂತೋಷವಾಗಿ ಇರಲು ಜೀವನದುದ್ದಕ್ಕೂ ಕಷ್ಟದಲ್ಲಿರುವವರಿಗೆ ದಾನ…

ಇಂಡಿ ಮತಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಕಾಸುಗೌಡ ಬಿರಾದಾರ ಅವರು ತಮ್ಮ ಅಪಾರ ಬೆಂಬಲಿಗರೊAದಿಗೆ ಮೆರವಣಿಗೆ ನಡೆಸಿ ಮಿನಿ ವಿಧಾನಸೌಧಕ್ಕೆ ತೆರಳಿ ಕಂದಾಯ ಉಪವಿಬಾಗಾಧಿಕಾರಿ ರಾಮಚಂದ್ರ ಗಡದೆ…

ದೇವರಹಿಪ್ಪರಗಿ: ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಸುಣಗಾರ ತಮ್ಮ ತಮ್ಮ ಪಕ್ಷಗಳ ನಾಯಕರು, ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ…

ವಿಜಯಪುರ: ರಾಜಕಾರಣದಲ್ಲಿ ಜಾತಿ ಬರಬಾರದು. ಜಾತ್ಯತೀತ ನಾಯಕರನ್ನು ಎಲ್ಲ ಸಮುದಾಯದವರು ಒಕ್ಕೊರಲಿನಿಂದ ಬೆಂಬಲಿಸಬೇಕು ಎಂದು ಜಯಬಸವ ಕುಮಾರ ಸ್ವಾಮೀಜಿ ಹೇಳಿದ್ದಾರೆ. ನಗರದಲ್ಲಿ ಮಲ್ಲಿಕಾರ್ಜುನ ಎಸ್. ಲೋಣಿ ಬೆಂಬಲಿಗರ…

ಬ್ರಹ್ಮದೇವನಮಡು: ಭಾರತೀಯ ಸಾಂಸ್ಕ್ರತಿಕ ಪರಂಪರೆಯಲ್ಲಿ ಮಹಿಳೆ ಮಹತ್ವದ ಸ್ಥಾನ ಹೊಂದುವ ಮೂಲಕ ಧಾಮಿ೯ಕವಾಗಿಯೂ ಆದಶ೯ವಾಗಿದ್ದಾಳೆ ಎಂದು ಪ್ರವಚನಕಾರ ಸಿದ್ದರಾಮ ಸ್ವಾಮೀಜಿ ಹೇಳಿದರು.ಸಿಂದಗಿ ತಾಲೂಕು ಸುಕ್ಷೇತ್ರ ಹೊನ್ನಳ್ಳಿ -…

ಚಡಚಣ: ನಾನು ನಾಗಠಾಣ ಕ್ಷೇತ್ರದ ಅಭ್ಯರ್ಥಿ ಅಲ್ಲ, ಕಾರ್ಯಕರ್ತರಾದ ಪ್ರತಿಯೊಬ್ಬರೂ ಅಭ್ಯರ್ಥಿ ಇದ್ದೀರಿ. ಹಾಗಾಗಿ ನಿಮ್ಮ ಗೆಲುವು ನಿಮ್ಮ ಕೈಯಲ್ಲೇ ಇದೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ…

5೦ ಸಾವಿರ ಮತಗಳ ಅಂತರದಿಂದ ಗೆಲ್ಲುವ ಭರವಸೆ :ಯತ್ನಾಳ ವಿಜಯಪುರ: ಶಕ್ತಿ ಪ್ರದರ್ಶನ ಹೆಸರಲ್ಲಿ ಜನ ಸೇರಿಸದೆ, ಅನಗತ್ಯವಾಗಿ ಖರ್ಚು ಮಾಡದೆ, ಅತ್ಯಂತ ಸರಳ ರೀತಿಯಲ್ಲಿ, ನಗರ…

ನಾಗಠಾಣ: ‘ಮತವನ್ನು ಯಾರಿಗೆ ಮಾಡಿದರೆ ಸತ್ಪಾತ್ರಕ್ಕೆ ಸಲ್ಲುತ್ತದೆ ಎಂದು ಯೋಚನೆ ಮಾಡಿ’ ಎಂದು ನಾಗಠಾಣ ಮತ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಹೇಳಿದರು.ಮಂಗಳವಾರ ಇಂಗನಾಳ ಗ್ರಾಮದಲ್ಲಿ…

ದ್ಯಾಬೇರಿ: ‘ನಮಗ ರೊಕ್ಕಾ ಬ್ಯಾಡ, ರುಪಾಯಿ ಬ್ಯಾಡ.. ನಮ್ಮ ನಾಗಠಾಣ ಕ್ಷೇತ್ರ ಮತ್ತ ನಮ್ಮೂರಿಗಿ ಛೊಲೊ ಆದರ ಸಾಕು’ ಎಂದು ಪ್ರಗತಿ ಪರ ರೈತ ಮಲ್ಲು ನಾಗರಬೋಜಿ…