Subscribe to Updates
Get the latest creative news from FooBar about art, design and business.
ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ ಅಂತಿಮ ಮತದಾರರ ಪಟ್ಟಿ ಪ್ರಕಟ | -ಜಿಲ್ಲಾಧಿಕಾರಿ ಡಾ. ಆನಂದ ಕೆ ಮಾಹಿತಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಎಂಟು ವಿಧಾನಸಭಾ…
ದೇವರಹಿಪ್ಪರಗಿಯಲ್ಲಿ ಸತತ ಐದು ದಿನಗಳಿಂದ ನಡೆದ ಅದ್ಧೂರಿ ಜಾತ್ರೆೆ | ನಾಡಿನ ಮೂಲೆಗಳಿಂದ ಬಂದ ಸಹಸ್ರಾರು ಭಕ್ತರು ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸತತ ಐದು ದಿನಗಳಿಂದ ನಡೆದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ–೨೦೨೬ರ ಅಂಗವಾಗಿ ೩೦–ಬಿಜಾಪುರ ನಗರ ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಅ.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ೨೦೨೬-೨೭ನೇ ಸಾಲಿನ ತೋಟಗಾರಿಕೆ ಮೇಳವನ್ನು ಡಿಸೆಂಬರ್.೨೩ರಿAದ ೨೫ರವರೆಗೆ ಹವಾಮಾನ ವೈಪರೀತ್ಯದಲ್ಲಿ ಸ್ಥಿರ ತೋಟಗಾರಿಕೆ ಎಂಬ ಧ್ಯೇಯವಾಕ್ಯದೊಂದಿಗೆ…
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾಯಾಧೀಶ ಹರೀಶ್ ಎ. ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಕ್ಕಳ ಹಕ್ಕುಗಳ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಹಿಂದು ಧರ್ಮದ ಪವಿತ್ರ ಗ್ರಂಥಗಳಲ್ಲಿ ಒಂದಾಗಿರುವ ರಾಮಾಯಣ ಮೂಲ ಗ್ರಂಥವನ್ನು ರಚನೆ ಮಾಡಿದ ಮಹಾತಪಸ್ವಿ ವಾಲ್ಮೀಕಿ ಎಂದು ಪ್ರಾಧ್ಯಾಪಕ ರವಿಕುಮಾರ ಅರಳಿ ಹೇಳಿದರು.ತಾಲೂಕು…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಶ್ರೀ ರಾವುತರಾಯ ಮಲ್ಲಯ್ಯ ಜಾತ್ರಾ ಅಂಗವಾಗಿ ಜರುಗಿದ ಸಕ್ಕರೆ ಲೋಬಾನ ಹಾಗೂ ಅನ್ನ ಸಂತರ್ಪಣೆಯಲ್ಲಿ ಭಕ್ತರು ಪಾಲ್ಗೊಂಡು ಸಂತೃಪ್ತರಾದರು.ಪಟ್ಟಣದ ಜಾತ್ರೆಯ ಅಂಗವಾಗಿ ಸಂಪ್ರದಾಯದಂತೆ…
– ಸಂತೋಷ ಬಗಲಿ.ಸಾಮಾಜಿಕ ಚಿಂತಕರುವಿಜಯಪುರ ಉದಯರಶ್ಮಿ ದಿನಪತ್ರಿಕೆ ರಾಜಕೀಯವೆಂಬುದು ಕೇವಲ ಅಧಿಕಾರ ಪಡೆಯುವ ವೇದಿಕೆಯಲ್ಲ; ಅದು ಸಮಾಜವನ್ನು ಮುನ್ನಡೆಸುವ, ಜನರಿಗೆ ದಾರಿ ತೋರಿಸುವ ಹಾಗೂ ಮುಂದಿನ ಪೀಳಿಗೆಯ…
ನಮ್ಮ ಬದುಕು ನಮಗೆ ಇಷ್ಟವಾಗುವಂತಿರಬೇಕು. ಆದರೆ ಅದು ನಮ್ಮ ಜವಾಬ್ದಾರಿಗಳನ್ನೂ ಗೌರವಿಸುವಂತಿರಬೇಕು. ನಮ್ಮ ಸಂತೋಷ ನಮಗಿರಬೇಕು. ಆದರೆ ಅದಕ್ಕಾಗಿ ಮತ್ತೊಬ್ಬರ ಬದುಕಿಗೆ ತೊಂದರೆ ಕೊಡಬಾರದು. ನಮ್ಮಿಷ್ಟದಂತೆ ನಡೆಯಬೇಕು.…
