Browsing: udayarashminews.com

ಅಮೋಘಸಿದ್ದೇಶ್ವರ ಜಾತ್ರೆ | ಪಲ್ಲಕ್ಕಿ ಉತ್ಸವ | ರಥೋತ್ಸವ | ನೀರೋಕುಳಿ | ಕಂಬ ಕಸರತ್ತು ತಿಕೋಟಾ: ತಾಲ್ಲೂಕಿನ ಘೋಣಸಗಿ ಗ್ರಾಮದಲ್ಲಿ ಮೂರು ದಿನಗಳ ಕಾಲ ಜರುಗಿದ…

ಶಾಸಕರಿಂದ ಅಧಿಕಾರ ದುರುಪಯೋಗ | ದೌರ್ಜನ್ಯ, ಗೂಂಡಾಗಿರಿ | ಎಸ್ಕಾರ್ಟ ಹಿಂಪಡೆಯದಿದ್ದರೆ ಹೋರಾಟದ ಎಚ್ಚರಿಕೆ ಕಾಂಗ್ರೆಸ್ ಮುಖಂಡರಿಂದ ಆರೋಪಗಳ ಸುರಿಮಳೆ ಮುದ್ದೇಬಿಹಾಳ: ಜೀವ ಬೆದರಿಕೆ ಇದೆ, ಗೂಂಡಾಗಿರಿ…

ಬಸವನಬಾಗೇವಾಡಿ: ತಾಲೂಕಿನ ಇವಣಗಿ ರಸ್ತೆಯಿಂದ ಕಣಕಾಲ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆಯ ಅಂಬಳನೂರ ಕ್ರಾಸ್ ಹತ್ತಿರ ಅಬಕಾರಿ ಅಧಿಕಾರಿಗಳು ಶುಕ್ರವಾರ ರಸ್ತೆಗಾವಲು ಮಾಡುತ್ತಿರುವ ಸಂದರ್ಭದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ…

ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಹಿರೇಮಠದ ಶತಾಯುಷಿ ಲಿಂ.ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ೪೦ ನೇ ಪುಣ್ಯ ಸ್ಮರಣೋತ್ಸವ ಹಾಗೂ ಲಿಂ.೨೦೦೮ ಜಗದ್ಗುರು ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿಯವರ ೧೦ ನೇ…

ಮುದ್ದೇಬಿಹಾಳ: ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಮತ್ತು ಒಳಮೀಸಲಾತಿಯನ್ನು ರದ್ದುಪಡಿಸುವಂತೆ ಆಗ್ರಹಿಸಿ ತಾಲೂಕಿನ ಬಂಜಾರಾ, ಕೊರಚ, ಕೊರಮ ಸಮಾಜ ಬಾಂಧವರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ…

ದೇವರಹಿಪ್ಪರಗಿ: ಪಟ್ಟಣದ ಬಾಳಯ್ಯ ಇಂಡಿಮಠ ಇವರು ಬೆಂಗಳೂರಿನ ಏಕತಾ ಫೌಂಡೇಶನ್ ವತಿಯಿಂದ ನೀಡುವ ೨೦೨೩ನೇ ಸಾಲಿನ ಏಕತಾ ಸಮಾಜ ಸೇವಾಶ್ರೀ ಪ್ರಶಸ್ತಿಗೆ  ಭಾಜನರಾಗಿದ್ದಾರೆ.ಇಂಡಿಮಠ ಅವರ ಧಾರ್ಮಿಕ, ಸಾಮಾಜಿಕ ಸೇವೆ ಪರಿಗಣಿಸಿ…

ಆಲಮೇಲ: ಕನ್ನಡ ಸಾರಸ್ವತ ಲೋಕಕ್ಕೆ ಎಂಟು ಜ್ಞಾನಪೀಠಗಳು ದೊರೆತಿವೆ, ಜಗತ್ತಿನ ಬಹುದೊಡ್ಡ ಸಾಹಿತ್ಯಧಾರೆಗಳಲ್ಲಿ ಒಂದಾದ ವಚನ ಸಾಹಿತ್ಯ ವಿಜಯಪುರ ನೆಲದಿಂದಲೇ ಜನ್ಮತಳೆದಿದೆ. ಈ ನೆಲ ಕಲೆ, ಸಾಹಿತ್ಯ…

ದೇವರಹಿಪ್ಪರಗಿ: ಮತಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿಗೆ ಬೆಂಬಲಿಸಬೇಕೆAದು ಶಾಸಕ ಸೋಮನಗೌಡ ಪಾಟೀಲರ ಚಿರಂಜೀವಿ, ಬಿಜೆಪಿ ಯುವ ಮುಖಂಡ ಸಂಗನಗೌಡ ಪಾಟೀಲ ಸಾಸನೂರ ಮನವಿ ಮಾಡಿದರು.ಶುಕ್ರವಾರ ಸಂಜೆ ದೇವರಹಿಪ್ಪರಗಿ ತಾಂಡದಲ್ಲಿ…

ಢವಳಗಿ: ಢವಳಗಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಅವg ಪರ ಅವರ ಪುತ್ರರಾದ ಶರತಗೌಡ ಮತ್ತು ಭರತಗೌಡ ಅವರು ಪ್ರಚಾರಕ್ಕಾಗಿ ಆಗಮಿಸಿದಾಗ…

ಢವಳಗಿ: ಗ್ರಾಮದಲ್ಲಿ ಮಾಜಿ ಶಾಸಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿ ಎಸ್ ನಾಡಗೌಡ ಅಪ್ಪಾಜಿ ಪರ ಅವರ ಸುಪುತ್ರಿ ಪಲ್ಲವಿ ನಾಡಗೌಡ ಅವರು ಕಾಂಗ್ರೆಸ್ ಗ್ಯಾರೆಂಟಿ ಕಾರ್ಡನ್ನು…