ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಶೈಕ್ಷಣಿಕ ವರ್ಷ ೨೦೨೩-೨೪ರ ಡಿಸೆಂಬರ್ ನಲ್ಲಿ ಜರುಗಿದ ಬಿಎಡ್ ಕೋರ್ಸ್ನ ದ್ವಿತೀಯ ಹಾಗೂ ಚತುರ್ಥ (ರೆಗ್ಯೂಲರ್ ಮತ್ತು ಪುನರಾವರ್ತಿತ)ರ ಫೆ.೦೪ರಂದು ಫಲಿತಾಂಶ ಪ್ರಕಟಿಸಲಾಗಿದೆ. uucms.karnataka.gov.inವೆಬ್‌ಸೈಟ್ UUCMS student login>Exam>Exam Application>View Result>Viewನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ ಎಂದು ವಿವಿಯ ಕುಲಸಚಿವ (ಮೌಲ್ಯಮಾಪನ) ಪ್ರೊ.ಎಚ್.ಎಂ.ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.