ದೇವರಹಿಪ್ಪರಗಿ: ಪಟ್ಟಣದ ಬಾಳಯ್ಯ ಇಂಡಿಮಠ ಇವರು ಬೆಂಗಳೂರಿನ ಏಕತಾ ಫೌಂಡೇಶನ್ ವತಿಯಿಂದ ನೀಡುವ ೨೦೨೩ನೇ ಸಾಲಿನ ಏಕತಾ ಸಮಾಜ ಸೇವಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇಂಡಿಮಠ ಅವರ ಧಾರ್ಮಿಕ, ಸಾಮಾಜಿಕ ಸೇವೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದ್ದು, ತಾಲ್ಲೂಕು ಜಂಗಮ ಸೇವಾಭಿವೃದ್ಧಿ ಸಂಘದ ಸದಸ್ಯರು ಪದಾಧಿಕಾರಿಗಳು, ಹರ್ಷ ವ್ಯಕ್ತ ಪಡಿಸಿದ್ದಾರೆ.
Related Posts
Add A Comment