Browsing: ವಿಶೇಷ ಲೇಖನ

ಲೇಖನ- ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಗುರುತಿಸಿಕೊಳ್ಳುತ್ತೇವೆ ನಾವುನಮ್ಮನ್ನು ಮಂತ್ರಿ ಜೊತೆಗೆಕಂತ್ರಿ ತಂತ್ರಿಗಳ ಜೊತೆಗೆಹಸ್ತ ನೋಡಿ ಸುಳ್ಳು ಹೇಳುವವರಮನೆ ಮುರಿಯುವ ವಾಸ್ತುಗಾರರಹವನ ಹೋಮ ಯಜ್ಞದಲಿಪ್ರಾಣಿ ಕೊಂದು ಸೀರೆ…

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಕಾಮಕ್ಕೆ ಕಣ್ಣಿಲ್ಲ, ವಯಸ್ಸಿನ ಹಂಗಿಲ್ಲ, ಅರಿವಂತೂ ಮೊದಲೇ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.ಕೇವಲ ಐದು ವರ್ಷದ…

ಚಿಂತನೆ- ಡಾ.ಶಾರದಾಮಣಿ. ಏಸ್. ಹುನಶಾಳವಿಜಯಪುರವಚನ ಅಧ್ಯಯನ ವೇದಿಕೆಬಸವಾದಿ ಶರಣರ ಚಿಂತನ ಕೂಟ ಉದಯರಶ್ಮಿ ದಿನಪತ್ರಿಕೆ ತಾಯಿ– ಅಕ್ಕನಾಗಲಂಬಿಕೆ .ತಂದೆ– ಶಿವದೇವ.ಹುಟ್ಟಿದ ಸ್ಥಳ – ಇಂಗಳೇಶ್ವರ. ಕಾಲ- ೧೨ನೆಯ…

ಚಿಂತನೆ- ಡಾ.ಸಂಗಮೇಶ ಕಲಹಾಳಶರಣ ತತ್ವ ಚಿಂತಕರುಕೊಪ್ಪಳ ಉದಯರಶ್ಮಿ ದಿನಪತ್ರಿಕೆ ಅಭ್ಯಾಸವೆನ್ನ ವರ್ತಿಸಿತ್ತಯ್ಯಾ,ಭಕ್ತಿ ಸಾಧ್ಯವಾಗದು ನಾನೇವೆನಯ್ಯಾಅನು ನಿಮ್ಮ ಮನಂಬೊಗುವನ್ನಕ್ಕ,ನೀವೆನ್ನ ಮನಂಬೊಗುವನ್ನಕ್ಕಕಾಯಗುಣಂಗಳ ಕಳೆದವರಿಗೆಶರಣೆಂಬೆ ಕೂಡಲಸಂಗಮದೇವಾ.(ಬಸವಣ್ಣ, ಸಮಗ್ರ ವಚನ ಸಂಪುಟ :…

ಲೇಖನ- ಡಾ ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಮಿರ್ಜಿ ಅಣ್ಣಾರಾಯ ಎಂಬುದು ಹೊಸಗನ್ನಡ ಸಾಹಿತ್ಯದಲ್ಲಿ ಚಿರಪರಿಚಿತ ಹೆಸರು. ಅನುಭವಿ ಶಿಕ್ಷಕ, ಮಿತಭಾಷಿ, ಆದರ್ಶಜೀವಿ, ಸತತಾಭ್ಯಾಸಿ, ಸಾಹಿತ್ಯಕಾರ –…

ರಚನೆಡಾ.ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಐವತ್ತು ವರ್ಷದ ಹಿಂದೆಶಾಲೆ ಬಿಟ್ಟು ನಾನುಸಂಜೆ ಮನೆಗೆ ಬರುವಾಗಹಾವಾಡಿಗ ಪುಂಗಿ ಊದಿತಟ್ಟೆಯೊಡ್ಡಿ ಭಿಕ್ಷೆ ಬೇಡುತ್ತಿದ್ದುದುನನಗಿನ್ನೂ ನೆನಪಿದೆ ಬೆಳಿಗ್ಗೆ ಮನೆ ಮುಂದೆದುರುಗ ಮುರುಗಿ…

ಚಿಂತನೆ- ಸೌ.ಶಾಂತಾದೇವಿ ದುಲಂಗೆಸೋಲಾಪುರ ಉದಯರಶ್ಮಿ ದಿನಪತ್ರಿಕೆ 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಧಾರ್ಮಿಕ, ಆದ್ಯಾತ್ಮಿಕ ಚಳುವಳಿ ಕೇವಲ ಕರ್ನಾಟಕದಲ್ಲಿ ಅಲ್ಲ ಇಡೀ ವಿಶ್ವದ ಇತಿಹಾಸದ…

ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತುಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಯಶೋಧರ ದಾಸಪ್ಪ ಅವರು ಮೇ 28 1905ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿ ಮುಖಂಡರಾಗಿ ಬೆಳೆದು, ಸಮಾಜ ಸೇವೆಯಲ್ಲಿ…

ನಾಳೆ (ಏಪ್ರಿಲ್ ೧೪ ಸೋಮವಾರ) ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಶೈಲಜಾ ಅಲಗೂರಉಪನ್ಯಾಸಕರುಶಿವಣಗಿವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಜಾತಿ ಎಂಬ ಅನಿಷ್ಠ ಪದ್ಧತಿಯಲ್ಲಿ…

ಚಿಂತನೆ- ರೇಣುಕಾ ಬಾಗಲಕೋಟಿಸೋಲಾಪುರ ಉದಯರಶ್ಮಿ ದಿನಪತ್ರಿಕೆ ಶರಣ ಹಡಪದ ಅಪ್ಪಣ್ಣನವರ ವಿವರಣೆ 12ನೇ ಶತಮಾನದಲ್ಲಿ ಅಪ್ಪ ಬಸವಣ್ಣನವರ ಜೊತೆ ಒಡನಾಡಿಯಾಗಿದ್ದರು ಆಪ್ತ ಕಾರ್ಯದರ್ಶಿಗಳಾಗಿದ್ದರು.ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ…