Browsing: ಭಾವರಶ್ಮಿ

ಲೇಖನ- ಭರಣಿ ನಕ್ಷತ್ರನಿಡಗುಂದಿ, ವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಭಕ್ತಿ, ಆರಾಧನೆ ಅಂದರೇನು?ಈ ಒಂದು ಪ್ರಶ್ನೆ ದೇವರಿಗೆ ಕೈ ಮುಗಿದಾಗ ಅಥವಾದೇವಸ್ಥಾನದಲ್ಲಿ ಸೇವೆ ಸಲ್ಲಿಸುವಾಗ ಮೂಡುತ್ತದೆಭಕ್ತಿ ಅಂದರೆ…

ಲೇಖನ- ಹೇಮಲತಾ ಉದಯರಶ್ಮಿ ದಿನಪತ್ರಿಕೆ ಹಳೇ ವಿದ್ಯಾರ್ಥಿಗಳ ಅಲ್ಲುಮಿನಿ ಕಾರ್ಯಕ್ರಮ ಜೂನ್ ಮೊದಲ ವಾರದಲ್ಲಿ ಮೈಸೂರಿನಲ್ಲಿ ಆಯೋಜಿಸಲಾಗಿತ್ತು. ರಾಜ್ಯದ ಬೇರೆ ಬೇರೆ ಊರುಗಳಿಂದ ವಿದ್ಯಾರ್ಥಿಗಳು ಅದೇ ಶಾಲೆಗೆ…

– ನಯನಾ ಹೆಬ್ಬಾರ್✍️ಕಾಸರಗೋಡು ಉದಯರಶ್ಮಿ ದಿನಪತ್ರಿಕೆ ” ನೀರು ಚೆಲ್ಲಿದರೆ ಒರಸಿದರಾಯಿತು. ವಯಸ್ಸಾದಾಗ ಶರೀರ ನಾವು ಹೇಳಿದ ಹಾಗೆ ಕೇಳಲ್ಲ ಬಂಗಾರಿ… ನಿನ್ನ ಫ್ರೆಂಡ್ಸ್ ಬಂದಾಗ ಮಹಡಿ…

ಲೇಖನ- ಜಯಶ್ರೀ ಕುಲಕರ್ಣಿ ✍️ ಉದಯರಶ್ಮಿ ದಿನಪತ್ರಿಕೆ ಮಾತು ಎನ್ನುವುದು ದೇವರು ನಮಗೆ ನೀಡಿದ ಅತ್ಯುತ್ತಮ ವರ. ನಮ್ಮ ಮನಸಿನ ಭಾವನೆಗಳನ್ನು, ಪ್ರೀತಿ, ಕೋಪ, ಸ್ನೇಹ, ಕೃತಜ್ಞತೆ…

ಲೇಖನ- ರೇಷ್ಮಾ ಮಲೆನಾಡ್ ಉದಯರಶ್ಮಿ ದಿನಪತ್ರಿಕೆ “ಪರೋಪಕಾರಾರ್ಥಮಿದಂ ಶರೀರಂ” ಅಂದರೆ “ಈ ಮನುಷ್ಯ ದೇಹ ಇರುವುದೇ ಪರರಿಗೆ ಉಪಕಾರ ಅಂದರೆ ಒಳಿತನ್ನು ಮಾಡಲು” ಎಂದಿದ್ದಾರೆ ನಮ್ಮ ಹಿರಿಯರು.“ವನ…

ಲೇಖನ- ಹೇಮಲತಾ ಉದಯರಶ್ಮಿ ದಿನಪತ್ರಿಕೆ ಹುಡುಗ ಜಾಣ ಆದರೆ ಗುರಿಯೆಡೆಗೆ ಗಮನವಿಲ್ಲ. ಓದಲು ಪುಸ್ತಕ ತೆರೆದರೆ ಸಾಕು ಮೇಲಿಂದ ಮೇಲೆ ಆಕಳಿಕೆ ತೂಕಡಿಕೆ ಹಸಿವು ಎಲ್ಲಾ ಒಮ್ಮೆಲೇ…

ಲೇಖನ – ಡಾ. ರಾಜಶೇಖರ ನಾಗೂರ ಉದಯರಶ್ಮಿ ದಿನಪತ್ರಿಕೆ ಜವಾಬ್ದಾರಿ ಎನ್ನುವುದು ಚಿಕ್ಕ ಪದ ಆದರೆ ಸಾಗರರದಷ್ಟು ವಿಶಾಲವಾದ ಅರ್ಥವನ್ನು ಒಳಗೊಂಡಿದೆ. ಜವಾಬ್ದಾರಿ ಎಲ್ಲರಿಂದ ಸಾಧ್ಯವೂ ಇಲ್ಲಾ.…

ಭಾವರಶ್ಮಿ ಒಂದೂರಲ್ಲಿ ಒಬ್ಬ ಬಾಲಕನಿದ್ದ. ಅವನಿಗೆ ಗೆಲುವಿನ ಹುಚ್ಚು. ಗೆಲ್ಲಬೇಕು ಯಶಸ್ಸು ಪಡೆಯಬೇಕು ಎಂಬ ಅತಿಯಾದ ಹಸಿವು. ಅವನಿಗೆ ಗೆಲ್ಲುವುದೆಂದರೆ ಎಲ್ಲವೂ ಆಗಿತ್ತು. ಯಶಸ್ಸು ಎನ್ನುವುದು ಗೆಲುವಿನಿಂದಲೆ…

ಭಾವರಶ್ಮಿ ಮಾನವನ ಶರೀರ ಭೂಮಂಡಲದಷ್ಟೇ ನಿಗೂಢ. ಎಷ್ಟೇ ಕೆದಕಿದರೂ, ಎಷ್ಟೇ ಅದನ್ನು ಅರಿತರೂ ಮೊಗೆದಷ್ಟು ಒಂದಾದರೊಂದರ ಮೇಲೆ ಹೊಸ ವಿಷಯಗಳು ತಿಳಿಯುತ್ತಲೇ ಹೋಗುತ್ತವೆ. ಇಂತಹ ಮಾನವನ ದೇಹದಲ್ಲಿ…