Browsing: BIJAPUR NEWS

ವಿಜಯಪುರ: ಜಿಲ್ಲೆಯ ಕೋಳೂರು ವಿದ್ಯುತ್ ಉಪ ಕೇಂದ್ರದಲ್ಲಿ ಹೊಸದಾಗಿ ೧೧೦ ಕೆ.ವಿ ಮುದ್ದೇಬಿಹಾಳ-ಹಿರೇ ಮುರಾಳ ಮಾರ್ಗದ ಗೋಪುರ ನಿರ್ಮಿಸುವ ಕಾಮಗಾರಿ ನಡೆಯುತ್ತಿದ್ದು, ಮಾರ್ಗ ಮುಕ್ತತೆ ತೆಗೆದುಕೊಳ್ಳಲಾಗುತ್ತಿದೆ. ೧೧೦…

ವಿಜಯಪರ: ಅಕ್ರಮ ಮಧ್ಯ ಮಾರಾಟ ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷದ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ವಿಜಯಪುರ ಜಿಲ್ಲೆಯಲ್ಲಿ ಪ್ರತಿ ಹಳ್ಳಿ ಹಳ್ಳಿಗಳಲ್ಲಿ…

ದೇವರ ಹಿಪ್ಪರಗಿ: ಶರಣರ ನಾಡಿನ ನಾಡದೇವಿಯ ೮ನೇ ವರ್ಷದ ಉತ್ಸವದ ಅಂಗವಾಗಿ ದೇವಿಯ ಮೆರವಣಿಗೆ ಭಕ್ತಿ ಭಾವದೊಂದಿಗೆ ವಿಜ್ರಂಭಣೆಯಿಂದ ಜರುಗಿತು.ಪಟ್ಟಣದ ಬುದ್ನಿ ಓಣಿಯಲ್ಲಿ ದಿ:೧೯ ರಿಂದ ೨೪…

ಇಂಡಿ: ಗ್ರಂಥಾಲಯ ಜ್ಞಾನದ ಬುತ್ತಿಯನ್ನು ತುಂಬಿಸಿಕೊಳ್ಳುವ ದೇಗುಲ. ಆದ್ರೆ ಆ ದೇಗುಲವೀಗ ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ. ಅಧಿಕಾರಿಗಳ ನಿರ್ಲಕ್ಷ್ಯವೋ ಅನುದಾನದ ಕೊರತೆಯೋ ಜ್ಞಾನ ಮಂದಿರವಿಗ ಓದುಗರಿಲ್ಲದೆ ಬಡವಾಗಿದೆ.…

ಇಂಡಿ :ವಾಲ್ಮೀಕಿ ಮಹರ್ಷಿ ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದವರಲ್ಲ. ಇಡೀ ವಿಶ್ವಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರದ್ದಾಗಿದ್ದು ಎಂದು ತಳವಾರ ಪರಿವಾರ ಸಮಾಜ…

ಸಿಂದಗಿ: ನವರಾತ್ರಿ ಹಬ್ಬದ ಪ್ರಯುಕ್ತ ಮಾಧ್ಯಮರಂಗ ಫೌಂಡೇಶನ್ ವತಿಯಿಂದ ಸಿಂದಗಿ ಪಟ್ಟಣದ ಬಸವ ಮಂಟಪದಲ್ಲಿ ಅ.೨೨ ಭಾನುವಾರ ಸಂಜೆ ೫ ಗಂಟೆಗೆ ಪದ ಕೇಳೋಣರ‍್ರಿ ಸಂಗೀತ ಕಾರ್ಯಕ್ರಮ…

ಸಿಂದಗಿ: ನಮ್ಮ ಮಣ್ಣು ಅಮೃತಕ್ಕೆ ಸಮನಾಗಿದ್ದು ಅದನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮದು ಎಂದು ತಾಪಂ ಇಒ ರಾಮು ಅಗ್ನಿ ಹೇಳಿದರು.ತಾಲೂಕು ಪಂಚಾಯತ್ ಆವರಣದಿಂದ ಪಟ್ಟಣದ ವಿವಿಧ…

ಸಿಂದಗಿ: ತಾಲೂಕಿನ ಯರಗಲ್(ಬಿಕೆ) ಗ್ರಾಮದ ಪಿಕೆಪಿಎಸ್ ಅಧ್ಯಕ್ಷರಾಗಿ ಅಬ್ಬಾಸಲಿ ನ್ಯಾವನೂರ ಹಾಗೂ ಉಪಾಧ್ಯಕ್ಷರಾಗಿ ಶಂಕರಲಿಂಗ ಶಿವೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಂತೋಷ ಸದಲಗಿ ತಿಳಿಸಿದರು.ಅವಿರೋಧ ಆಯ್ಕೆಯಾಗುತ್ತಿದ್ದಂತೆ…

ಸಿಂದಗಿ: ಇಡೀ ರಾಜ್ಯಕ್ಕೆ ಆವರಿಸಿದ ಬರಗಾಲದ ಬವಣೆಯನ್ನು ಅಧ್ಯಯನವನ್ನು ಮಾಡುವುದಾಗಲಿ, ಬರಗಾಲವನ್ನು ನೀಗಿಸುವಂತಹ ಯಾವುದೇ ರೀತಿಯ ಕಾರ್ಯಕ್ರಮವನ್ನು ಹಾಕಿಕೊಳ್ಳದ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಕೂಗುವಂತದ್ದಾಗಿದೆ ಎಂದು ಬಿಜೆಪಿ…

ಕೊಲ್ಹಾರ: ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಬರಗಾಲದಂತಹ ಭೀಕರ ಪರಿಸ್ಥಿತಿ ಇರುವಾಗ ಸಚಿವ ಶಿವಾನಂದ ಪಾಟೀಲರು ಹೈದರಾಬಾದನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ನೋಟಿನ ಕಂತೆಯನ್ನು ತಮ್ಮ ಕಾಲಡಿಯಲ್ಲಿ ತುಳಿದುಕೊಂಡು…