ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಪ್ರಕಾಶ ಚೌಧರಿ ಅವರ ಆಕ್ಷಪರ್ಡ ಚೌಧರಿ ಕೋಚಿಂಗ್ ಕ್ಲಾಸಿಸ್ ವಿದ್ಯಾರ್ಥಿಗಳು ೨೦೨೬-೨೭ನೇ ಸಾಲಿನ ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆಯಲ್ಲಿ (ಎಐಎಸ್‌ಎಸ್‌ಇಇ) ಪರೀಕ್ಷೆಯಲ್ಲಿ ಶೇ.೯೦ ರಷು ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ.
ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ವಿವರ: ಅಶ್ವಿನಿ ಭಜಂತ್ರಿ, ಸಹನಾ ಕುಂಬಾರ, ತೃಪ್ತಿ ಚವ್ಹಾಣ, ಅಮೃತಾ ಕಟ್ಟಿಮನಿ, ಸಾಕ್ಷಿ ಮೂಲಿಮನಿ, ಮಧುಪ್ರೀಯಾ, ಶ್ರಾವಣಿ ಪೋಲಿಸ್‌ಪಾಟೀಲ, ಪ್ರೀತಮ ರಾಠೋಡ, ಅಮೀತ ಬಗಲಿ, ವಿಕಾಶ ಹಿರೇಮಠ, ಸಿದ್ದಾರ್ಥ ನಾಗಠಾಣ,, ಕಾರ್ತಿಕ ಚಟ್ಟರಕಿ, ರುಕ್ಮೀಣಿ ಅಂಕಲಗಿ, ವಿನಾಯಕ ಕಲಶೆಟ್ಟಿ, ಬಸವರಾಜ ನಾಯ್ಕೋಡಿ, ಪೃತ್ವಿರಾಜ ಮಾಶ್ಯಾಳ, ಸಮರ್ಥ ದೊಡಮನಿ, ಸಂಸ್ಕಾರ ಕೊಪ್ಲೆ ಅಧಿಕ ಅಂಕಗಳನ್ನು ಪಡೆದು ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಚಾಲಕ ಪ್ರಕಾಶ ಚೌಧರಿ, ಆಢಳಿತಾಧಿಕಾರಿ ಮಹಾಂತೇಶ ಚೌಧರಿ, ಮುಖ್ಯಗುರು ವಿಶ್ವನಾಥ ಯಾತನೂರ ಸೇರಿದಂತೆ ಸಿಬ್ಬಂಧಿ ಹರ್ಷ ವ್ಯಕ್ತಪಡೆಸಿದ್ದಾರೆ.

