ವಿಜಯಪುರ: ಜಿಲ್ಲೆಯ ಅಟಲಜೀ ಜನಸ್ನೇಹಿ ಕೇಂದ್ರಗಳಿಗೆ ಅವಶ್ಯಕವಿರುವ ೮೦ ಜಿಎಸ್‌ಎಂ ಎ೪ ಅಳತೆಯ ಪೇಪರ್‌ಗಳನ್ನು ಒದಗಿಸಲು ಆಸಕ್ತ ಏಜೆನ್ಸಿದಾರರಿಂದ ದರಪಟ್ಟಿ ಆಹ್ವಾನಿಸಲಾಗಿದೆ.
ಜಿಲ್ಲೆಯ ಅವಶ್ಯಕವಿರುವ ೮೦ ಜಿಎಸ್‌ಎಂ ಎ೪ ಅಳತೆಯ ಅಂದಾಜು ೧೫೪೨ ರೀಮ್‌ಗಳ ಅವಶ್ಯಕತೆ ಇದ್ದು, ದರಗಳು ಎಲ್ಲ ತೆರಿಗಳನ್ನು ಸೇರಿ ಒಳಗೊಂಡಿರಬೇಕು. ಆಸಕ್ತರು ದಿನಾಂಕ : ೦೭-೧೧-೨೦೨೩ರೊಳಗಾಗಿ ದರಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Related Posts
Add A Comment