Subscribe to Updates
Get the latest creative news from FooBar about art, design and business.
Browsing: public
ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ದುರ್ಗಾಬಾಯಿಯವರು ಆಂಧ್ರಪ್ರದೇಶದ ಪೂರ್ವ ಕರಾವಳಿಯ ರಾಜಮಂಡ್ರಿಯಲ್ಲಿ ಜುಲೈ 15 1909ರಲ್ಲಿ ಜನಿಸಿದರು. ಆ ಕಾಲದಲ್ಲಿ…
ಲೇಖನ- ಜಯಲಕ್ಷ್ಮೀಕೃಷ್ಣಬೆಂಗಳೂರು”ನಮ್ಮ ಕಥಾ ಅರಮನೆ*ಬರಹಗಾರರು ಉದಯರಶ್ಮಿ ದಿನಪತ್ರಿಕೆ ಸಮಯ ಮನುಷ್ಯನ ಜೀವನದಲ್ಲಿ ಎಷ್ಟು ಪ್ರಾಮುಖ್ಯವನ್ನು ಪಡೆದಿದೆ ಅಲ್ಲವೇ..! ಜಗತ್ತಿನಲ್ಲಿಏನನ್ನಾದರೂ ಹಣ ನೀಡಿ ಕೊಂಡುಕೊಳ್ಳಬಹುದು ಆದರೆ ಸರಿದ ಕಳೆದಹೋದ…
ರಚನೆ- ಸುಬ್ರಹ್ಮಣ್ಯ ಕೊಪ್ಪ”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ಪ್ರತೀ ಜೀವಿಗೂ ಜೀವಿಸಲು ಮಣ್ಣಿನ ಅವಶ್ಯಕತೆಜೋಪಾನ ಮಾಡಿದಾಗ ತಿಳಿವುದು ಸಾರ್ಥಕತೆನದಿ ಕೆರೆ ಹಳ್ಳಗಳ ಇಕ್ಕೆಡೆಗೆ ತಡೆಗೋಡೆಯಂತೆಆಳೆತ್ತರದ ಮರಕ್ಕೆ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಮಕ್ಕಳಲ್ಲಿ ಜಾನಪದ ಸಾಹಿತ್ಯದ ಅಭಿರುಚಿ ಮತ್ತು ಅವರ ಪ್ರತಿಭೆ ವಿಶಿಷ್ಟವಾಗಿ ಗುರುತಿಸುವ ಕಾರ್ಯ ಈ ಜಿಲ್ಲಾ ಬಾಲಭವನ ಸೊಸೈಟಿ ಮಾಡುತ್ತದೆ ಇದರ ಉಪಯೋಗ…
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ನೇತೃತ್ವದಲ್ಲಿ ಸಮಿತಿ ರಚನೆ ಬೆಂಗಳೂರು: ‘ಅಕ್ರಮ ಗಣಿಗಾರಿಕೆ’ ಪ್ರಕರಣಗಳಿಗೆ ಸಂಬಂಧಿಸಿದಂತೆ ಇದುವರೆಗೆ ಆಗಿರುವ ಪ್ರಗತಿ, ಆಗಬೇಕಾಗಿರುವ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯ, ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪಪೂ ಕಾಲೇಜು, ಮಾತೋಶ್ರೀ ಗುರುಬಸಮ್ಮ ಹ.ಸೋಮಾಪೂರ ಸೇವಾ ಸಂಸ್ಥೆ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಬೋರಗಿ ಗ್ರಾಮಕ್ಕೆ ಫ್ರೌಡಶಾಲೆ ಮಂಜೂರು ಮಾಡುವ ಮೂಲಕ ಬೋರಗಿ ಗ್ರಾಮದ ಜನರ ಬಹುದಿನಗಳ ಬಹುದೊಡ್ಡ ಬೇಡಿಕೆ ಈಡೇರಿಸುವ ಮೂಲಕ ಬೋರಗಿ ಗ್ರಾಮಕ್ಕೆ ಶಾಸಕ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ವಿಶೇಷ ಸರ್ವಸಾಧಾರಣ ಸಭೆಯನ್ನು ಜು.೧೦ರಂದು ಬೆಳಿಗ್ಗೆ ೧೦:೩೦ಗಂಟೆಗೆ ಮಿನಿವಿಧಾನ ಸೌಧದ ಆವರಣದಲ್ಲಿರುವ ನೌಕರ ಸಂಘ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಕ್ಕಳ ತಮ್ಮ ಆಸಕ್ತಿದಾಯಕವಾದ ನೃತ್ಯ, ಸಂಗೀತ, ಆಶು ಭಾಷಣ, ಏಕಪಾತ್ರಾಭಿನಯದಲ್ಲಿ ಮಕ್ಕಳು ಭಾಗವಹಿಸುವ ಸೂಕ್ತ ವೇದಿಕೆ ಇದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ವಿಠ್ಠಲ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ, ತಾಲೂಕ ಪಂಚಾಯತ ಸಹಯೋಗದಲ್ಲಿ ನಡೆದ ವಿಶೇಷ ಚೇತನರಿಗೆ ಶೇ. 5ರಡಿಯಲ್ಲಿ ಯಂತ್ರ ಚಾಲಿತ ತ್ರಿಚಕ್ರ ವಾಹನ ಹಾಗೂ…
