Browsing: MUDDEBIHAL NEWS

ಮುದ್ದೇಬಿಹಾಳ: ಮತದಾನ ಸಮೀಪಿಸುತ್ತಿದ್ದಂತೆಯೇ ಆಡಳಿತ ಪಕ್ಷದ ಅಭ್ಯರ್ಥಿ ಎ.ಎಸ್.ಪಾಟೀಲರ ವರ್ತನೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂಥದ್ದಾಗಿದೆ. ಸರ್ಕಾರದ ಎಲ್ಲ ರಂಗಗಳನ್ನು ದುರುಪಯೋಗ ಮಾಡಿಕೊಂಡು, ನಮ್ಮ ಸಭೆಗಳಿಗೆ ಅಡ್ಡಿಯುಂಟು ಮಾಡುವುದರ…

ಮುದ್ದೇಬಿಹಾಳ: ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ನಾಡಗೌಡ ಅಪ್ಪಾಜಿ ಅವರ ಸರಳ ಸಜ್ಜನಿಕೆಯ ರಾಜಕಾರಣವನ್ನು ಮೆಚ್ಚಿ ಅವರಿಗೆ ಎಲ್ಲ ಹಿರಿಯ ವಕೀಲರು ಸೇರಿದಂತೆ ಅಂದಾಜು 15೦ ಕ್ಕೂ…

ಮುದ್ದೇಬಿಹಾಳ : ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗ ನಿಯಂತ್ರಣ (ಡಿವ್ಹಿಬಿಡಿಸಿಪಿ) ಕಾರ್ಯಕ್ರಮದ ಅಡಿಯಲ್ಲಿ ಸಾರ್ವತ್ರಿಕ ಚುನಾವಣೆಗೆ ಆಗಮಿಸಿದ ಸಿಆರ್‌ಪಿಎಫ್…

ಮುದ್ದೇಬಿಹಾಳ: ಹೆರಿಗೆ ಆಸ್ಪತ್ರೆ ಕಟ್ಟುವದಾಗಿ ಹೇಳಿ ಸಿದ್ಧಗಂಗಾ ಶ್ರೀಗಳನ್ನು ಕರೆತಂದು ಅಡಿಗಲ್ಲು ಸಮಾರಂಭ ಮಾಡಿ ಅದೇ ಜಾಗದಲ್ಲಿ ಬಂಗ್ಲೋ ಕಟ್ಟಿಕೊಂಡು ಕೋಳಿ, ಕುರಿ, ಶೆರೆ ಕೊಟ್ಟು ಯುವಕರನ್ನು…

ಮುದ್ದೇಬಿಹಾಳ: ಹಿಂದೂ ಧರ್ಮದಲ್ಲಿ ಪದ್ಧತಿಗಳು ಬಹಳ ಇವೆ. ಆ ಪದ್ಧತಿಗಳನ್ನು ಕಲಿಸಲೆಂದೇ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಪಟ್ಟಣದ ಜಂಗಮ ಗೆಳೆಯರ ಬಳಗದಿಂದ ಹತ್ತು ದಿನಗಳ ಕಾಲ ವೇದ ಅಧ್ಯಯನದ…

ಮುದ್ದೇಬಿಹಾಳ: ಮತಕ್ಷೇತ್ರದಲ್ಲಿ ಹಿಂದೆAದೂ ಕಂಡೂ ಕೇಳರಿಯದ ಮತಗಳನ್ನು ಈ ಬಾರಿ ಕಾಂಗ್ರೇಸ್ ಪಕ್ಷ ತನ್ನ ತೆಕ್ಕೆಗೆ ಬಾಚಿಕೊಂಡು ರಾಜ್ಯದಲ್ಲಿಯೇ ಅತೀ ಹೆಚ್ಚು ಮತಗಳ ಅಂತರದಿAದ ವಿಜಯಶಾಲಿಯಾಗಿರುವ ಪಟ್ಟಿಯಲ್ಲಿ…

ಮುದ್ದೇಬಿಹಾಳ: ದಲಿತ ವಿರೋಧಿ ಜನ ವಿರೋಧಿ ಬಿಜೆಪಿ ಸರಕಾರವನ್ನು ತಿರಸ್ಕರಿಸಿ ನಿಜವಾದ ಸಮಾಜಿಕ ಹಾಗೂ ದೀನ ದಲಿತರ ಪರವಾದ ಕಾಳಜಿಯುಳ್ಳÀ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಲು ತಾಳಿಕೋಟಿ ಹಾಗೂ…

ಮುದ್ದೇಬಿಹಾಳ: ತಾಲೂಕಿನ ಹಿರೇಮುರಾಳದಲ್ಲಿ ಶುಕ್ರವಾರ ಚುನಾವಣಾ ಕಾರ್ಯನಿಮಿತ್ಯ ಆಗಮಿಸಿದ ಯೋಧರಿಗೆ ಹೂಮಾಲೆ ಅರ್ಪಿಸಿ ಸ್ವಾಗತಿಸಿದ ಮಹಿಳೆಯರು ಆರತಿ ಬೆಳಗಿ ಗೌರವಿಸಿದರು.ಈ ವೇಳೆ ಹವಾಲ್ದಾರ ಬಿ.ಜೆ.ಕಾಸರ, ಮಲ್ಲಪ್ಪ ಬೋಳರೆಡ್ಡಿ…

ಶಾಸಕ ನಡಹಳ್ಳಿಯವರಿಂದ ಮತದಾರರಿಗೆ ಆಮಿಷ | ಸಿ.ಎಸ್.ನಾಡಗೌಡ ಆರೋಪ ಮುದ್ದೇಬಿಹಾಳ: ಬಿಜೆಪಿ ಅಭ್ಯರ್ಥಿ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಭ್ರಷ್ಟಾಚಾರ, ಅನೈತಿಕ, ದ್ವೇಷದ ರಾಜಕಾರಣ ನಡೆಸುವ ಮೂಲಕ ಮತಕ್ಷೇತ್ರದ ಜನರನ್ನು…