ಮುದ್ದೇಬಿಹಾಳ: ತಾಲೂಕಿನ ಹಿರೇಮುರಾಳದಲ್ಲಿ ಶುಕ್ರವಾರ ಚುನಾವಣಾ ಕಾರ್ಯನಿಮಿತ್ಯ ಆಗಮಿಸಿದ ಯೋಧರಿಗೆ ಹೂಮಾಲೆ ಅರ್ಪಿಸಿ ಸ್ವಾಗತಿಸಿದ ಮಹಿಳೆಯರು ಆರತಿ ಬೆಳಗಿ ಗೌರವಿಸಿದರು.
ಈ ವೇಳೆ ಹವಾಲ್ದಾರ ಬಿ.ಜೆ.ಕಾಸರ, ಮಲ್ಲಪ್ಪ ಬೋಳರೆಡ್ಡಿ ಗ್ರಾಪಂ ಅಧ್ಯಕ್ಷೆ ಇಮಾಂಬಿ ಮುಲ್ಲಾ, ಗಿರೀಶಗೌಡ ಪಾಟೀಲ್, ಬಸವಂತ್ರಾಯ ನಾಗರತ್ತಿ, ರಷೀದ ಮುಲ್ಲಾ, ಗೌಡಪ್ಪ ಯಾಳವಾರ, ಶೇಖಪ್ಪ ನಾರಾಯಣಪೂರ, ಅಪ್ಪಣ್ಣ ಧನ್ನೂರ, ಅಂಬರೀಶ ನಾಗರತ್ತಿ, ಶ್ರೀದೇವಿ ಬಾಗೇವಾಡಿ, ಕವಿತಾ ಇಂದವಾಲ, ಅಮೃತಾ ನಾಗರತ್ತಿ ಮೊದಲಾದವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment