Browsing: bjp

ಆಮಿಷಗಳಿಗೆ ಬಲಿಯಾಗದಿರಿ | ಮೊಸಳೆ ಕಣ್ಣೀರನ್ನು ನಂಬಬೇಡಿ ವಿಜಯಪುರ: ಕಣ್ಣೀರು ಹಾಕುತ್ತ ಕಾಲಿಗೆ ಬಿದ್ದು, ಕಾಲುಂಗುರ ಕಿತ್ತು ಕೊಳ್ಳುವವರನ್ನು ನಂಬಬಾರದು ಅಂಥವರು ಆಯ್ಕೆಯಾದರೆ ವಿರೋಧಿಗಳ ಜೊತೆ ಮತ…

ದೇವರಹಿಪ್ಪರಗಿಯಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆ | ಕಾಂಗ್ರೆಸ್ ನಿಂದ ಲಿಂಗಾಯತರಿಗೆ ಅವಮಾನ ದೇವರಹಿಪ್ಪರಗಿ: ಕರ್ನಾಟಕದ ಸಮಗ್ರ ಅಭಿವೃದ್ಧಿ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಕೇಂದ್ರ…

– ಮುರಳಿ ಆರ್, ಬೆಂಗಳೂರು ಕರ್ನಾಟಕ ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಅಮಿತ್ ಶಾ ಮಾರ್ಗದರ್ಶನದಲ್ಲಿ ಭಾರತೀಯ ಜನತಾ ಪಕ್ಷ ಬಿರುಸಿನ ಪ್ರಚಾರ ಆರಂಭಿಸಿದೆ. ರಾಜ್ಯದ ಎಲ್ಲಾ 224…

ವಿಜಯಪುರ :ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜೀವ ಐಹೋಳೆ ಪರವಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಅವರು ಚಡಚಣ ಮಂಡಳ ವ್ಯಾಪ್ತಿ ವಿವಿಧ…

press meet ವಿಜಯಪುರ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ವರದಿಯನ್ನು ರದ್ದು ಮಾಡುವುದಾಗಿ ಹೇಳಿ ಗೊಂದಲ ಸೃಷ್ಠಿಸುತ್ತಿದೆ. ಕಾರಣ ಈ ಚುನಾವಣೆಯಲ್ಲಿ ರಾಜ್ಯದ 33 ಲಕ್ಷ ಮಾದಿಗ…

ಸಿಂದಗಿ: ವಿರೋಧ ಪಕ್ಷದವರು ದಾಖಲೆಗಳ ಸಹಿತ ಮಾತನಾಡಬೇಕು. ಸಿಂದಗಿ ಪಟ್ಟಣದ ಕ್ರೀಡಾಂಗಣ ನಿರ್ಮಾಣ ನನ್ನ ಅಧಿಕಾರಾವಧಿಯಲ್ಲಿ ಅನುಮೋದನೆಗೊಂಡ ಅಧಿಕೃತ ದಾಖಲೆಗಳಿವೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ…

ಚಡಚಣ: ಪಕ್ಷ ಗುರುತಿಸಿ ನಾಗಠಾಣ ಮತಕ್ಷೇತ್ರದ ಬಡವ ಹಾಗೂ ಸಾಮಾನ್ಯ ಬಿಜೆಪಿ ಕಾರ್ಯಕರ್ತ ಸಂಜೀವ ಐಹೊಳ್ಳಿ ಅವರನ್ನು ಅಭ್ಯರ್ಥಿ ಮಾಡಿದ್ದಾರೆ. ಅವರ ಗೆಲುವಿನ ಮೇಲೆ ನನ್ನ ಹಾಗೂ…

ದೇವರಹಿಪ್ಪರಗಿ: ಏ.25 ಮಂಗಳವಾರದAದು ಮಧ್ಯಾನ್ಹ ದೇವರಹಿಪ್ಪರಗಿ ಪಟ್ಟಣಕ್ಕೆ ಕೇಂದ್ರ ಗೃಹ ಸಚಿವ, ಚುನಾವಣಾ ಚಾಣಕ್ಯ ಅಮಿತ್ ಶಾ ಆಗಮಿಸಿ ಬಿಜೆಪಿ ಪರ ಬಹಿರಂಗ ಸಭೆಯ ಮೂಲಕ ಪ್ರಚಾರದಲ್ಲಿ…