Browsing: BIJAPUR NEWS

ದೇವರಹಿಪ್ಪರಗಿ: 2023ರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಗುರುವಾರ ಪ್ರಾರಂಭವಾಗಿದ್ದು, ಮೊದಲದಿನ ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಶಿವಾನಂದ ಯಡಹಳ್ಳಿ ದೇವರಹಿಪ್ಪರಗಿ ಮತಕ್ಷೇತ್ರದ…

ದೇವರಹಿಪ್ಪರಗಿ: ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಪಕ್ಷವೇ ವಿನಹಃÀ ವ್ಯಕ್ತಿಯಲ್ಲ. ಆದ್ದರಿಂದ ಪಕ್ಷದ ಗೆಲುವಿಗೆ ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಉತ್ತರಖಂಡದ ಆರೋಗ್ಯ, ಶಿಕ್ಷಣ ಹಾಗೂ ಸಹಕಾರ ಸಚಿವ ಡಾ.ಧನಸಿಂಗ್…

ಢವಳಗಿ: ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಅವರ ಅಭಿವೃದ್ಧಿ ಕೆಲಸಗಳನ್ನು ಗಮನಿಸಿ ಸಮೀಪದ ಬಸರಕೋಡ ಗ್ರಾಮದಲ್ಲಿ 30ಕ್ಕೂ ಅಧಿಕ ಯುವಕರು ಬುಧವಾರ ಸಂಜೆ…

ಇಂಡಿ: ಇಂಡಿ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಬಿ.ಡಿ ಪಾಟೀಲ ಅವರು ತಮ್ಮ ಬೆಂಬಲಿಗರ ಜೊತೆಗೆ ಗುರುವಾರ ಚುನಾವಣಾಧಿಕಾರಿ ಮತ್ತು ಕಂದಾಯ ಉಪವಿಭಾಗ ಅಧಿಕಾರಿ…

ಇಂಡಿ: ಇಂಡಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಅವರು ತಮ್ಮ ಬೆಂಬಲಿಗರ ಜೊತೆಗೆ ಆಗಮಿಸಿ ಗುರುವಾರ ಚುನಾವಣಾಧಿಕಾರಿ ಮತ್ತು ಕಂದಾಯ ಉಪವಿಭಾಗ…

ವಿಜಯಪುರ: ನಗರದಲ್ಲಿ ಎನ್‌ಎಚ್‌ಎಆಯ್ ಇವರಿಂದ ನಡೆಯುತ್ತಿರುವ ಸರ್ವಿಸ್ ರೋಡನಿಂದ ಸಾರ್ವಜನಕರಿಗಾಗುವ ತೊಂದರೆ ಬಗೆಹರಿಸಲು ಆಗ್ರಹಿಸಿ ಹಂಚಿನಾಳ ಹೌಸಿಂಗ್ ಬೋರ್ಡ, ಉದಯ ನಗರ, ಹಾಗೂ ಉಮರಾಣಿ ಕಾಲೋನಿ, ಪಾರೇಖ…

ಮುದ್ದೇಬಿಹಾಳ: ಹೊಲದಲ್ಲಿ ಬೆಳೆದ ಬೆಳೆಗಳಿಗೆ ನೀರು ಕೊಡಲು ಸರಿಯಾಗಿ ವಿದ್ಯುತ್ ಇಲ್ಲದ ಕಾರಣ ಬೆಳೆಗಳು ಒಣಗಿ ಹೋಗುತ್ತಿದ್ದು ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ತಾಲೂಕಿನ ಸರೂರ…

ಚೈತ್ರವೇ ಕೇಳು ಈ ಮೊರೆಯನನ್ನವಳು ಬರುವ ಆ ಸಮಯಸುರಿಯೋ ಹೂವಿನ ಮಳೆಯಕೋಗಿಲೆಯೆ ಹಾಡು ನೀನೀಗನನ್ನವಳು ನಲಿದು ಬರುವಾಗಶುಭವ ಕೋರಿ ಹೊಸರಾಗ ನನ್ನೆದೆಯ ಸ್ವರವೀಣೆನೀ ನುಡಿಸು ಓ ಜಾಣೆ.ಪ್ರತಿಸ್ವರವು…

ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ | ಹೆಚ್ಚಾದ ಅಂತರ್ಜಲ | ಬೆಳೆಗಳ ರಕ್ಷಣೆ | ಕಡಿಮೆಯಾದ ಬಿಸಿಲ ಪ್ರಖರತೆ ವಿಜಯಪುರ: ಜಲಸಂಪನ್ಮೂಲ ಸಚಿವರಾಗಿದ್ದಾಗ ಎಂ. ಬಿ. ಪಾಟೀಲರು…