Browsing: ವಿಶೇಷ ಲೇಖನ
Kannada article,
ಸೀರೆ ಮತ್ತು ನೀರೆಗೆ ಅವಿನಾಭಾವ ಸಂಬಂಧವಿದೆ.ನೀರೆಗೆ ಸೀರೆಯೇ ಸೊಬಗು ನಮ್ಮ ಭಾರತ ದೇಶದ ಸಂಸ್ಕೃತಿ ಕೂಡ ಹೌದು.ಸೀರೆಯಿಂದ ನಾರಿಯ ಸೌಂದರ್ಯ ಇಮ್ಮಡಿಗೊಳ್ಳುವುದರಲ್ಲಿ ಎರಡು ಮಾತಿಲ್ಲ.ಪಾರಂಪರಿಕ ಉಡುಪು ಕೂಡ…
ಮನೆಯಲ್ಲಿ ಮಕ್ಕಳಿದ್ದರೆ ಆ ಮನೆಗೆ ಒಂದು ಕಳೆ. ಹೊರಗಡೆ ಹೋಗಿ ಎಷ್ಟೇ ಸುಸ್ತಾಗಿದ್ದರೂ ಮನೆಗೆ ಬಂದ ಕೂಡಲೇ ಮಗುವಿನ ಮುದ್ದಾದ ಮಾತು ಕೇಳಿದೊಡನೆ ಸುಸ್ತೆಲ್ಲಾ ಹೊರಟು ಹೋಗಿ…
ಅಲೆಯಲಿ ಕುಣಿಯುವದೋಣಿಯ ತೆರದಲಿಬಾಳಿನ ಜಂಜಡ ಮರೆಯುತಲಿಮರಳಿನ ಹಾಸಲಿನಡೆಯುವ ಜೊತೆಯಲಿಕೈಯೊಳು ಕೈಯನು ಬೆಸೆಯುತಲಿ ಹೆದ್ದೆರೆ ಬರಲೀಗಾಳಿಯು ಬೀಸಲಿಬಿಡಿಸಲು ಆಗದು ಈ ಬಂಧನಂಬಿಕೆಯೆನ್ನುವಪಾಯದಿ ಕುಳಿತಿದೆಮಿಡಿವ ಮನಗಳ ಸಂಬಂಧ ದೂರದಿಗಂತವನಿರುಕಿಸಿ ನೋಡಲುಕಾಣದು…
ನಮ್ಮ ಸುತ್ತ ಮುತ್ತಲೂ ಅನೇಕ ರೀತಿಯ ವ್ಯಕ್ತಿತ್ವದವರನ್ನು ಕಾಣುತ್ತೇವೆ.ತನ್ನ ಮೂಗಿನ ನೇರಕ್ಕೆ ಮಾತನಾಡುವವರು ಕೆಲವರಾದರೆ,ಯಾವಾಗಲೂ ತನ್ನ ಬಗ್ಗೆಯೇ ಕೊಚ್ಚಿಕೊಳ್ಳುವವರು ಹಲವರು.ಇತರರ ತಪ್ಪುಗಳನ್ನು ಹುಡುಕಿ ಗೇಲಿ ಮಾಡುವವರು ಒಂದೆಡೆಯಾದರೆ,ಮಾತಿನಲ್ಲಿ…
ನಗು ಎಂಬುದು ಎಂತಹ ಕುರೂಪಿಯನ್ನೂ ಸಹ ಸುಂದರವಾಗಿ ಪ್ರಸ್ತುತ ಪಡಿಸಬಲ್ಲದು. ನಗೆಯಲ್ಲಿ ನೂರಾರು ಬಗೆ. ಮುಗ್ಧ ನಗೆ, ಕಿರು ನಗೆ, ಹುಸಿ ನಗೆ, ಶಿಷ್ಟಾಚಾರದ ನಗೆ.…
ಅದೊಂದು ಕಾಲವಿತ್ತು. ಮಾನವನ ಬದುಕಿನ ಆರಂಭದ ದಿನಗಳು.ಗಂಡು, ಬಿಸಿಲೋ ಮಳೆಯೋ.. ಯಾವುದನ್ನೂ ಲೆಕ್ಕಿಸದೆ, ತನ್ನ ಮತ್ತು ತನ್ನ ಸಂಗಾತಿಯ ತುತ್ತಿನ ಚೀಲ ತುಂಬಿಸಲು ಹೋರಾಟ ನಡೆಸುತ್ತಿದ್ದ ದಿನಗಳು.…
ಮನಸ್ಸನ್ನು ಇನ್ನೆಷ್ಟು ಹತೋಟಿಗೆ ತರಲಿ, ಆಗುತ್ತಿಲ್ಲ ನನಗೆ. ಹೌದು ನನ್ನಲ್ಲಿ ಏನೋ ಬದಲಾವಣೆ ಆಗುತ್ತಿದೆ. ಇದು ಸರಿಯಲ್ಲ.ದೇವರು ನನ್ನನ್ನು ಗಂಡು ಹುಡುಗನ ಶರೀರ ಕೊಟ್ಟು ಹುಟ್ಟಿಸಿದ್ದಾನೆ.ಆದರೆ ಇಂದೇಕೆ…
ನಮ್ಮಹೆಮ್ಮೆಯ ಭಾರತ ದೇಶವು, ವೈವಿಧ್ಯಮಯ ಸಂಸ್ಕೃತಿ, ಆಚರಣೆ ಹಬ್ಬಗಳ ಗೂಡಾಗಿದೆ. ಇಲ್ಲಿ ಆಚರಿಸುವ ಪ್ರತಿ ಹಬ್ಬವೂ ತನ್ನದೇ ಆದ ಪೌರಾಣಿಕ, ಸಾಂಸ್ಕೃತಿಕ, ವೈಜ್ಞಾನಿಕ ಮಹತ್ವವನ್ನು ಹೊಂದಿದೆ.ವಿದೇಶಗಳಲ್ಲಿ ಜನವರಿ…
ಯುಗಾದಿ ಕುರಿತು ವಿಶೇಷ ಲೇಖನ