ರಚನೆ
– ಮೌಲಾಲಿ ಕೆ ಆಲಗೂರ
ಬೋರಗಿ
ತಾ.ಸಿಂದಗಿ
ಜಿ.ವಿಜಯಪುರ
ದೂ: 9742849663.
ಉದಯರಶ್ಮಿ ದಿನಪತ್ರಿಕೆ
ಮನುಜ ಕುಲದ
ಸೃಷ್ಟಿ ಹೆಣ್ಣು
ಸಮಾಜವನ್ನು
ಬೆಳಗುವ ಕಣ್ಣು
ಧರೆಯ ಮೇಲಿನ
ದೈವ ಹೆಣ್ಣು
ಪುರುಷ ಕೀರ್ತಿಗೆ
ಸ್ಪೂರ್ತಿ ಹೆಣ್ಣು
ಸ್ಥಿರತೆ, ಸದೃಢತೆಗೆ
ಸಾಕ್ಷಿ ಹೆಣ್ಣು
ಹಿರಿಮೆ, ಗರಿಮೆಗೆ
ಮೂಲ ಹೆಣ್ಣು
ಭಕ್ತಿ ಮುಕ್ತಿ ಸರಸ್ವತಿ
ಸದ್ಗತಿ ಹೆಣ್ಣು
ಛಲ ಬಲ ಸಾಧನೆಗೆ
ಯುಕ್ತಿ ಶಕ್ತಿ ಹೆಣ್ಣು
ತ್ಯಾಗ ಮಮತೆಯ
ಪ್ರತಿರೂಪ ಹೆಣ್ಣು
ಶಾಂತಿಯ ಬದುಕಿಗೆ
ಕಾರಣ ಈ ಹೆಣ್ಣು
ಹೆಣ್ಣು ಬರಿ ಹೆಣ್ಣಲ್ಲ
ಅಗೋಚರ ಹೊನ್ನು
ಜಗವನ್ನೇ ಸಾಕುವ
ಕಾಮಧೇನು ಹೆಣ್ಣು.
