Subscribe to Updates
Get the latest creative news from FooBar about art, design and business.
Browsing: ಕಾವ್ಯರಶ್ಮಿ
ರಚನೆಇಂದಿರಾ ಮೋಟೆಬೆನ್ನೂರಬೆಳಗಾವಿ ಉದಯರಶ್ಮಿ ದಿನಪತ್ರಿಕೆ ಸತ್ಯ ಶಾಂತಿ ಅಹಿಂಸೆ ಆಯುಧಗಳ ಉಪಾಸಕಮಹಾತ್ಮನೆಂದರೆ ಅಷ್ಟೇ ಮತ್ತೇನಿಲ್ಲನಿತ್ಯ ಭಜನೆ ಉಪವಾಸ ಪ್ರಾರ್ಥನೆಯ ಆರಾಧಕಮಹಾತ್ಮನೆಂದರೆ ಅಷ್ಟೇ ಮತ್ತೇನಿಲ್ಲ ನಡೆದ ದಾರಿಯ ತುಂಬಾ…
ರಚನೆಡಾ.ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಹುಡುಕುತ್ತಿದ್ದೇನೆಶರಣರು ಕಂಡ ಕಲ್ಯಾಣಹೊಸ ನೆಲ ಜಲ ಆಕಾಶಗಾಳಿ ಬೆಳಕು ಸಿಗುತ್ತಿಲ್ಲಸಿಕ್ಕರೂಹೊಸ ಮನುಜರಗುರುತು ಸಿಗುತ್ತಿಲ್ಲಶರಣರ ರುಂಡ ಚೆಂಡಾಡಿದಖಡ್ಗ ಕಠಾರಿ ಚೂರಿಸಿಕ್ಕರೂ ಕೊಲೆಗಾರರಗುರುತು ಸಿಗುತ್ತಿಲ್ಲವಚನಗಳಿಗೆ…
ರಚನೆ- ಡಾ. ಶಶಿಕಾಂತ ಪಟ್ಟಣರಾಮದುರ್ಗಮೊ: 9552002338 ಉದಯರಶ್ಮಿ ದಿನಪತ್ರಿಕೆ ನಾನು ಸತ್ತರೆನನ್ನ ಹೆಣವನ್ನುಶವದ ಪೆಟ್ಟಿಗೆಯಲ್ಲಿರಿಸಿಅದರ ಮೇಲೆ ನನ್ನೆಲ್ಲಪದಕಗಳನ್ನಿಟ್ಟುನನ್ನ ಮನೆಗೆ ಕಳುಹಿಸಿನನ್ನ ತಾಯಿಗೆನನ್ನಯುದ್ಧಕಾರ್ಯದಬಗ್ಗೆ ಹೇಳಿನನ್ನ ತಂದೆಗೆ ನನ್ನೆದುರುಬಾಗದಿರಲು ತಿಳಿಸಿಅವನು…
ರಚನೆ- ಇಂದಿರಾ ಮೋಟೆಬೆನ್ನೂರಬೆಳಗಾವಿ ಉದಯರಶ್ಮಿ ದಿನಪತ್ರಿಕೆ ತಾಯ ಕೊರಳ ಮುರಿಯಬಂದ ಅರಿಯ ಕಂಡುರುಧಿರ ಕುದಿದುಕರುಳ ತರಿದುಸಿಡಿಲ ಮರಿಗಳುಕೊಟ್ಟರವರು ಕೊರಳ ಕುಣಿಕೆಗೆ… ದಾಸ್ಯ ಶೃಂಖಲೆ ಬಿಡಿಸಿಭಾರತಿಯ ಮಡಿಲಪುತ್ರರು ವೀರ…
ರಚನೆ- ಇಂದಿರಾ ಮೋಟೆಬೆನ್ನೂರಬೆಳಗಾವಿ ಉದಯರಶ್ಮಿ ದಿನಪತ್ರಿಕೆ ತಾಯ ಕೊರಳ ಮುರಿಯಬಂದ ಅರಿಯ ಕಂಡುರುಧಿರ ಕುದಿದುಕರುಳ ತರಿದುಸಿಡಿಲ ಮರಿಗಳುಕೊಟ್ಟರವರು ಕೊರಳ ಕುಣಿಕೆಗೆ… ದಾಸ್ಯ ಶೃಂಖಲೆ ಬಿಡಿಸಿಭಾರತಿಯ ಮಡಿಲಪುತ್ರರು ವೀರ…
ರಚನೆಮಾಣಿಕ ನೇಳಗಿತಾಳಮಡಗಿ ಉದಯರಶ್ಮಿ ದಿನಪತ್ರಿಕೆ ಹರಿಯಲಿ ಹರುಷದ ಹೊನಲು ನವ ವರುಷದಲಿಗೊಂದಲಗಳಿಗಿಂದು ಮನ ತೆರೆಯನೆಳೆಯಲಿತನು ಸಂತಸದ ಗೂಡಾಗಲಿ ಹೊಸ ಸಂವತ್ಸರದಲಿಬಂಧು ಬಾಂಧವರ ನಡುವೆ ಸಾಮರಸ್ಯ ಮೂಡಲಿ ಮನಮನಗಳಲಿ…
ರಚನೆಅಕ್ಕಮಹಾದೇವಿ ತೆಗ್ಗಿಬೆಳಗಾವಿ ಉದಯರಶ್ಮಿ ದಿನಪತ್ರಿಕೆ ಇಲ್ಲೆ ಇದ್ದಿನಿಹೀಗೆ ಇರುವೆಒಂಟಿ ಜೀವಕಾಡುತಿದೆ.ನಿನ್ನ ನೆನಪಲ್ಲೆಪ್ರತಿಕ್ಷಣ ಬದುಕಿರುವೆನಿನ್ನ ಉಸಿರೇನನ್ನ ಉಸಿರಾಗಿದೆ.ಏನು ಮೋಡಿಮಾಡಿರುವೆ ನೀನುಇಷ್ಟು ವರ್ಷ ಇಲ್ಲದ್ದುಪ್ರೀತಿ, ಪ್ರೇಮಈಗ ಉಕ್ಕಿಕ್ಕಿ ಬರುತ್ತಿದೆನಿನ್ನ ಮಾತುನಿನ್ನ…
ರಚನೆ- ಡಾ.ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಎಲ್ಲವೂ ಇದೆಈ ನೆಲದರಾಷ್ಟ್ರದಲ್ಲಿಅಚ್ಚ ಹಸಿರು ಕಾಶ್ಮೀರಕಣಿವೆ ಕಾಡುಗಿರಿ ಬೆಟ್ಟಗಳಮಧ್ಯೆ ಹರಿವನದಿ ನೀರು ಇನ್ನೊಂದೆಡೆಗೆಮರ ಭೂಮಿಕುಡಿಯಲುನೀರಿಲ್ಲದ ಬಳಲಿಕೆಹಸಿವು ಬಡತನಕೆಲಸವಿಲ್ಲದ ಕೈಗಳುಸೋಮಾಲಿಯದಕ್ರೂರ ಚಿತ್ರಣ…
ರಚನೆ- ಗೀತಾ ಶರ್ಮಾ(“ನಮ್ಮ ಕಥಾ ಅರಮನೆ” ಬರಹಗಾರರು) ಉದಯರಶ್ಮಿ ದಿನಪತ್ರಿಕೆ ಎಲ್ಲಿನೋಡಿದರು ಪ್ಲಾಸ್ಟಿಕ್ ಬಳಕೆ ನಿರಂತರವಾಗಿದೆಯಾವರೀತಿಯೂ ಕರಗದ ಘನತ್ಯಾಜ್ಯ ಹೆಚ್ಚಾಗಿದೆಪ್ರಕೃತಿಮಡಿಲಿಗೆ ಇದರ ಹಾವಳಿ ತಡೆಯದಾಗಿದೆನೀರಿನ ಒಸರಿನಕೊರತೆ ನೀಗಿಸಲು…
ರಚನೆನಂದಿನಿ ಧರ್ಮರಾಜ್ ಉದಯರಶ್ಮಿ ದಿನಪತ್ರಿಕೆ ಆಲಿಸಿ, ಪಾಲಿಸೆನ್ನ ಮಗುವೆ ಎನ್ನದೊಂದು ವಿನಂತಿ,ನಿನ್ನ ಬಾಳ ನಗುವಿಗಾಗಿ ಮಾಡಬೇಕು ಈ ಸ್ತುತಿ, ಲೋಕದ ಗೊಡವೆಗಳಿಗೆ ಹಾಕಿಕೋ ಪರಿಮಿತಿ,ಲೋಲುಪತೆಯ ದಾರಿಯ ಮುಚ್ಚುವ…