Subscribe to Updates
Get the latest creative news from FooBar about art, design and business.
Browsing: Udayarashmi today newspaper
ಉದಯರಶ್ಮಿ ದಿನಪತ್ರಿಕೆ ಇಂಡಿ: ಪ್ಲಾಸ್ಟಿಕ್ ತ್ಯಾಜ್ಯವು ಜಾಗತಿಕ ಸಮಸ್ಯೆಯಾಗಿದೆ. ಜಗತ್ತಿನ ಅತಿ ಎತ್ತರದ ಗಿರಿ ಶಿಖರಗಳಿಂದ ಹಿಡಿದು ಆಳ ಸಮುದ್ರದ ಒಡಲೊಳಗೆ ಸೇರಿಕೊಳ್ಳುತ್ತಿರುವ ಇದು ಜನ, ಜಾನುವಾರು…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲೂಕಿನ ಹುನ್ನೂರ ಗ್ರಾಮದ ಸರ್ಕಾರಿ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ 2002-03ನೇ ಸಾಲಿನ ಎಸ್ ಎಸ್ ಎಲ್ ಸಿ ಹಳೆ ವಿದ್ಯಾರ್ಥಿಗಳಿಂದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದ ಕಾಯಚಿಕಿತ್ಸಾ ವಿಭಾಗದ ವತಿಯಿಂದ ಜುಲೈ 7ರಿಂದ-ಜುಲೈ 17ರ ವರೆಗೆ ಉಚಿತ ತಪಾಸಣೆ ಮತ್ತು ಚಿಕಿತ್ಸಾ…
ಲೇಖನ- ಡಾ. ಶಶಿಕಾಂತ ಪಟ್ಟಣರಾಮದುರ್ಗಮೊ: 9552002338 ಉದಯರಶ್ಮಿ ದಿನಪತ್ರಿಕೆ ಹೆಚ್ಚಿನ ವಿದ್ಯಾಭ್ಯಾಸ ಒಳ್ಳೆಯ ಹುದ್ದೆ ನೌಕರಿ ಇದ್ದರೂ ಅವುಗಳೆಲ್ಲವನ್ನೂ ತೊರೆದು ದೇಶ ಸೇವೆಗೆ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ…
ಲೇಖನ- ಶಿವಪ್ರಿಯೆಪ್ರಿಯಾ ಎಸ್ ದೇಗಾವಿಮಠ್”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ವೈದ್ಯ ಕಣ್ಣಿಗೆ ಕಾಣುವ ದೇವರು ಮರುಜನ್ಮ ಕರುಣಿಸುವ ಕೃಪಾಳು. ಮನುಷ್ಯನ ಜನ್ಮಕ್ಕೆ ಭಗವಂತ ಕಾರಣನಾದ್ರೆ ಆರೋಗ್ಯಯುತ…
ರಚನೆ- ಸುವರ್ಣ ಕುಂಬಾರ”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ನಯನಗಳ ಸಂಗೀತಕೆ ಒಲವಿನ ಸಂಚಲನಹೃದಯದ ವಿನಿಮಯ ಪ್ರೇಮಾನುರಾಗದ ಮಿಲನಮಾತುಗಳು ಮೌನವಾದಾಗಲೆ ಚೈತನ್ಯದ ಗಾನದಮನಿಯ ಲಯದಲ್ಲಿ ಇಬ್ಬರಕನಸ್ಸುಗಳಿಗೆ ಜೀವನ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಚದುರಿ ಹೋಗಿದ್ದ ಶರಣರ ವಚನಗಳ ಕಟ್ಟುಗಳನ್ನು ಹುಡುಕಿ, ಮುದ್ರಿಸಿ, ಪ್ರಚಾರ ಮಾಡಿ ಶರಣ ಸಾಹಿತ್ಯವನ್ನು ನಾಡಿನಲ್ಲಿ ಬೆಳಕಿಗೆ ತಂದು ನಮಗೆ ಇಂತಹ ಅಮೂಲ್ಯ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪ್ರಾಚೀನ ಕಾಲದಿಂದಲೂ ಭಾರತಿಯ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಧಾರ್ಮಿಕ ತಾರತಮ್ಯತೆ ಬದುಕು ನಿರಂತರವಾಗಿ ಸಾಗಿ ಬಂದಿತ್ತು. ೧೨ ನೇ ಶತಮಾನದಲ್ಲಿ ಇದಕ್ಕೊಂದು ನ್ಯಾಯ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಚನ ಸಾಹಿತ್ಯದ ಸಂರಕ್ಷಣೆ ಮತ್ತು ಪ್ರಸಾರದಲ್ಲಿ ಡಾ.ಹಳಕಟ್ಟಿ ಅವರ ಪಾತ್ರ ಅನನ್ಯವಾದುದು. ಅವರು ತಮ್ಮ ಜೀವನವನ್ನೇ ಈ ಮಹತ್ಕಾರ್ಯಕ್ಕೆ ಮುಡಿಪಾಗಿಟ್ಟರು. ನಶಿಸಿಹೋಗುತ್ತಿದ್ದ ವಚನಗಳನ್ನು…
ಲೇಖನ- ಜಯಶ್ರೀ .ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಜೀವನವು ಸರಳ ರೇಖೆಯಲ್ಲ. ಅದು ಏರಿಳಿತಗಳಿಂದ ತುಂಬಿದೆ. ಬದುಕಿನ ಎಲ್ಲ ದಿನಗಳೂ ಒಂದೇ ತರನಾಗಿರುವುದಿಲ್ಲ. ಒಂದು…
