Subscribe to Updates
Get the latest creative news from FooBar about art, design and business.
ಮುದ್ದೇಬಿಹಾಳ: ಶಕ್ತಿ ಸಾಮರ್ಥ್ಯ ಇದ್ದ ವ್ಯಕ್ತಿ ಎಂದಿಗೂ ನ್ಯಾಯ, ನೀತಿ, ಧರ್ಮವನ್ನು ಬಿಡಬಾರದು ಎಂದು ಹಾರ್ವರ್ಡ್ ಪಿ.ಯು.ಸೈನ್ಸ್ ಕಾಲೇಜಿನ ಅಧ್ಯಕ್ಷ ಎಸ್.ಎಮ್.ನೆರಬೆಂಚಿ ಹೇಳಿದರು.ಪಟ್ಟಣದ ಹೊರವಲಯದಲ್ಲಿ ನಾಲತವಾಡ ರಸ್ತೆಯಲ್ಲಿರುವ…
ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಸುಕ್ಷೇತ್ರ ಗೋಲಗೇರಿಯ ಶ್ರೀ ಗೊಲ್ಲಾಳೇಶ್ವರ ಕಾತಿ೯ಕೋತ್ಸವ ಡಿ.೧೮ರಂದು ನಡೆಯಲಿದೆ.ದೇವಸ್ಥಾನದ ಧಮ೯ದಶಿ೯ ವರಪುತ್ರ ಹೊಳೆಪ್ಪನವರು ದೇವರಮನಿ ಸಾನ್ನಿಧ್ಶದಲ್ಲಿ ಡಿ.೧೮ರಂದು ಸೋಮವಾರ ಮಧ್ಶಾಹ್ನ ಗೊಲ್ಲಾಳೇಶ್ವರನಿಗೆ ವಿಶೇಷ…
ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಸುಕ್ಷೇತ್ರ ಬ್ರಹ್ಮದೇವನಮಡು ಗ್ರಾಮದ ಆರಾಧ್ಶ ದೈವ ಶ್ರೀ ಬಲಭೀಮೇಶ್ವರ (ಚಟ್ಟಿ) ಕಾತಿ೯ಕೋತ್ಸವ ಡಿ.೧೬ ರಂದು ನಡೆಯಲಿದೆ. ದೇವಸ್ಥಾನದ ಅಚ೯ಕ ನಿಂಗಣ್ಣಚಾಯ೯ ಜೋಶಿ ಸಾನ್ನಿಧ್ಶದಲ್ಲಿ…
ಚಿಮ್ಮಡದ ಕಾರ್ತಿಕ ದೀಪೋತ್ಸವದಲ್ಲಿ ಪ್ರಭು ಶ್ರೀ ಅಭಿಮತ ಚಿಮ್ಮಡ: ಪ್ರತಿಯೊಂದು ಧರ್ಮದ ಪೂರ್ವಜರು ಆಚರಣೆಗೆ ತಂದಿರುವ ಹಬ್ಬ, ಹರಿದಿನ, ಧಾರ್ಮಿಕ, ಸಾಮಾಜಿಕ ಉತ್ಸವಗಳಿಗೆ ವೈಜ್ಞಾನಿಕ ಹಿನ್ನೆಲೆಗಳಿವೆ ಎಂದು…
ದೇವರಹಿಪ್ಪರಗಿ: ತಾಲ್ಲೂಕಿನ ಮಣೂರ ಗ್ರಾಮದ ವೆಂಕಟೇಶ್ವರ ಜಾತ್ರಾ ಮಹೋತ್ಸವ ಡಿ.೧೭ ರಂದು ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಜರುಗಲಿದೆ.ದೇವಸ್ಥಾನದ ಆವರಣದಲ್ಲಿ ಜರುಗುವ ಮಹೋತ್ಸವದಲ್ಲಿ ಬೀದರ ಚಿದಂಬರ ಆಶ್ರಮದ…
ದೇವರಹಿಪ್ಪರಗಿ: ಶ್ರೀವೀರಭದ್ರೇಶ್ವರ ದೇವರ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಹನ್ನೊಂದನೆಯ ವರ್ಷದ ಕಾರ್ತಿಕೋತ್ಸವ ಹಾಗೂ ದೀಪೋತ್ಸವದ ಅಂಗವಾಗಿ ಶ್ರೀ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ದಿ:೧೮ ಸೋಮವಾರದಂದು…
ದೇವರಹಿಪ್ಪರಗಿ: ದಿ: ೧೬ ರಂದು ಶನಿವಾರ ಬೆಳಿಗ್ಗೆ ೧೦ ಘಂಟೆಗೆ ದೇವರಹಿಪ್ಪರಗಿ ಇಂಡಿ ರಸ್ತೆಯಲ್ಲಿಯ ಹೆಸ್ಕಾಂ ಉಪವಿಭಾಗೀಯ ಕಚೇರಿಯಲ್ಲಿ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆ ಹಮ್ಮಿಕೊಳ್ಳಲಾಗಿದೆ.ತಾಲ್ಲೂಕಿನ…
ಮೋರಟಗಿ: ಇಡೀ ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಸಂಸ್ಕೃತಿ ಹೊಂದಿದಂತ ನಾಡು ನಮ್ಮದು. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಯುವ ಪೀಳಿಗೆಗೆ ದಾರಿದೀಪವಾಗುತ್ತವೆ ಎಂದು ಮಾಜಿ ಶಾಸಕ ರಮೇಶ…
ನಗರಾಭಿವೃಧ್ಧಿಕೋಶದ ಯೋಜನಾ ನಿರ್ದೇಶಕ ವಿಜಯ ಮೆಕ್ಕಳಕಿ ಬಬಲೇಶ್ವರ ಭೇಟಿ ಬಬಲೇಶ್ವರ: ಜಿಲ್ಲಾ ನಗರಾಭಿವೃಧ್ಧಿಕೋಶದ ಯೋಜನಾ ನಿರ್ದೇಶಕ ವಿಜಯ ಮೆಕ್ಕಳಕಿ ಬುಧವಾರ ಬಬಲೇಶ್ವರ ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ಭೇಟಿ…
ಕೊಲ್ಹಾರ: ಬರ ಪರಿಸ್ಥಿತಿ ಇರುವುದರಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು . ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸುವುದರ ಜೊತೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಐಇಸಿ…
