Subscribe to Updates
Get the latest creative news from FooBar about art, design and business.
Browsing: ವಿಶೇಷ ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿ ಮೊ:9449234142 ಉದಯರಶ್ಮಿ ದಿನಪತ್ರಿಕೆ ನನ್ನ ಉಸಿರಿನ ಒಡತಿಗೆ,ಹೃದಯದ ಭಾಷೆಗೆ ಅಕ್ಷರಗಳ ರೂಪ ಕೊಡುವುದು ಎಷ್ಟು ಕಷ್ಟವೋ, ನಿನ್ನ ಮೇಲಿರುವ ಪ್ರೀತಿಯನ್ನು ಪದಗಳಲ್ಲಿ…
ಇಂದು ನಾವು ನಮ್ಮ ಮಕ್ಕಳಿಗೆ ಎಲ್ಲ ರೀತಿಯ ಜ್ಞಾನವನ್ನು ನೀಡಬಹುದು ಆದರೆ ಆರೋಗ್ಯವನ್ನಲ್ಲ. ಆರೋಗ್ಯವನ್ನು ಪ್ರಕೃತಿ ಸಹಜವಾದ ವಾತಾವರಣದಲ್ಲಿ ಪ್ರತಿಯೊಬ್ಬರೂ ಪಡೆಯಲೇಬೇಕು. – ವೀಣಾ ಹೇಮಂತ್ ಗೌಡ…
ಇಂದು (ಅಕ್ಟೋಬರ.೦೨, ಶುಕ್ರವಾರ) ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜಯಂತ್ಯೋತ್ಸವ ನಿಮಿತ್ಯ ಈ ವಿಶೇಷ ಲೇಖನ ಲೇಖನ& ಕಬೂಲ್ ಕೊಕಟನೂರ.ಹವ್ಯಾಸಿ ಬರಹಗಾರರುವಿಜಯಪುರ ಉದಯರಶ್ಮಿ ದಿನಪತ್ರಿಕೆ ‘ನನ್ನ ಜೀವನವೇ ನನ್ನ…
ನಾವೆಲ್ಲರೂ ಮೈಮುರಿದು ಕೆಲಸವನ್ನು ಮಾಡಿಯೇ ಹೊಟ್ಟೆ ತುಂಬಾ ಉಣ್ಣುವಂತ ವ್ಯವಸ್ಥೆಗೆ ಒಳಪಟ್ಟಲ್ಲಿ ತಿಂದುಂಡು ಸೋಮಾರಿಗಳಂತೆ ಅಲೆದಾಡುವುದು ತಪ್ಪುತ್ತದೆ. – ಸಂತೋಷ್ ರಾವ್ ಪೆರ್ಮುಡಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ…
ಬಡತನದಿಂದ ಹರಿದ ಬಟ್ಟೆ ಹಾಕುತ್ತಿದ್ದ ದಿನಗಳಿಂದ ಅತೀ ಹೆಚ್ಚು ಹಣ ಕೊಟ್ಟು ಹರಿದ ಬಟ್ಟೆ ಕೊಂಡುಕೊಳ್ಳುವ ಟ್ರೆಂಡ್ ಬಂದಿದೆ. ಮೊದಲು ಬೇನೆ ಬಂದ ತಕ್ಷಣ ಕೊಡುತ್ತಿದ್ದ ಗಿಡಮೂಲಿಕೆಗಳು…
ಕಲ್ಯಾಣ ಕ್ರಾಂತಿಯ ನಂತರ ವಚನ ಸಾಹಿತ್ಯ ಸಂರಕ್ಷಣೆಗೆ ನಿಂತು ಸಿದ್ಧರಾಮ, ಚೆನ್ನ ಬಸವಣ್ಣ, ಅಕ್ಕನಾಗಮ್ಮನವರ ಜೊತೆಗೂಡಿ ವಚನಗಳ ಕಟ್ಟನ್ನು ಹೊತ್ತುಕೊಂಡು ಸೋಮಿದೇವನ ಸೈನಿಕರನ್ನು ಎದುರಿಸಿದ ಮಹಾಶರಣೆ ಅಮುಗೆ…
ಸಂಸ್ಕೃತಿ ಮತ್ತು ಜ್ಞಾನದ ಸಣ್ಣ ಪುಟ್ಟ ಎಳೆಗಳೇ ದೇಶದ ಪ್ರಗತಿಯ ಅಡಿಪಾಯ.” ನಾವಿಡುವ ಸಣ್ಣ ಸುಸಂಸ್ಕೃತ ಹೆಜ್ಜೆಗಳು ಮುಂದೆ ನಮ್ಮ ಜೀವನವನ್ನು ಹಸಿರಾಗಿಸುವ ಮಹತ್ತರ ಸುಖದ ಸುಗ್ಗಿ…
ಲೇಖನ*- *ಉಮಾ ಸುನಿಲ್.*ಹಾಸನ ಉದಯರಶ್ಮಿ ದಿನಪತ್ರಿಕೆ “ನೀನಿಲ್ಲದೆ ಒಂದು ಕ್ಷಣವೂ ಬದುಕಿರಲಾರೆ” ಎಂದು ಸಿಗದ ಪ್ರೀತಿಗಾಗಿ ತನ್ನ ಬದುಕಿನ ಬಗ್ಗೆ ಅತ್ಯಂತ ದುಡುಕಿನ ನಿರ್ಧಾರ ತೆಗೆದುಕೊಂಡವರು ಹಾಗೂ“ನನಗೆ…
—ಜೆನ್–ಜಿ ಎಂದರೆ ಯಾರು? ಅವರ ಬದುಕು ಹೇಗಿದೆ? ಅವರು ಏನು ಬಯಸುತ್ತಾರೆ? ಹಿರಿಯರ ಮಾತುಗಳನ್ನು ಕೆಲವೊಮ್ಮೆ ಏಕೆ ಕೇಳುವುದಿಲ್ಲ? ಅವರಲ್ಲಿ ಇಷ್ಟೊಂದು ವೈರುಧ್ಯಗಳು ಏಕೆ ಕಾಣುತ್ತವೆ? -…
1945ರ ಕುರ್ಚಿಯಲ್ಲಿ 2026ರ ಜಗತ್ತು; ಭಾರತ ಬಾಗಿಲಲ್ಲೇ, ಕೀಲಿಯು ಐದು ಶಾಶ್ವತ ಸದಸ್ಯರ ಕೈಯಲ್ಲಿ! – ಆಕಾಶ ರೋಡಗಿಶಿವೂರ – ಅಫಜಲಪುರಕಲಬುರ್ಗಿ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ನ್ಯೂಯಾರ್ಕ್ನಲ್ಲಿ…
