ವಿಜಯಪುರದಲ್ಲಿ ನಡೆದ ವಿದ್ಯಾರ್ಥಿಗಳಿಗೆ ಮಾಧ್ಯಮ ಕಾರ್ಯಾಗಾರದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿದ್ಯಾರ್ಥಿಗಳು ಸತತ ಅಧ್ಯಯನಶೀಲತೆ ರೂಢಿಸಿಕೊಳ್ಳುವ ಮೂಲಕ…

ಉದಯರಶ್ಮಿ ದಿನಪತ್ರಿಕೆ ಉತ್ತಮ ಬಜೆಟ್ ಮಂಡನೆ “ಬಡವ, ದೀನ, ದಲಿತರು ಸೇರಿದಂತೆ ಸರ್ವಜನತೆಯ ಪರವಾದ ಬಜೆಟ್. ಗ್ಯಾರಂಟಿ ಯೋಜನೆಗಳ ಜೊತೆಜೊತೆಗೆ ಆರ್ಥಿಕ ಸಂಕಷ್ಟದಲ್ಲಿಯೂ ಬಡಜನತೆಗೆ ಉತ್ತಮ ಕೊಡುಗೆಗಳನ್ನು…

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಶಾರದಾ ಮಾತೆಯನ್ನು ನಂಬಿ ಅಧ್ಯಯನಿಸಿದವರಿಗೆ ಖಂಡಿತವಾಗಿ ಜ್ಞಾನಪ್ರಾಪ್ತಿಯಾಗುತ್ತದೆ ಎಂದು ಸಾಹಿತಿ ಸಂಗಮೇಶ ಕರೆಪ್ಪಗೋಳ್ ಹೇಳಿದರು.ತಾಲ್ಲೂಕಿನ ಯಾಳವಾರ ಗ್ರಾಮದ ಶ್ರೀಸೋಮೇಶ್ವರ ಸಂಯುಕ್ತ ಪದವಿ ಪೂರ್ವ…

ರಚನೆ- ಮೌಲಾಲಿ ಕೆ ಆಲಗೂರಬೋರಗಿತಾ.ಸಿಂದಗಿಜಿ.ವಿಜಯಪುರದೂ: 9742849663. ಉದಯರಶ್ಮಿ ದಿನಪತ್ರಿಕೆ ಮನುಜ ಕುಲದಸೃಷ್ಟಿ ಹೆಣ್ಣುಸಮಾಜವನ್ನುಬೆಳಗುವ ಕಣ್ಣು ಧರೆಯ ಮೇಲಿನದೈವ ಹೆಣ್ಣುಪುರುಷ ಕೀರ್ತಿಗೆಸ್ಪೂರ್ತಿ ಹೆಣ್ಣು ಸ್ಥಿರತೆ, ಸದೃಢತೆಗೆಸಾಕ್ಷಿ ಹೆಣ್ಣುಹಿರಿಮೆ, ಗರಿಮೆಗೆಮೂಲ…

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪೂರ್ಣ ನಿರಾಶೆ ಮಾಡಿದ್ದು ನಿರೀಕ್ಷೆಗಳಿಗೆ ಸಂಪೂರ್ಣ ತಣ್ಣೀರೆಚಿದ್ದಾರೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ‌ ಕಾರ್ಯದರ್ಶಿ ಉಮೇಶ…

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಜೆಟ್ ಎಂಬುದು ಬರೀ ಹಾಳೆಗಳ ಮೇಲಿನ ಲೆಕ್ಕವಲ್ಲ, ಅದು ರಾಜ್ಯದ ಜನತೆಯ ಭವಿಷ್ಯ ರೂಪಿಸುವ ಕೈಪಿಡಿ ಎಂಬ ನಂಬಿಕೆಯನ್ನು ಮತ್ತೊಮ್ಮೆ ಮಾನ್ಯ ಸಿದ್ಧರಾಮಯ್ಯನವರು…

ಉತ್ಕೃಷ್ಟ ಯೋಜನೆಗಳ ಜನಪರ ಬಜೆಟ್ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ದಾಖಲೆಯ ೧೬ನೇ ಬಜೆಟ್ ಮಂಡಿಸಿ ಉತ್ಕೃಷ್ಟ ಯೋಜನೆಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮ್ಯನವರು ಕರ್ನಾಟಕವನ್ನು…

ಲೇಖನ- ಡಾ. ರಾಜಶೇಖರ ನಾಗೂರ(’ಕಥಾ ಅರಮನೆ’ ಬರಹಗಾರರು) ಸ್ತ್ರೀ ಎಂದರೆ ಅಷ್ಟೇ ಸಾಕೇ..? ಉದಯರಶ್ಮಿ ದಿನಪತ್ರಿಕೆ ಈ ಬದುಕೇ ವಿಸ್ಮಯ. ಇಲ್ಲಿ ಪ್ರಾರಂಭವು ಯಾವುದನ್ನೂ ನಿರ್ಧರಿಸುವುದಿಲ್ಲ. ನೆಲಕ್ಕೆ…