Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಅಕ್ಟೋಬರ್ 18,2026

ಸಹಕಾರಿ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಕೈಜೋಡಿಸಿ :ದರ್ಶನಾಪುರ

ತಿಂಗಳಿಂದ ಬಬಲೇಶ್ವರ ನಾಕಾ ರಸ್ತೆ ಬಂದ್ :ಆಕ್ರೋಶ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಹೆಣ್ಣು ಹೆತ್ತಳೆಂದು ದೂರದಿರಿ, ಇದಕ್ಕೆ ಪುರುಷನೇ ಹೊಣೆಗಾರ
ವಿಶೇಷ ಲೇಖನ

ಹೆಣ್ಣು ಹೆತ್ತಳೆಂದು ದೂರದಿರಿ, ಇದಕ್ಕೆ ಪುರುಷನೇ ಹೊಣೆಗಾರ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ವಿವೇಕಾನಂದ ಪಾಟೀಲ
ವಿಸಂಪಾ ಖೇಡಗಿ
ವಿಜಯಪುರ

ಉದಯರಶ್ಮಿ ದಿನಪತ್ರಿಕೆ

ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಯರಿಗೆ ಪೂಜ್ಯನಿಯ ಸ್ಥಾನವಿದೆ. ಋಷಿ ಮುನಿ ಪುಂಗವರಂತೂ.. ಯತ್ರು ನಾರಿಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ ಅಂದರೆ ಎಲ್ಲಿ ಸ್ತ್ರೀಯು ಗೌರವಿಸಲ್ಪಡುತ್ತಾಳೋ, ಪೂಜಿಸಲ್ಪಡುತ್ತಾಳೋ ಅಲ್ಲಿ ದೇವರ ವಾಸವಿದೆಯೆಂದು ಸಾರಿದರು.
ಪುರುಷ ಪ್ರಧಾನವಾದ ಈ ದೇಶದಲ್ಲಿ ಹೆಣ್ಣು ತಾಯಿಯಾಗಿ ಸಹೋದರಿಯಾಗಿ ಪತ್ನಿಯಾಗಿ ಗೆಳತಿಯಾಗಿ ಮಾರ್ಗದರ್ಶಿಯಾಗಿ ಗುರುವಾಗಿ ಅಮೂಲ್ಯ ಪಾತ್ರ ವಹಿಸುತ್ತಾಳೆ. Thear is a women behind. Every Successful man ಎಂಬ ಉಕ್ತಿಯೇ ಇದೆ.
ವಿಪರ್ಯಾಸವೆಂದರೆ ಈ ಆಧುನಿಕ ಯುಗದಲ್ಲಿ ಹೆಣ್ಣು ತುಚ್ಚವಾಗಿ ಶೋಷಿತಳಾಗಿ ಬಲಿಪಶುವಾಗಿ ಕಣ್ಣೀರಿನೊಂದಿಗೆ ಬದುಕುತ್ತಿದ್ದಾಳೆ. ದಿನನಿತ್ಯ ನಾವು ಮಾಧ್ಯಮಗಳಲ್ಲಿ ನೋಡುತ್ತೇವೆ – ಪತ್ನಿ ಹೆಣ್ಣು ಹೆತ್ತಳೆಂದು ಪುರುಷ ಪತ್ನಿಯನ್ನು ಶೋಷಿಸುತ್ತಿದ್ದಾನೆ, ಸತತ ಹೆಣ್ಣು ಹೆತ್ತಳೆಂದು ಪೀಡಿಸುವುದು, ತಾಯಿ ಮಗುವನ್ನು ಆಸ್ಪತ್ರೆಯಲ್ಲಿಯೇ ತಿರಸ್ಕರಿಸಿ ಕಾಣೆಯಾಗುವುದು, ತಿಪ್ಪೆಯಲ್ಲಿ ಎಸೆಯುವುದು, ನದಿಗೆ ತಳ್ಳುವುದು ಮಾಡುತ್ತಿದ್ದಾನೆ. ಅತ್ತೆ ಮಾವ ಬಳಗ ಕೂಡ ಆಕೆಯನ್ನು ನಿರ್ಲಕ್ಷ್ಯ ಭಾವದಿಂದ ನೋಡುತ್ತಾರೆ, ಹೀಗೆ ಅನೇಕ ಹೃದಯ ವಿದ್ರಾವಕ, ಸಾತ್ವಿಕರ ಕರುಳು ಹಿಂಡುವ ಘಟನೆಗಳು ನಡೆಯುತ್ತಿವೆ.
ಆದರೆ ಇದೇ ಪುರುಷನಿಗೆ ಮಗು ಜನನದ ಗಂಡು-ಹೆಣ್ಣು ಲಿಂಗದ ಹಿಂದೆ ಪುರುಷನೇ ಕಾರಣ, ಹೆಣ್ಣು ಎಳ್ಳಷ್ಟು ಹೊಣೆಗಾರರಲ್ಲ ಎಂಬ ವೈಜ್ಞಾನಿಕ ಸತ್ಯ ಅರಿವಿಗೆ ಬಂದಿಲ್ಲ.


ನಮ್ಮ ಶರೀರ ಎಣಿಕೆಗೆ ಮೀರಿದ ಜೀವಕೋಶಗಳಿಂದ ಮಾಡಲ್ಪಟ್ಟಿದೆ, ಜೀವಕೋಶವನ್ನು ಬರಿಗಣ್ಣಿನಿಂದ ನೋಡಲು ಆಗುವುದಿಲ್ಲ. ಭೂತಗನ್ನಡಿಯಲ್ಲಿ ನೋಡಿದಾಗ ಅದಕ್ಕೊಂದು ಶರೀರ, ಕೇಂದ್ರ ಬಿಂದು ಇರುತ್ತದೆ. ಈ ಕೇಂದ್ರ ಬಿಂದುವಿನಲ್ಲಿ 23 ಜೊತೆ ವರ್ಣತಂತುಗಳಿರುತ್ತವೆ ಅವುಗಳ ಮೇಲೆ ತಂದೆ ಅಥವಾ ತಾಯಿಂದ ಬರುವ ಗುಣಲಕ್ಷಣಗಳನ್ನು ಸಾಗಿಸುವ ವಂಶ ವಾಹಿನಿಗಳು ಇರುತ್ತವೆ 23 ಜೊತೆ ವರ್ಣತಂತುಗಳನ್ನು ಲೈಂಗಿಕ ವರ್ಣತಂತುಗಳೆಂದು ಕರೆಯುತ್ತಾರೆ.
ಪುರುಷನಲ್ಲಿ ಅವು XY ಇದ್ದರೆ, ಸ್ತ್ರೀಯರಲ್ಲಿ XX ಇರುತ್ತವೆ.
ಗಂಡಿನ ವಿರ್ಯಾಣನಲ್ಲಿ ಒಂದು ವರ್ಣ ತಂತು ಇದ್ದು ಅದುX ಅಥವಾ Y ಆಗಿರಬಹುದು, ಆದರೆ ಸ್ತ್ರೀ ಉತ್ಪಾದಿಸುವ ಅಂಡಾಣುವಿನಲ್ಲಿ X ಮಾತ್ರ ಇರುತ್ತದೆ.
ಸ್ತ್ರೀ ಪುರುಷ ಮಿಲನವಾದ ನಂತರ ಪುರುಷನ ವೀರ್ಯಾಣು ಒಂದು ಮಾತ್ರ ಅಂಡಾಣು ವಿನೊಂದಿಗೆ ಸೇರಿ ಜೀವೋತ್ಪತ್ತಿ ಆಗುತ್ತದೆ.
ಪುರುಷರ ವಿರ್ಯಾಣುವಿನಲ್ಲಿ Y.ವರ್ಣತಂತು ಇದ್ದರೆ ಗಂಡು ಮಗು ಆಗುತ್ತದೆ, X ಇದ್ದರೆ ಹೆಣ್ಣಾಗಿರುತ್ತದೆ. ಆದ್ದರಿಂದ ಗಂಡು ಅಥವಾ ಹೆಣ್ಣು ಮಗು ಹೇರುವುದು ತಾಯಿಯ ಕೈಯಲ್ಲಿ ಇಲ್ಲ. ಹೆಣ್ಣು ಹೆತ್ತಳೆಂದು ಆಕೆಯನ್ನು ದೂರಬಾರದು. ಇದಕ್ಕೆ ಪುರುಷನೇ ಸಂಪೂರ್ಣ ಹೊಣೆಗಾರನಾಗಿರುತ್ತಾನೆ.
ಇನ್ನೂ ಸರಳವಾಗಿ ಗ್ರಾಮ್ಯ ಭಾಷೆಯಲ್ಲಿ ಹೇಳುವುದಾದರೆ, ಹೆಣ್ಣು X ಭೂಮಿಯಾಗಿರುತ್ತಾಳೆ, ಅಲ್ಲಿ ಪುರುಷ ಬಿತ್ತುವ ಬೀಜದಿಂದ ಹೆಣ್ಣು ಅಥವಾ ಗಂಡು ಲಿಂಗ ನಿರ್ಣಯವಾಗುತ್ತದೆ.
ಗರುಡ ಪುರಾಣ ಕೃತಿಯಲ್ಲಿ ಅಪೇಕ್ಷಿಸಿದಂತಹ ಮಗುವಿಗಾಗಿ ಸರಳ ಸೂತ್ರವನ್ನ ಕೊಟ್ಟಿದ್ದು, ಹೆಣ್ಣು ರಜಸ್ವಲಿಯಾದ ( ಮುಟ್ಟಾದ ) ಬೆಸ ದಿನಗಳಲ್ಲಿ ದಂಪತಿಗಳು ಮಿಲನವಾದರೆ ಹೆಣ್ಣು ಮಗು, ಸಮ ದಿನಗಳಲ್ಲಿ ಮಿಲನವಾದರೆ ಗಂಡು ಮಗು ಎಂಬ ವಿಸ್ಮಯವಾದ ಉಲ್ಲೇಖವಿದೆ .
ರಜಸ್ವಲಿಯಾದ ಬೆಸ ದಿನಗಳು.. 9,11,13,15,17,19,21
ರಜಶ್ವಲಿಯಾದ ಸಮ ದಿನಗಳು..10,12,14,16,18,20,22
ಅದರಲ್ಲೂ ರಜೆಸ್ವಲೆಯಾದ 14ನೇ ದಿನ ಗರ್ಭ ಕಟ್ಟುವ ಮಗು ಲೋಕ ಪ್ರಸಿದ್ಧವಾಗುತ್ತಾನೆ ಎಂದು ಈ ಗರುಡ ಪುರಾಣ ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ಅದರ ಸತ್ಯಾ ಸತ್ಯತೆ ಅವರವರ ನಂಬಿಕೆಯ ಮೇಲೆ ಬಿಟ್ಟದ್ದು..

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಅಕ್ಟೋಬರ್ 18,2026

ಸಹಕಾರಿ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಕೈಜೋಡಿಸಿ :ದರ್ಶನಾಪುರ

ತಿಂಗಳಿಂದ ಬಬಲೇಶ್ವರ ನಾಕಾ ರಸ್ತೆ ಬಂದ್ :ಆಕ್ರೋಶ

ಮಾಧ್ಯಮದವರ ಕುಂದುಕೊರತೆ ತ್ವರಿತ ನಿವಾರಣೆಗೆ ಕ್ರಮ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಅಕ್ಟೋಬರ್ 18,2026
    In ದಿನಪತ್ರಿಕೆ
  • ಸಹಕಾರಿ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಕೈಜೋಡಿಸಿ :ದರ್ಶನಾಪುರ
    In (ರಾಜ್ಯ ) ಜಿಲ್ಲೆ
  • ತಿಂಗಳಿಂದ ಬಬಲೇಶ್ವರ ನಾಕಾ ರಸ್ತೆ ಬಂದ್ :ಆಕ್ರೋಶ
    In (ರಾಜ್ಯ ) ಜಿಲ್ಲೆ
  • ಮಾಧ್ಯಮದವರ ಕುಂದುಕೊರತೆ ತ್ವರಿತ ನಿವಾರಣೆಗೆ ಕ್ರಮ
    In (ರಾಜ್ಯ ) ಜಿಲ್ಲೆ
  • ವಿಕಲಚೇತನರಿಗೋಸ್ಕರ ಪಾದಯಾತ್ರೆ ಬೆಂಬಲಾರ್ಥ ಸಭೆ ಇಂದು
    In (ರಾಜ್ಯ ) ಜಿಲ್ಲೆ
  • ಆರೋಗ್ಯ ಕ್ಷೇತ್ರಕ್ಕೆ ಎಕ್ಸಲೆಂಟ್ ನರ್ಸಿಂಗ್ ಕಾಲೇಜ್ ಕೊಡುಗೆ ಅನನ್ಯ
    In (ರಾಜ್ಯ ) ಜಿಲ್ಲೆ
  • ಪ್ರಜಾಸೇವಾ ಅಭಿಯಾನಕ್ಕೆ ಶಾಸಕ ವಿಠ್ಠಲ ಕಟಕಧೋಂಡಚಾಲನೆ
    In (ರಾಜ್ಯ ) ಜಿಲ್ಲೆ
  • ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಪ್ರಧಾನಿ ಮಧ್ಯಸ್ಥಿಕೆ ಅಗತ್ಯ
    In (ರಾಜ್ಯ ) ಜಿಲ್ಲೆ
  • ಜಿ.ಪಂ-ತಾ.ಪಂ ಚುನಾವಣೆ: ಅಲ್ಪಸಂಖ್ಯಾತರಿಗೆ‌ ಪ್ರಾತಿನಿಧ್ಯ ಕಲ್ಪಿಸಿ
    In (ರಾಜ್ಯ ) ಜಿಲ್ಲೆ
  • ಬೆಳೆಹಾನಿ ರೈತರಿಗೆ ಎಕರೆಗೆ ₹25,000 ಪರಿಹಾರ ನೀಡಲು ಆಗ್ರಹ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.