Subscribe to Updates
Get the latest creative news from FooBar about art, design and business.
Browsing: public news
ಒಳಮೀಸಲಾತಿ, ಐತಿಹಾಸಿಕ ನಿರ್ಣಯ | ಕೇಂದ್ರ ಸಚಿವ ಎಲ್.ಮುರುಗನ್ ಹೇಳಿಕೆ ವಿಜಯಪುರ: ಸಾಮಾಜಿಕ ನ್ಯಾಯದ ಬದ್ಧತೆಯೊಂದಿಗೆ ನ್ಯಾ.ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಮೂಲಕ…
Udayarashmi kannada daily newspaper
ಇಂಡಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಒದಗಿಸಿಕೊಡುವದಕ್ಕಾಗಿ ಕೂಡಲಸಂಗಮದಿAದ ಬೆಂಗಳೂರಿನವರೆಗೆ ಸುಮಾರು 700 ಕಿಲೋ ಮೀಟರ್ ಮಾಡಿದ ಪಾದಯಾತ್ರೆ ಫಲ ನೀಡಿದೆ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ…
ವಿಜಯಪುರ: ಬಬಲೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಲೇ ಅಭ್ಯರ್ಥಿ ವಿಜುಗೌಡ ಪಾಟೀಲ ಅವರ ಮಕ್ಕಳು ಪಿಸ್ತೂಲ್ ಮೂಲಕ ಗುಂಡು ಹಾರಿಸಿ ವಿಜಯೋತ್ಸವ ತಮ್ಮ ಸಂಸ್ಕೃತಿ ಏನೆಂದು…
Udayarashmi kannada daily newspaper
ಮುದ್ದೇಬಿಹಾಳ : ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗ ನಿಯಂತ್ರಣ (ಡಿವ್ಹಿಬಿಡಿಸಿಪಿ) ಕಾರ್ಯಕ್ರಮದ ಅಡಿಯಲ್ಲಿ ಸಾರ್ವತ್ರಿಕ ಚುನಾವಣೆಗೆ ಆಗಮಿಸಿದ ಸಿಆರ್‌ಪಿಎಫ್…
Udayarashmi kannada daily newspaper
ವಿಜಯಪುರ: ಮಂಗಳವಾರ ಹೊನ್ನಳ್ಳಿ ಗ್ರಾಮದಲ್ಲಿ ಜರುಗಿದ ಮದುವೆ ಸಮಾರಂಭದಲ್ಲಿ ಜಿಲ್ಲಾ ಮತ್ತು ತಾಲೂಕು ಸ್ವೀಪ್ ಸಮಿತಿ ವಿಜಯಪುರ ಮತ್ತು ಗ್ರಾಮ ಪಂಚಾಯತಿ ಜಂಬಗಿ (ಆ) ಇವರ ಸಹಯೋಗದಲ್ಲಿ…
ಆಲಮಟ್ಟಿ: ಅರಣ್ಯ ದಿನಗೂಲಿ ಕಾರ್ಮಿಕರ ಶ್ರಮದಿಂದಾಗಿ ಆಲಮಟ್ಟಿಯಲ್ಲಿ ಸುಂದರ ಉದ್ಯಾನ ಮೈದೆಳೆದು, ಇಡೀ ದೇಶದಲ್ಲಿಯೇ ಗಮನಸೆಳೆಯುತ್ತಿದೆ ಎಂದು ಕೆಬಿಜೆಎನ್ ಎಲ್ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಮಹೇಶ…
Udayarashmi kannada daily newspaper
