ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕು ಬಣಜಿಗ ಸಮಾಜವನ್ನು ಸಂಘಟನಾತ್ಮಕವಾಗಿ ಬಲಿಷ್ಠಗೊಳಿಸಲು ಪೂರ್ಣಪ್ರಮಾಣದ ಸಮಾಜದ ಪದಾಧಿಕಾರಿಗಳನ್ನು ರಚಿಸಲಾಗಿದೆ.
ಗೌರವಾಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಎಂ.ಎಸ್.ನಾವದಗಿ, ಅಧ್ಯಕ್ಷರಾಗಿ ಗಣ್ಯ ವರ್ತಕ ಅಶೋಕ ಚಟ್ಟೇರ, ಉಪಾಧ್ಯಕ್ಷರಾಗಿ ಬಿ.ಆರ್.ಚಿನಿವಾರ, ಬಸವರಾಜ ಬೆಲ್ಲದ, ಸೋಮಶೇಖರ ಅಣೆಪ್ಪನವರ್, ಸಿದ್ದು ಹೆಬ್ಬಾಳ, ಸಂಗಮೇಶ ಕಡಿ, ಕಾರ್ಯದರ್ಶಿಯಾಗಿ ಪುರಸಭೆ ಮಾಜಿ ಸದಸ್ಯ ರಾಜು ಬಳ್ಳೊಳ್ಳಿ, ಸಂಘಟನಾ ಕಾರ್ಯದರ್ಶಿಗಳಾಗಿ ಜಗದೀಶ ಕಂಠಿ, ಸಂಗಣ್ಣ ನಾಶಿ, ಪ್ರವೀಣ ನಾಗಠಾಣ, ದುಂಡಪ್ಪ ಅಕ್ಕಿ, ಶಿವಾನಂದ ಹುರಕಡ್ಲಿ, ಮುರುಗೇಶ ಹುಂಡೇಕಾರ, ಖಜಾಂಚಿಯಾಗಿ ಸಂತೋಷ ನಾಯನೇಗಲಿ, ಸಹ ಖಜಾಂಚಿಯಾಗಿ ರಮೇಶ ಕಿತ್ತೂರ, ವಕ್ತಾರರಾಗಿ ರುದ್ರೇಶ ಕಿತ್ತೂರ, ಪತ್ರಿಕಾ ಪ್ರತಿನಿಧಿಗಳಾಗಿ ಗುರುನಾಥ ಕತ್ತಿ ಮತ್ತು ಡಿ.ಬಿ.ವಡವಡಗಿ, ಕಾರ್ಯಕಾರಿಣಿ ಸದಸ್ಯರಾಗಿ ತೆರಿಗೆ ಸಲಹೆಗಾರರಾಗಿರುವ ನಾಗಭೂಷಣ ನಾವದಗಿ ವಕೀಲರು, ಶಿವಾನಂದ ಕಿಣಗಿ ವಕೀಲರು, ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಿ.ಎಸ್.ಚಳಗೇರಿ, ಎಸ್.ಎಸ್.ಹುನಗುಂದ, ಮುರುಗೇಶ ಹೊಕ್ರಾಣಿ, ಅಶೋಕ ಚಿನಿವಾರ, ಸುನೀಲ ನಾಗಮೋತಿ, ಆನಂದ ಕಂಠಿ, ಸಿದ್ದಲಿಂಗ ಚಿನಿವಾರ, ರಾಜೇಶ ಹುನಗುಂದ, ಜಗದೀಶ ಲಕ್ಷಟ್ಟಿ ಆಯ್ಕೆಯಾಗಿದ್ದಾರೆ.
ಯುವ ಘಟಕ
ಅಧ್ಯಕ್ಷರಾಗಿ ಪುರಸಭೆ ಮಾಜಿ ಸದಸ್ಯ ಶಂಕರ ಕಡಿ, ಉಪಾಧ್ಯಕ್ಷರಾಗಿ ಬಸವರಾಜ ದಡ್ಡಿ ವಕೀಲರು, ಕಾರ್ಯದರ್ಶಿಯಾಗಿ ಸುಚಿತ್ ಚಳಗೇರಿ, ಸಂಘಟನಾ ಕಾರ್ಯದರ್ಶಿಗಳಾಗಿ ಆನಂದ ತುಪ್ಪದ, ಚನ್ನಬಸು ಅಂಗಡಿ, ನಾಗರಾಜ ಶೆಟ್ಟರ(ಢವಳಗಿ), ಬಸವರಾಜ ಅಂಗಡಿ, ಸುರೇಶ ದಡ್ಡಿ, ಖಜಾಂಚಿಯಾಗಿ ಸಾಹಿಲ್ ನಾಗಠಾಣ, ಕಾರ್ಯಕಾರಿಣಿ ಸದಸ್ಯರಾಗಿ ವೀರೇಶ ಢವಳೇಶ್ವರ, ಬಸವರಾಜ ಕಂಠಿ, ಅಪ್ಪಾಜಿ ಮೋಟಗಿ, ಪ್ರವೀಣಕುಮಾರ ಚಿನಿವಾರ, ಶಿವಪ್ರಸಾದ ಪಾವಲೆ, ಸಂಗಮೇಶ ಕಲಬುರ್ಗಿ, ಸಂಗಮೇಶ ಕಂಠಿ, ಪವನ ಬಳ್ಳೊಳ್ಳಿ, ಮಲ್ಲಿಕಾರ್ಜುನ ಮೇಟಿ, ಸಂಗಮೇಶ ಬೀಳೂರ, ರಾಜು ನಾಲತವಾಡ, ವಿನಾಯಕ ಸಂಗಮದ, ಕಿರಣ ಹಳ್ಳೂರ, ಸಮರ್ಥ ನಾವದಗಿ, ಮಲ್ಲಿಕಾರ್ಜುನ ಹೊಕ್ರಾಣಿ ಆಯ್ಕೆಯಾಗಿದ್ದಾರೆ.
ಮಹಿಳಾ ಘಟಕ
ಗೌರವಾಧ್ಯಕ್ಷರಾಗಿ ಸಂಗಮ್ಮ ಜೋಳದ, ಅಧ್ಯಕ್ಷರಾಗಿ ಶೋಭಾ ನಾಗಠಾಣ, ಉಪಾಧ್ಯಕ್ಷರಾಗಿ ಕವಿತಾ ದಡ್ಡಿ, ತಾಲೂಕು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಮಹಾದೇವಿ ಕಿಣಗಿ, ಶ್ವೇತಾ ನಾವದಗಿ, ದಾನಮ್ಮ ಕಡಿ, ಕಾರ್ಯದರ್ಶಿಯಾಗಿ ರೇಖಾ ಗಡೇದ, ಸಹ ಕಾರ್ಯದರ್ಶಿಯಾಗಿ ಬಸಮ್ಮ ಕೋಳೂರ, ಖಜಾಂಚಿಯಾಗಿ ಪಾರ್ವತಿ ಪವಾಡಶೆಟ್ಟಿ, ಸಂಚಾಲಕರಾಗಿ ಸುನಿತಾ ಕತ್ತಿ, ಸಹ ಸಂಚಾಲಕರಾಗಿ ಸರೋಜಿನಿ ನಾಲತವಾಡ, ಕಾರ್ಯಕಾರಿಣಿ ಸದಸ್ಯರಾಗಿ ಕಲ್ಪನಾ ದಡ್ಡಿ, ವಿಜಯಲಕ್ಷ್ಮಿ ಗಡೇದ, ಭಾರತಿ ನಾಲತವಾಡ, ಸೋನಾಲಿ ಹುನಗುಂದ, ಮಹಾಲಿಂಗಮ್ಮ ಕಡಿ, ನಾಗಮ್ಮ ಹುನಗುಂದ, ಶೋಭಾ ಚಳಗೇರಿ, ಸುಜಾತಾ ಹುರಕಡ್ಲಿ, ರೂಪಾ ಮೋಟಗಿ, ನಂದಿನಿ ಇಲಕಲ್, ಲಕ್ಷ್ಮಿ ಬಳ್ಳೊಳ್ಳಿ, ಪಾರ್ವತಿ ಕಡಕೋಳ, ಸರೋಜಾ ಬಾವೂರ, ಸವಿತಾ ನಾಲತವಾಡ, ಶೈಲಜಾ ಪಾವಲೆ, ನಂದಿನಿ ಕಂಠಿ, ವಿಜಯಲಕ್ಷ್ಮಿ ಬ್ಯಾಕೋಡ ಆಯ್ಕೆಯಾಗಿದ್ದಾರೆ.
ಸಲಹಾ ಸಮಿತಿಗೆ ಸದಸ್ಯರು
ಸಲಹಾ ಸಮಿತಿಗೆ ಸದಸ್ಯರಾಗಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುದೇವ ಕಲಬುರ್ಗಿ, ಮುತ್ತು ಕಡಿ, ಮುರುಗೇಶ ಮೋಟಗಿ, ಸಂಗಮೇಶ ನಾವದಗಿ, ಅಶೋಕ ಇಲಕಲ್ಲ ಆಯ್ಕೆಯಾಗಿದ್ದಾರೆ.
