ಸಿಂದಗಿ: ಪಟ್ಟಣದ ವಾರ್ಡ ನಂ.೧೬ ರಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರ ಪರವಾಗಿ ಅವರ ಮಾತೋಶ್ರಿ ಸಿದ್ದಮ್ಮ ಗೌಡತಿ ಎಂ.ಮನಗೂಳಿ ಅವರು ಮಾತಂಗಿ ಸಮುದಾಯದ ಹೆಣ್ಣುಮಕ್ಕಳ ಸಭೆಯಲ್ಲಿ ಮಾತನಾಡಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ಅಶೋಕ ಅವರ ಧರ್ಮಪತ್ನಿ ಶ್ರೀಮತಿ ನಾಗರತ್ನ ಮನಗೂಳಿ, ಕುಟುಂಬ ಸದಸ್ಯರು, ಪಕ್ಷದ ಕಾರ್ಯಕರ್ತರು ಹಾಗೂ ಅಧಿಕ ಸಂಖ್ಯೆಯ ಮಹಿಳೆಯರಿದ್ದರು.
Related Posts
Add A Comment