ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಕೃಷಿ ಪತ್ತಿನ ಸಹಕಾರಿ ಸಂಘ ಆಲಮೇಲ ನೂತನವಾಗಿ ಆಯ್ಕೆಯಾದ ಎಲ್ಲಾ ಸದಸ್ಯರಿಗೆ ಬಿಜೆಪಿಯ ಜಿಲ್ಲಾ ಮುಖಂಡರಾದ ಹಾಗೂ KPR ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಮಲ್ಲಿಕಾರ್ಜುನ ಜೋಗುರ ಇವರು ಇಂದು ಆಲಮೇಲ ಕೆಪಿಆರ್ ಆಫೀಸ್ ನಲ್ಲಿ ಎಲ್ಲಾ ಸದಸ್ಯರಿಗೆ ಗೌರವ ಸನ್ಮಾನ ಸಮಾರಂಭ ನೆರವೇರಿಸಿದರು. ಸಂದರ್ಭದಲ್ಲಿ ಗೊಲ್ಲಾಳ ಉಪ್ಪಿನ ಸಿದ್ದಲಿಂಗ ಸುಬೇದಾರ್ ಬಾಬು ಮೇಟಿ ಮುತ್ತು ನಣದಿ ಪ್ರಶಾಂತ್ ನಾಸಿ ನಾಗರಾಜ್ ಆಳೂರ ಬಸವರಾಜ ನಂದೂರ ಕೃಷ್ಣಕುಮಾರ ಗೌಂಡಿ ವಿಜಯಕುಮಾರ್ ಶ್ರೀ ಗಿರಿ ಹಾಗೂ ಕೆಪಿಆರ್ ಸಿಬ್ಬಂದಿಗಳು ಭಾಗಿಯಾಗಿದ್ದರು.

