ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೪-೨೫ನೇ ಸಾಲಿನಲ್ಲಿ ವಿಜಯಪುರದಲ್ಲಿ ಹೊಸದಾಗಿ ಪ್ರಾರಂಭವಾದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕ ವಸತಿ ನಿಲಯಕ್ಕೆ ಬಾಡಿಗೆ ಆಧಾರದ ಮೇಲೆ ೧೦೦ ವಿದ್ಯಾರ್ಥಿಗಳಿಗೆ ವಾಸಿಸಲು ಯೋಗ್ಯವಾದಂತಹ ಬಾಡಿಗೆ ಆಧಾರದ ಕಟ್ಟಡ ಅವಶ್ಯಕತೆ ಇದ್ದು, ಲೋಕೊಪಯೋಗಿ ಇಲಾಖೆ ನಿಗದಿ ಪಡಿಸಿದ ಬಾಡಿಗೆ ಆಧಾರದ ಮೇಲೆ ಕಟ್ಟಡ ನೀಡಲು ಇಚ್ಚಯಿಸುವ ಕಟ್ಟಡ ಮಾಲೀಕರು ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಇಲಾಹಿ ನಾಗರಾಳ ಮೊ.ಸಂ. ೮೯೭೦೭೦೪೯೮೬, ಮೆ.ನಂ.ಬಾಲಕರ ವಸತಿ ನಿಲಯದ ನಿಲಯಪಾಲಕ ಗವಿಸಿದ್ದಪ್ಪ ಸಜ್ಜನ ಮೊ.ಸಂ. ೯೯೭೨೭೮೨೬೯೩ ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
