ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ತಂಗಡಗಿ ಗ್ರಾಮದಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ವೃತ್ತವನ್ನು ಉದ್ಘಾಟಿಸಲಾಯಿತು.
ಈ ವೇಳೆ ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆ ರಾಜ್ಯ ಕಾರ್ಯದರ್ಶಿ ಹಣಮಂತ ಬೆಳಗಲ್ಲ, ಸಂಗಪ್ಪ ದೇವರಮನಿ, ರಮೇಶ ತಂಗಡಗಿ, ಸಂಗಪ್ಪ ವಡ್ಡರ, ಸಿದ್ದಪ್ಪ ವಡ್ಡರ, ರಾಜುಗೌಡ ಕೊಂಗಿ, ರಾಮಣ್ಣ ಕುಂಟೋಜಿ, ಮುರಗಯ್ಯ ಗಣಾಚಾರಿ, ಬಸವರಾಜ ತಾಳಿಕೋಟಿ, ಗೌಡಪ್ಪ ಗೋನಾಳ, ಅಶೋಕ ನಿಡಗುಂದಿ, ಯಮನಪ್ಪ ಬಂಡಿವಡ್ಡರ, ಹಣಮಂತ ಗ್ವಾತಗಿ, ಶಂಕ್ರಪ್ಪ ಪಾತ್ರೋಟ, ಸಚಿನ ವಡ್ಡರ, ಪರಶು ವಡ್ಡರ, ಮಂಜು ದೇವರಮನಿ, ಹುಲ್ಲಪ್ಪ ವಡ್ಡರ, ಶಿವಾನಂದ ದೇವರಮನಿ, ಸಂಗಣ್ಣ ದೇವರಮನಿ, ವಿಜಯಕುಮಾರ ವಡ್ಡರ, ಗೋಪಾಲ ಗ್ವಾತಗಿ, ಹಾಗೂ ವಡ್ಡರ ಸಮಾಜದ ಯುವಕರು ಇದ್ದರು.

