ಸಿಂದಗಿ: ತಾಲೂಕಿನ ಸಾಸಾಬಾಳ ಮತ್ತು ಡಂಬಳ ತಾಂಡಾಗಳಲ್ಲಿ ಅಭ್ಯರ್ಥಿ ವಿಶಾಲಾಕ್ಷಿ ಪಾಟೀಲ ಪರವಾಗಿ ಸುನೀತಾ ದೇವಾನಂದ ಚವ್ಹಾಣ ಮತಯಾಚನೆ ಮಾಡಿದರು.
ಈ ವೇಳೆ ಅಭ್ಯರ್ಥಿ ವಿಶಾಲಾಕ್ಷಿ ಪಾಟೀಲ, ಶೈಲಜಾ ಸ್ಥಾವರಮಠ, ಎ.ಡಿ.ಕೋರವಾರ, ನಾಗೇಶ ಪೂಜಾರಿ, ಜೆಡಿಎಸ್ ವಕ್ತಾರ ಇಮಾಮ್ ನದಾಫ್, ಮಹಾಂತೇಶ ಪರಗೊಂಡ, ಸೇರಿದಂತೆ ಕಾರ್ಯಕರ್ತರು ಇದ್ದರು.
Related Posts
Add A Comment