ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ ಶಾಸ್ತಿçಯವರ ಜಯಂತಿಯನ್ನು ಆಚರಿಸಲಾಯಿತು.
ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಪ್ರಭು ಕಡಿ, ಬೋಧಕ ಸಿಬ್ಬಂದಿಗಳಾದ ರಾಮಚಂದ್ರ ಹೆಗಡೆ, ಸರಸ್ವತಿ ಮಡಿವಾಳರ, ರಂಜಿತಾ ಭಟ್ಟ, ಇಂದು ನಾಯಕ, ಕೀರ್ತಿ ತಳಗೇರಿ, ಗುರುಬಾಯಿ ತಂಗಡಗಿ, ಅನ್ನಪೂರ್ಣ ನಾಗರಾಳ, ಮಂಜುನಾಥ ಪಡದಾಳಿ, ಆರ್.ಜೆ.ಸಾಗರ, ಎಸ್.ಎಸ್.ಹಂಜಗಿ, ಬಿ.ಆರ್.ಬೆಳ್ಳಿಕಟ್ಟಿ, ಬಿ.ಟಿ.ಭಜಂತ್ರಿ, ರೂಪಾ ನಾಟಿಕರ್, ಶಾಹಿನ ನಾಲತವಾಡ, ಕಿರಣ ಕಡಿ, ಶಿವಶಂಕರಯ್ಯ ಮಠ, ವರ್ಷಾ ಹುನಗುಂದ, ಅನ್ನಪೂರ್ಣ ಹೊಸಮನಿ, ತ್ರಿವೇಣಿ ಕುಲಕರ್ಣಿ, ಮೀನಾಕ್ಷಿ ಗಣಾಚಾರಿ, ಲೋಹಿತ ಜೈನಾಪೂರ, ಭಾಗ್ಯ ಸಿದ್ದಾಪೂರ, ಸುವರ್ಣ ಗಂಜಿಹಾಳ, ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

