ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಪ್ರತಿಷ್ಠಿತ ಬಡಾವಣೆ ಸುಕೂನ್ ಹಾಗೂ sancity ಬಡಾವಣೆಯಲ್ಲಿ ಶನಿವಾರ ಅಪ್ರತಿಮ ರಾಷ್ಟ್ರಪುರುಷ, ಸ್ವತಂತ್ರ ಹೋರಾಟಗಾರ, ಶಹೀದ್ ಭಗತ್ ಸಿಂಗ್ ಅವರ ಜನ್ಮದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶರಣು ಮಸೂತಿ, ದಯಾನಂದ ಕೇಲೂರ್, ವಿಜಯಕುಮಾರ, ರಾಘವ ಅಣ್ಣಿಗೇರಿ, ರಾಜಶೇಖರ್ ಕವಲಗಿ, ರಾಜು ಚವಾನ, ಅಶೋಕ್ ಮನಳ್ಳಿ, ಶೆಟ್ಟಿ, ಬಸು ಬೈಚಬಾಳ, ಪ್ರವೀಣ್ ಕೂಡಗಿ, ಪ್ರಕಾಶ್ ಸಿದ್ದಾಪುರ, ಸಿದ್ದು ಕುಂಬಾರ್, ಸಿ ವಿ ಪಾಟೀಲ್, ಹಾಗೂ ಅನೇಕ ಹಿರಿಯರು ಉಪಸ್ಥಿತರಿದ್ದರು.

