Subscribe to Updates
Get the latest creative news from FooBar about art, design and business.
Browsing: ವಿಶೇಷ ಲೇಖನ
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ನಿಮಗೇಕೆ ಕೊಡಬೇಕು ಕಪ್ಪ?.. ನೀವೇನು ನಮ್ಮ ಅಣ್ಣ ತಮ್ಮಂದಿರೇ?ನೆಂಟರೇ! ಇಷ್ಟರೇ!. ನಿಮಗೇಕೆ ಕೊಡಬೇಕು ಕಪ್ಪ ಎಂಬ…
ಲೇಖನ- ಯಶು..”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ಕೈ ತುಂಬಾ ಹಣ ಮೈ ತುಂಬಾ ಒಡವೆ ಮನೆಗೆಲಸಕ್ಕೆ ಆಳು ಸುಖಸುಪತ್ತಿಗೆಯಲ್ಲೇ ವಿಜೃಂಭಿಸುತ್ತಿದ್ದವರು ರಾಘವ ರಾಗಿಣಿ. ಇವರಿಬ್ಬರೂ ಮಧುಸೂದನ್…
ರಚನೆ- ರಾಜು ಗಾರೆಮನೆ”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ದುಂಬಿಯ ಸಮೂಹ ಪದವೇಳಿವೆ ರಾಗಗಳೊಂದಿಗೆ,ಚಿಗುರೆಲೆ ಮೆದ್ದ ಹಕ್ಕಿ ಉಲಿದಿವೆ ಚಿಲಿ ಪಿಲಿಯೊಟ್ಟಿಗೆ,ಹಸಿರು ಸೊಕಿ ತಂಪಾದ ತಂಗಾಳಿ ಬೀಸಿದ…
ರಚನೆ- ಬಾಲಸುಬ್ರಮಣ್ಯ ವಿ ಎಸ್ ರಾವ್ ಉದಯರಶ್ಮಿ ದಿನಪತ್ರಿಕೆ ಶಿಲೆಯಲ್ಲದ ಗೋಡೆಯಲಿ ನಿನ್ನ ರೂಪಶಿಲ್ಪಿಯಿಲ್ಲದೆ ಬರೆದಾಯ್ತು ನಿನ್ನ ಬಿಂಬಪಿಸುಗುಟ್ಟಿತು ಗಾಳಿಯದು ನಿನ್ನ ಹೆಸರಮಂಜಿನ ಹನಿಯಲಿ ಸೇರಿಸಿ ಬಿಸಿ…
ಲೇಖನ- ಸಂದೀಪ ಕುಲಕರ್ಣಿ’ನಮ್ಮ ಕಥಾ ಅರಮನೆ’ಬರಹಗಾರರು ಉದಯರಶ್ಮಿ ದಿನಪತ್ರಿಕೆ ದ್ವಂದ್ವ ಮನಸ್ಥಿತಿ – ಮಾನವನ ಒಳಗಿನ ಆಂತರಿಕ ಗೊಂದಲ.ಮನುಷ್ಯನ ಜೀವನ ಎಂದರೆ ನಿರಂತರ ಆಯ್ಕೆಗಳ ಸರಣಿ. ಪ್ರತಿದಿನವೂ…
ಲೇಖನ- ಎಸ್.ಶ್ರೀಧರಮೂರ್ತಿ(ಶಿವಜಯಸುತ)ಮಂಡ್ಯ”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ಮೈತ್ರಿ ಮತ್ತು ಧಾತ್ರಿ ಬಾಲ್ಯದ ಗೆಳತಿಯರು. ಎರಡು ಜೀವ ಒಂದೇ ಪ್ರಾಣದಂತಿತ್ತು ಅವರ ಗೆಳೆತನ. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯವರೆಗೂ…
ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಡಾ. ಸರಸ್ವತಿ ಪಾಟೀಲ ಅವರು ಒಬ್ಬ ಅತ್ಯಂತ ಪ್ರಬುದ್ಧ, ಗಂಭೀರ, ಸಂಶೋಧನಾತ್ಮಕ ನಿಲುವಿನ, ಸಮಚಿತ್ತದ…
ಲೇಖನ – ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಮನುಷ್ಯನ ಗುಣವೇ ವಿಚಿತ್ರ ತನಗೆ ತೊಂದರೆ ಕೊಟ್ಟವರನ್ನೇ ಪದೇ ಪದೇ ನೆನಪಿಸಿಕೊಳ್ಳುತ್ತಾನೆ. ಕೈಯಲ್ಲಿರುವ ಕ್ಷಣ ಅದೆಷ್ಟೇ…
ರತನೆ- ಅನು ಸತೀಶ’ನಮ್ಮ ಕಥಾ ಅರಮನೆ ’ಬರಹಗಾರರು ಉದಯರಶ್ಮಿ ದಿನಪತ್ರಿಕೆದೂರ ತೀರದಲ್ಲಿ ಮುರಳಿ ನಾದನಾದವು ತಂದಿತು ಮೋಹನ ರಾಗರಾಗದಲ್ಲಿ ಹೊಮ್ಮಿದೆ ಅನುರಾಗದ ಅಲೆಗಳುಅಲೆಗಳಲ್ಲಿ ಮೂಡಿತು ಒಲವಿನ ರಂಗುರಂಗು…
ಇಂದು (ದಿ.10/7/2025 ಗುರುವಾರ) ಉತ್ತರ ಕರ್ನಾಟಕದ ಸತ್ಸಂಗವೆಂದೇ ಹೆಸರಾದ ವಿಜಯಪುರದ ಜ್ಞಾನಯೋಗಾಶ್ರಮದ ಗುರು ಪೌರ್ಣಿಮೆಯ ನಿಮಿತ್ತ ಈ ವಿಶೇಷ ಲೇಖನ ಲೇಖನ- ಜಿ. ಬಿ. ಸಾಲಕ್ಕಿವಿಜಯಪುರ ಉದಯರಶ್ಮಿ…