Subscribe to Updates
Get the latest creative news from FooBar about art, design and business.
Browsing: ಕಾವ್ಯರಶ್ಮಿ
ರಚನೆ- ನಾಗಮಣಿ ಎಚ್.ಆರ್(’ನಮ್ಮ ಕಥಾ ಅರಮನೆ’ ಬರಹಗಾರರು) ಉದಯರಶ್ಮಿ ದಿನಪತ್ರಿಕೆ
ರಚನೆ- ವಿನಯ ಆದಿಶಿರಸಿ ಉದಯರಶ್ಮಿ ದಿನಪತ್ರಿಕೆ ಹರೆಯದ ಬದುಕೆಲ್ಲ ಚಂದಇರಲು ಅನುರಾಗ ಬಂಧಬೆಸೆದು ಭಾವದಾನುಬಂಧಒಲವಿನ ನವರಾಗದಿಂದ ನವ್ಯ ಕನಸಿಗೆ ರೆಕ್ಕೆ ಮೂಡಿಹೃದಯ ಸುಸ್ವರದಿ ಹಾಡಿಸಪ್ತಪದಿಯಲಿ ಜೊತೆಗೂಡಿಮನದಿ ಸಪ್ತವರ್ಣ…
ರಚನೆ- ಮಮತಾ ಶೃಂಗೇರಿ ಉದಯರಶ್ಮಿ ದಿನಪತ್ರಿಕೆ ದೂರ ದಿಗಂತದಲಲ್ಲಿ,ನೇಸರನು ಉದಯಿಸಿರಲುಭುವಿಯೆಲ್ಲಾ ಬೆಳಕಾಗಿ,ಎಲ್ಲೆಡೆ ಸೊಬಗು ಸುರಿದಿರಲು. ಹಕ್ಕಿಗಳ ಚಿಲಿಪಿಲಿ ಉಲಿಗೆ,ಮನದಿ ಉಲ್ಲಾಸ ಮೂಡಿರಲು,ಬಿದ್ದ ಇಬ್ಬನಿಯ ಹನಿಯೊಳು,ಸಪ್ತವರ್ಣಗಳು ಪ್ರತಿಫಲಿಸಿರಲು. ಎಳೆ…
ರಚನೆ- ಜಿ.ಬಿ.ಸಾಲಕ್ಕಿವಿಜಯಪುರ ಉದಯರಶ್ಮಿ ದಿನಪತ್ರಿಕೆ ಹಾರ ಹಾಕೋಳಿಲ್ಲಶಾಲತೊಡಲಿಲ್ಲಜಾಗಟೆ, ಪಲ್ಲಕ್ಕಿ ಮೊದಲೇ ಇಲ್ಲ ಹಾರ ಹಾಕೋಳಿಲ್ಲಶಾಲತೊಡಲಿಲ್ಲಜಾಗಟೆ, ಪಲ್ಲಕ್ಕಿ ಮೊದಲೇ ಇಲ್ಲಕಾವೀನೂ ಧರಿಸಲಿಲ್ಲಜೇಬಿಲ್ಲದ ಶ್ವೇತ ವಸ್ತ್ರಧಾರಿಜ್ಞಾನ ದಾಸೋಹವೇ ಬದುಕಿನ ಆಶೆ…
ರಚನೆ- ಮಂಜುನಾಥ ನಾಯಕ ಎನ್.ಆರ್ಕಾವ್ಯನಾಮ: ಶ್ರೀರತ್ನತನಯಊರು: ನುಗ್ಗಿಹಳ್ಳಿ, ದಾವಣಗೆರೆ ಉದಯರಶ್ಮಿ ದಿನಪತ್ರಿಕೆ ಕವಿಯ ಭಾವವ ಹೊಕ್ಕು ತಾ ಮೇಳೈಸಿಭಾವನೆಗೊಳಗೂಡಿ ನಿಂದೆನ್ನ ಬಡಿದೆಬ್ಬಿಸಿಕಣ್ಣಿಗೆ ಕಟ್ಟುತಲಿ ಕಲ್ಪನೆಗಳ ಮತಿಗಿಳಿಸಿಪದ ಪೋಣಿಸಿ…
– ಜಿ. ಬಿ. ಸಾಲಕ್ಕಿವಿಜಯಪುರ ಉದಯರಶ್ಮಿ ದಿನಪತ್ರಿಕೆ ಹಾಲು, ಪೇಪರ ದಿನನಿತ್ಯದ ವಹಿವಾಟುಗಳ ದಿನಗಳ ಗುಂಡು ಕಟ್ಟುವ ಹಳೆ ಹಾಳೆಗಳಿಗೆ ವಿದಾಯ, ಹೊಸದಕ್ಕೆ ಸ್ವಾಗತ ಅಗಲಿದ ಹಿರಿಯರ…
– ಹರಿಹರ ಬಿ ಆರ್”ಅಕ್ಷಂತಲ ಬರಹ”ಬೆಂಗಳೂರು ಉದಯರಶ್ಮಿ ದಿನಪತ್ರಿಕೆ ಸೆಳೆಯುತಿದೆ ರವಿ ಚಂದ್ರರಂದದಲಿ ಕುಡಿನೋಟಹಾರುತಿದೆ ಮೇಲೆರಡು ಕಾಮನಬಿಲ್ಲಿನ ಬಾವುಟ ಹೊಳೆಯುತಿದೆ ನಕ್ಷತ್ರದಂತೆ ಹಣೆಯ ಬಿಂದಿಯುಕುಣಿಸುತಿದೆ ಮುಂಗುರುಳು ಮೆರಗಿಸಿ…
– ಡಾ.ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಸಾಹಿತ್ಯ ಸಮ್ಮೇಳನದೊಡ್ಡ ಶಾಮಿಯಾನಝಗ ಮಗಿಸುವಲೈಟು ಬೆಳಕುಮೈಕಿನ ಕಿರುಚಾಟವೇಷಧಾರಿಗಳ ಕುಣಿತಡೊಳ್ಳು ವಾದ್ಯ ಬಡಿತಅಕ್ಷರ ಜಾತ್ರೆಶಬ್ದಗಳ ಸಂಭ್ರಮಬಂದವರ ಮಾತುಉಂಡು ಸಾಗುವಕೊಂಡು ಹೋಗುವಪುಂಡರ ಸಂತೆಬಾಡೂಟಕೆ…
– ಹೆಚ್.ಡಿ. ದಿವಾಕರ್ಅರಸಿಕೇರೆ ಉದಯರಶ್ಮಿ ದಿನಪತ್ರಿಕೆ ಮನದ ವೀಣೆಯು ನುಡಿದಿದೆ ಶುಭವನುಒಲವಿನ ನಡಿಯಲಿ ಪ್ರೇಮ ನಾದವನುಮನಸಿಗೆ ಮುದ ನೀಡುತಿದೆ ನಿನಾದವನುಹೇಳುತಿದೆ ಚೆಲುವೆಗೆ ಶುಭ ಶಕುನವನು ಬಹುದಿನದ ಮೌನದ…
– ✍️ ವಿಜಯಾ ನಾಯ್ಕ ಉದಯರಶ್ಮಿ ದಿನಪತ್ರಿಕೆ ನೀನಿರದ ಮನೆಯಲ್ಲಿ ದೀಪದ ಬೆಳಕಿಲ್ಲಮುಡಿದ ಮಲ್ಲಿಗೆ ಹೂ ಬಾಡುತಿದೆ ನಲ್ಲಬೆಳಗಿಗೂ ಬೈಗಿಗೂ ಅಂತರವೆ ನನಗಿಲ್ಲಹೆಜ್ಜೆ ಸದ್ದಿನ ಗುಂಗಿನಲಿ ಮೈಮರೆತೆನಲ್ಲ…