Browsing: ಕಾವ್ಯರಶ್ಮಿ

ಕಾವ್ಯ ರಶ್ಮಿ ನಿನ್ನೊಲವ ತುಂಬಿದ ಹೃದಯದ ಗೂಡುಒಲವಿಂದ ಬಂದು ನೀನೊಮ್ಮೆ ನೋಡು ನೀನಗಾಗಿಯೇ ಮಿಡಿಯುತಿದೆ ಈ ಹೃದಯಎದೆಯ ಬಡಿತ ಕೇಳಿಸದೆಯಾ? ನನ್ನೀನಿಯ ನೀನ್ಹೆಸರೆ ನನ್ನುಸಿರಾಗಿದೆ, ನೀನೆ ನನ್ನ…

ಕಾವ್ಯರಶ್ಮಿ ತಿಂಗಳ ಸಂಬಳವಿಲ್ಲದ ನಿರಂತರ…ದುಡಿತಬಯಸುತ ಮನದಿ ಮನೆಯವರೆಲ್ಲರ ಹಿತತನ್ನ ತನುಮನವನು ಅನವರತ ದಂಡಿಸುತಇರುತ್ತಾಳೀಕೆ ಗೃಹಿಣಿ ಗೃಹಮುಚ್ಯತೆ ಎನುತ ಇವಳಿಲ್ಲದಿರೆ ಮನೆಗಿಲ್ಲ ಶೋಭೆ ಎನ್ನುವರುಇವಳಿದ್ದರೆ ಮಾತ್ರ ನಿರಾಳತೆ ಹೊಂದುವರುಆದರೂ…

ತಾರೆಗಳ ಊರಿಂದ ಏರುತ್ತ ಬಂದಜಗವನ್ನು ಬೆಳಗಲು ತನ್ನ ಪ್ರಭೆಯಿಂದಹಾಲ್ಬೆಳಕು ಚೆಲ್ಲುತ್ತ ಆನಂದದಿಂದನವಜೋಡಿ ಭಾವಕ್ಕೆ ಸಡಗರವ ತಂದ ಚಂದ್ರಮನ ಕಚಗುಳಿ ಮಾಡಿತ್ತು ಮೋಡಿಪ್ರಕೃತಿಯು ಅರಳಿ ಸೌಂದರ್ಯ ಇಮ್ಮಡಿಗೂಡೊಳಗೆ ಬೆಚ್ಚಗೆ…