ಉದಯರಶ್ಮಿ ದಿನಪತ್ರಿಕೆ
ಇಂಡಿ: ನಗರದ ಸ್ಟೇಷನ್ ರಸ್ತೆಯಲ್ಲಿರುವ ಪಂಚರತ್ನಾ ಹೋಟೆಲಗೆೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ.
ಶಾಂತು ಶಿರಕನಹಳ್ಳಿ ಇವರಿಗೆ ಸೇರಿದ ಹೊಟೆಲ್ ಪಂಚರತ್ನಾ ರಾತ್ರಿ ಒಂದು ಗಂಟೆಗೆ ಬೆಂಕಿ ತಗುಲಿದ್ದು ಬೆಂಕಿ ವಿದ್ಯುತ್ ಶಾಟ್ ಸರ್ಕಿಟನಿಂದ ಆಗಿರಬಹುದು ಎಂದು ಹೇಳಲಾಗುತ್ತಿದೆ.
ಅಗ್ನಿ ಶಾಮಕ ಇಲಾಖೆಯವರು ಬಂದು ಬೆಂಕಿ ಆರಿಸುವಲ್ಲಿ ಸಹಕರಿಸಿದ್ದಾರೆ.
ಅಂದಾಜು ಐದು ಲಕ್ಷ ರೂ ಹಾನಿಯಾಗಿರ ಬಹುದು ಎಂದು ಹೇಳಲಾಗುತ್ತಿದೆ.

