Browsing: Udayarashmi today newspaper

ಮುದ್ದೇಬಿಹಾಳ: ರಾಷ್ಟ್ರೀಯ ಸಮಾಜ ಪಕ್ಷದ ತಾಲೂಕು ಅಧ್ಯಕ್ಷರನ್ನಾಗಿ ತಾಲೂಕಿನ ಕೇಸಾಪೂರ ಗ್ರಾಮದ ನಾಗರಾಜ ಹಿರೇಕುರುಬರ ಅವರನ್ನ ಆಯ್ಕೆ ಮಾಡಲಾಗಿದೆ.ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮಹಾದೇವ ಜಾನಕರ ಅವರ ಮೌಖಿಕ…

ಮುದ್ದೇಬಿಹಾಳ: ಸಾಮಾಜಿಕ ಚಿಂತನೆ ಧರ್ಮೋಪದೇಶವನ್ನು ಇಡೀ ಜಗತ್ತಿನ ಜನತೆ ಒಪ್ಪಿಕೊಳ್ಳುತ್ತಿದ್ದಾರೆ. ಅಮೇರಿಕಾ, ಜಪಾನ, ರಶಿಯಾ ದೇಶಗಳಲ್ಲಿ ಭಾರತೀಯರನ್ನು ಬಸವಣ್ಣನವರ ನಾಡಿನವರು ಎಂದು ಗೌರವಿಸುತ್ತಾರೆ. ಬಸವಣ್ಣನವರುಸಾರಿದ ಸಂದೇಶ ಎಲ್ಲರಿಗೂ…

ದೇವರಹಿಪ್ಪರಗಿ: ಜಿಲ್ಲಾ ಆದರ್ಶ ಶಿಕ್ಷಕರ ವೇದಿಕೆ ಕೊಡಮಾಡುವ ಜಿಲ್ಲಾ ಆದರ್ಶ ಶಿಕ್ಷಕ ಹಾಗೂ ಶಿಕ್ಷಕಿ ಪ್ರಶಸ್ತಿಗೆ ದೇವರಹಿಪ್ಪರಗಿ ಎಲ್.ಟಿ ಕನ್ನಡ ಪ್ರಾಥಮಿಕ ಶಾಲೆಯ ಶಿಕ್ಷಕಿ ರೇಣುಕಾ ಒಡೆಯರ್…

ವಿಜಯಪುರ: ಜಿಲ್ಲೆಯಲ್ಲಿ ನೊಂದಣಿಯಾದ ಲೇವಾದೇವಿ, ಗಿರವಿ ಹಾಗೂ ಹಣಕಾಸು ಸಂಸ್ಥೆಗಳು ಪರವಾನಿಗೆಯನ್ನು ೨೦೨೪ರ ಜನವರಿ ೩೧ರೊಳಗಾಗಿ ನಿಗದಿತ ಶುಲ್ಕ ಪಾವತಿಸಿ ನವೀಕರಣಗೊಳಿಸಿಕೊಳ್ಳುವಂತೆ ಸಹಕಾರ ಸಂಘಗಳ ಉಪನಿಬಂಧರಾದ ಶ್ರೀಮತಿ…

ವಿಜಯಪುರ: ಚೀಟಿ ಸಂಸ್ಥೆಗಳು ಸಮರ್ಪಕವಾಗಿ ನಡೆಸುವ ದೃಷ್ಟಿಯಿಂದ ಚೀಟಿ ಕಾಯ್ದೆಯ ಪ್ರಕರಣ ೪ ರಡಿಯಲ್ಲಿ ಪೂರ್ವಾನುಮೋದನೆಯ ಮುನ್ನ ಚೀಟಿ ಗುಂಪುಗಳ ಭದ್ರತಾ ಠೇವಣಿ ಮೊತ್ತವನ್ನು ಅನುಮೋದಿತ ಬ್ಯಾಂಕ್‌ನಲ್ಲಿ…

ವಿಜಯಪುರ: ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಅಂಗವಾಗಿ ಬೆಂಗಳೂರಿನ ರಾಜಭವನದಲ್ಲಿ ಡಿ.೭ರಂದು ನಡೆದ ಸಮಾರಂಭದಲ್ಲಿ ೨೦೨೨ನೇ ಸಾಲಿನಲ್ಲಿ ಅತಿ ಹೆಚ್ಚು ಧ್ವಜ ನಿಧಿ ಸಂಗ್ರಹ ಮಾಡಿದ ವಿಜಯಪುರ…

ವಿಜಯಪುರ: ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಕೆಬಿಜೆಎನ್‌ಎಲ್ ವತಿಯಿಂದ ಕಾಲುವೆಗಳ ಮೂಲಕ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಡಿ ಜನವಸತಿಗಳಿಗೆ ಕಾಲುವೆಗಳ ಮೂಲಕ ನೀರು ಪೂರೈಸಲಾಗುತ್ತಿದ್ದು, ಜಲಸಂಗ್ರಹಾರ-ಕೆರೆಗಳಲ್ಲಿರುವ ನೀರನ್ನು…

ವಿಜಯಪುರ: ಜಿಲ್ಲೆಯಲ್ಲಿ ಡಿ.೯ರಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್ ಯಶಸ್ವಿಯಾಗಿದ್ದು, ಕಕ್ಷಿದಾರರು ಹಾಗೂ ವಕೀಲರ ಸಹಕಾರದಿಂದ ಈ ಅದಾಲತ್‌ನಲ್ಲಿ ೧೮೪ ಸಿವಿಲ್ ದಾವೆಗಳು, ೧೮೨ ಚೆಕ್ ಬೌನ್ಸ್…

ಡಿ.೧೧ರಿಂದ ೧೬ರವರೆಗೆ ಡಿಇಎಲ್ ಇಡಿ ಹಾಗೂ ಡಿಪಿಎಸ್‌ಇ ಪೂರಕ ಪರೀಕ್ಷೆ ವಿಜಯಪುರ: ನಗರದ ಮನಗೂಳಿ ರಸ್ತೆಯಲ್ಲಿರುವ ಸರಕಾರಿ ಉರ್ದು ಟಿಟಿಐ ಕಾಲೇಜ್‌ನಲ್ಲಿ ಡಿಸೆಂಬರ್ ೧೧ ರಿಂದ ೧೬ರವರೆಗೆ…

ವಿಜಯಪುರ: ಬಾಲ್ಯ ವಿವಾಹ ನಿಷೇಧ ಕಾಯ್ದೆ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ಸಮರ್ಪಕ ಜಾರಿ ಸೇರಿದಂತೆ ಮಹಿಳಾ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೊಂದ ಮತ್ತು ಸಂಕಷ್ಟಕ್ಕೊಳಗಾಗಿರುವ…