Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಡಿ.10ರಂದು ಸುವರ್ಣ ಸೌಧ ಮುಂದೆ ಉಪವಾಸ ಸತ್ಯಾಗ್ರಹಕ್ಕೆ ಕರೆ

ಕಬ್ಬು ಕಟಾವು ವಿಚಾರಕ್ಕೆ ತಂದೆ-ಮಗನ ಬಲಿ: ತಡಲಗಿಯಲ್ಲಿ ರಕ್ತಪಾತ!

ಪಂಢರಪುರಕ್ಕೆ ತೆರಳುವ ದಿಂಡಿ ಪಾದಯಾತ್ರೆಯ ಭಕ್ತರಿಗೆ ಅಲ್ಪೋಪಹಾರ ಸೇವೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಅಥಣಿಯಲ್ಲಿ ಜನಪರ ಸೇವೆಗೆ ಸಾಕ್ಷಿಯಾದ ಬೀಳ್ಕೊಡುಗೆ
(ರಾಜ್ಯ ) ಜಿಲ್ಲೆ

ಅಥಣಿಯಲ್ಲಿ ಜನಪರ ಸೇವೆಗೆ ಸಾಕ್ಷಿಯಾದ ಬೀಳ್ಕೊಡುಗೆ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಅಥಣಿ: ಅಧಿಕಾರಿ ಎಂದರೆ ಕೇವಲ ಹುದ್ದೆಯಲ್ಲ, ಜನರ ಮನಸ್ಸಿನಲ್ಲಿ ಉಳಿಯುವ ಕೆಲಸ ಮಾಡಿದಾಗಲೇ ಆತ ನಿಜವಾದ ಅಧಿಕಾರಿ. ಅಂತಹ ಅಪರೂಪದ ಅಧಿಕಾರಿ ಸಿದರಾಯ ಭೋಸಗಿ ಎಂದು ಮುಖಂಡ ಚಿದಾನಂದ ಸವದಿ ಬಣ್ಣಿಸಿದರು.
ನಗರದ ರಾಯಲ್ ಹಾಲ್‌ನಲ್ಲಿ ನಡೆದ ಪದೋನ್ನತಿ ಹೊಂದಿದ ತಹಸೀಲ್ದಾರ್ ಸಿದರಾಯ ಭೋಸಗಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
“ಪ್ರತಿಯೊಬ್ಬ ಅಧಿಕಾರಿಯನ್ನು ಸಮಾಜ ಗುರುತಿಸುವುದು ಆತ ಮಾಡಿದ ಜನಪರ ಕೆಲಸದಿಂದಲೇ. ಅಥಣಿಯ ಜನತೆಯ ಪ್ರೀತಿ ಗಳಿಸಿ, ಅತ್ಯುತ್ತಮ ಸೇವೆ ನೀಡಿದ ಜನಾನುರಾಗಿ ಅಧಿಕಾರಿ ಅಂದರೆ ಅದು ಸಿದರಾಯ ಭೋಸಗಿ. ಮುಂದೆ ಅವರಿಗೆ ಇನ್ನೂ ದೊಡ್ಡ ಹುದ್ದೆ ಸಿಗಲಿ” ಎಂದು ಸವದಿ ಹಾರೈಸಿದರು.
ಸಮಾರಂಭದಲ್ಲಿ ಕಾಗವಾಡ ತಹಸೀಲ್ದಾರ್ ರವೀಂದ್ರ ಹಾದಿಮನಿ, ಶಿವಾನಂದ ಕಲ್ಲಾಪುರ, ಸಂತೋಷ ಹಳ್ಳೂರ, ವೆಂಕಟೇಶ ಕುಲಕರ್ಣಿ, ಗುರುರಾಜ ಸಂಪಣ್ಣವರ, ವೀರಣ್ಣ ವಾಲಿ, ಪ್ರವೀಣ ಹುಣಸಿಕಟ್ಟಿ, ರಾಮನಗೌಡ ಪಾಟೀಲ್, ಮಹಾದೇವ ಕೋಳಿ, ಎಂ.ಆರ್. ಮುಂಜೆ, ರವೀಂದ್ರ ಮುರಗಾಲಿ, ಪ್ರವೀಣ ಪಾಟೀಲ್, ಕರವೇ ಅಧ್ಯಕ್ಷ ಶಬ್ಬೀರ್ ಸಾತಬಚ್ಚೆ, ಕನ್ನಡಪರ ಹೋರಾಟಗಾರ ಅಣ್ಣಾಸಾಬ ತೆಲಸಂಗ, ಚುಸಾಪ ಅಧ್ಯಕ್ಷ ಡಾ. ರಾಮಣ್ಣ ದೊಡ್ಡನಿಂಗಪ್ಪಗೋಳ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು, ನೌಕರರು, ವಿವಿಧ ಇಲಾಖೆ ಅಧಿಕಾರಿಗಳು, ಪತ್ರಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

“ಅಥಣಿ ನನ್ನ ಹೃದಯದಲ್ಲಿ ಶಾಶ್ವತ” – ಭೋಸಗಿ ಭಾವುಕ

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿದರಾಯ ಭೋಸಗಿ, ಅಥಣಿಯನ್ನು ನೆನೆದು ಭಾವುಕರಾದರು.
“ನನ್ನ ಸೇವಾ ಅವಧಿಯಲ್ಲಿ ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯುವ ಊರು ಅಥಣಿ. ಅಧಿಕಾರಿಗಳು ಜನರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಅವರ ಜಾಗದಲ್ಲಿ ನಿಂತು ಯೋಚಿಸಿ ಸ್ಪಂದಿಸಬೇಕು. ಬಡವರ ಕಷ್ಟಕ್ಕೆ ಸ್ಪಂದಿಸುವುದೇ ಕಂದಾಯ ಇಲಾಖೆಯ ಮೊದಲ ಆದ್ಯತೆ” ಎಂದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಡಿ.10ರಂದು ಸುವರ್ಣ ಸೌಧ ಮುಂದೆ ಉಪವಾಸ ಸತ್ಯಾಗ್ರಹಕ್ಕೆ ಕರೆ

ಕಬ್ಬು ಕಟಾವು ವಿಚಾರಕ್ಕೆ ತಂದೆ-ಮಗನ ಬಲಿ: ತಡಲಗಿಯಲ್ಲಿ ರಕ್ತಪಾತ!

ಪಂಢರಪುರಕ್ಕೆ ತೆರಳುವ ದಿಂಡಿ ಪಾದಯಾತ್ರೆಯ ಭಕ್ತರಿಗೆ ಅಲ್ಪೋಪಹಾರ ಸೇವೆ

ಮುಳವಾಡದಲ್ಲಿ ಕ್ಯಾಂಪಾ ಕೋಲಾ ಬೃಹತ್ ಘಟಕದಿಂದ ಹೊಸ ಪರ್ವ ಆರಂಭ!

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಡಿ.10ರಂದು ಸುವರ್ಣ ಸೌಧ ಮುಂದೆ ಉಪವಾಸ ಸತ್ಯಾಗ್ರಹಕ್ಕೆ ಕರೆ
    In (ರಾಜ್ಯ ) ಜಿಲ್ಲೆ
  • ಕಬ್ಬು ಕಟಾವು ವಿಚಾರಕ್ಕೆ ತಂದೆ-ಮಗನ ಬಲಿ: ತಡಲಗಿಯಲ್ಲಿ ರಕ್ತಪಾತ!
    In (ರಾಜ್ಯ ) ಜಿಲ್ಲೆ
  • ಪಂಢರಪುರಕ್ಕೆ ತೆರಳುವ ದಿಂಡಿ ಪಾದಯಾತ್ರೆಯ ಭಕ್ತರಿಗೆ ಅಲ್ಪೋಪಹಾರ ಸೇವೆ
    In (ರಾಜ್ಯ ) ಜಿಲ್ಲೆ
  • ಅಥಣಿಯಲ್ಲಿ ಜನಪರ ಸೇವೆಗೆ ಸಾಕ್ಷಿಯಾದ ಬೀಳ್ಕೊಡುಗೆ
    In (ರಾಜ್ಯ ) ಜಿಲ್ಲೆ
  • ಮುಳವಾಡದಲ್ಲಿ ಕ್ಯಾಂಪಾ ಕೋಲಾ ಬೃಹತ್ ಘಟಕದಿಂದ ಹೊಸ ಪರ್ವ ಆರಂಭ!
    In (ರಾಜ್ಯ ) ಜಿಲ್ಲೆ
  • ತಿಕೋಟ: ಮಕ್ಕಳ ವಿಜ್ಞಾನ ಜಾತ್ರೆಯ ಕಹಳೆಗೆ ಸಿದ್ಧತೆ ಪೂರ್ಣ
    In (ರಾಜ್ಯ ) ಜಿಲ್ಲೆ
  • ಪಂಚ ತತ್ವಗಳಲ್ಲಿ ಜಲ
    In ವಿಶೇಷ ಲೇಖನ
  • ಎರಡನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ
    In (ರಾಜ್ಯ ) ಜಿಲ್ಲೆ
  • ನ.೧೫ರಂದು ಮಹಾರಾಣಾ ಪ್ರತಾಪ್‌ಸಿಂಹ ಕಂಚಿನ ಪ್ರತಿಮೆ ಅನಾವರಣ
    In (ರಾಜ್ಯ ) ಜಿಲ್ಲೆ
  • ತಮ್ಮ ವಿಚಾರವೇ ಶ್ರೇಷ್ಠ ಎಂಬ ಮಡಿವಂತಿಕೆ ಕೈ ಬಿಡಬೇಕು :ಭೃಂಗಿಮಠ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.