Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಎರಡನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ

ನ.೧೫ರಂದು ಮಹಾರಾಣಾ ಪ್ರತಾಪ್‌ಸಿಂಹ ಕಂಚಿನ ಪ್ರತಿಮೆ ಅನಾವರಣ

ತಮ್ಮ ವಿಚಾರವೇ ಶ್ರೇಷ್ಠ ಎಂಬ ಮಡಿವಂತಿಕೆ ಕೈ ಬಿಡಬೇಕು :ಭೃಂಗಿಮಠ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ತಮ್ಮ ವಿಚಾರವೇ ಶ್ರೇಷ್ಠ ಎಂಬ ಮಡಿವಂತಿಕೆ ಕೈ ಬಿಡಬೇಕು :ಭೃಂಗಿಮಠ
(ರಾಜ್ಯ ) ಜಿಲ್ಲೆ

ತಮ್ಮ ವಿಚಾರವೇ ಶ್ರೇಷ್ಠ ಎಂಬ ಮಡಿವಂತಿಕೆ ಕೈ ಬಿಡಬೇಕು :ಭೃಂಗಿಮಠ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಶಿವಯೋಗಿ, ಶಿವಶರಣರ ಕುರಿತು ನಾಟಕ, ಸಾಹಿತ್ಯ, ಕಲೆ ಪ್ರಸ್ತುತ ಪಡಿಸುವಾಗ ಕೆಲವರು ತಮ್ಮ ವೈಯುಕ್ತಿಕ ವಿಚಾರಗಳಡಿ ಮಾತ್ರ ನೋಡುವಂತೆ ಸಮಾಜದಲ್ಲಿ ಬಿಂಬಿಸುವಂತೆ ಮಾತನಾಡುತ್ತಿರುವುದು ತರವಲ್ಲ ,ಮಾತನಾಡುವ, ವಿಚಾರ ಮಂಡಿಸುವ ಹಕ್ಕು ಎಲ್ಲರಿಗೂ ಇದೆ ಆದರೆ ತಮ್ಮ ವಿಚಾರವೇ ಶ್ರೇಷ್ಠ ಎಂಬ ಮಡಿವಂತಿಕೆ ಕೈ ಬಿಡಬೇಕು, ಅವರವರ ಭಾವ ಭಕುತಿಗೆ ಮೆಚ್ಚುತಿಹ ಶಿವಯೋಗಿ ಎಂಬುವ ಶಿವಶರಣರ ಮಾತು ಇಂದಿಗೂ ಮಾನವರ ಅಭಿವ್ಯಕ್ತ ಸ್ವಾತಂತ್ರ್ಯದ ಹಕ್ಕು ಎತ್ತಿ ತೋರುತ್ತದೆ ಇತರರ ಮೇಲೆ ತಮ್ಮ ವಿಚಾರಗಳು ಒತ್ತಡದಿ ಹೇರಬಾರದು ಎಂಬುವುದನ್ನು ಎತ್ತಿ ತೋರುತ್ತದೆ ಎಂದು ಕರ್ನಾಟಕ ವಕೀಲರ ಸಾಹಿತ್ಯ ಪರಿಷತ್ತಿನ ಮುಖಂಡ, ಕಪ್ಪು ಕೋಟಿನ ಕವಿ ಮಲ್ಲಿಕಾರ್ಜುನ ಭೃಂಗಿಮಠ ಹೇಳಿದರು.
ಅವರು ಬೆಂಗಳೂರಿನ ರವಿಂದ್ರ ಕಲಾ ಕ್ಷೇತ್ರದಲ್ಲಿ ರಂಗ ಬದುಕು ಟ್ರಸ್ಟ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದೊಂದಿಗೆ ಪ್ರಸ್ತುತ ಪಡಿಸಿದ “ಕದಳಿಯ ವನದ ಅಕ್ಕ” ನಾಟಕ ಪ್ರದರ್ಶನ ಸಮಾರಂಭ ಹಾಗೂ ಅಕ್ಕ ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಶಿವಶರಣರು ಸೀಮಾತೀತರಾಗಿದ್ದಾರೆ. ಎಲ್ಲರೊಳಗೊಂದಾಗುವ ವಿಚಾರ ಬಿತ್ತಿದ್ದಾರೆ ಎಂದ ಅವರು ಎಸ್ ಎಲ್ ಎನ್ ಸ್ವಾಮೀಜಿಯವರ ನಿರ್ದೇಶನ, ಹೆಲನ್ ಮೈಸೂರರಂತಹ ಹಿರಿಯ ರಂಗಭೂಮಿ ಕಲಾವಿದೆಯು ಅಭಿನಯಿಸಿದ ನಾಟಕ, ಅಕ್ಕನ ಪಾತ್ರ ಹಾಗೂ ಇತರ ಕಲಾವಿದರು ಅಭಿನಯಿಸಿದ ಪಾತ್ರಗಳು ಕದಳಿಯ ಮಹಾ ಶಿವಶರಣೆ ಉಡತಡಿ ಅಕ್ಕಮಹಾದೇವಿಯ ವಿಚಾರಗಳು ಪ್ರೇಕ್ಷಕರಲ್ಲಿ ಅಚ್ಚಳಿಯದಂತೆ ಮಾಡಿದವು ಎಂದ ಅವರು ಶಿವ ಮತ್ತು ಶರಣ ಎರಡು ಬೇರೆಯಲ್ಲ ಅವು ಒಂದೆ ಆಗಿವೆ “ಶಿವಶರಣ” ಒಟ್ಟಿಗೆ ಎಂಬುವುದು ನಾವು ಅರಿಯಬೇಕು ಎಂದರು.
ಹಿರಿಯ ವಿಶ್ರಾಂತ ಅಯ್ ಎ ಎಸ್ ಅಧಿಕಾರಿ ಬಿ.ಸೋಮಶೇಖರ ಅವರು ಮಾತನಾಡಿ, ಕದಳಿಯ ಬನದ ಅಕ್ಕಮಹಾದೇವಿ ನಾಟಕಕ್ಕೆ ಅಧುನಿಕ ಟಚ್ ಅಪ್ ನೀಡಿದ ಕಲಾ ತಂಡದ ಸಾಧನೆ ನಿಜವಾಗಿಯೂ ಶ್ಲಾಘನೀಯ ಎಂದರು.
ನಾಟಕ ಅಕಾಡೆಮಿ ಅಧ್ಯಕ್ಷ ಕೆ .ವಿ.ನಾಗರಾಜಮೂರ್ತಿ ಅವರು ಮಾತಮಾಡಿ, ರಂಗಭೂಮಿ ಕಲೆ ನೋಡಲು ಇಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದೂ ಇಂದಿಗೂ ರಂಗಭೂಮಿಯ ಮಹತ್ವ ಎತ್ತಿ ತೋರಿಸುತ್ತದೆ ಎಂದರು.
ಶ್ರೀ ಷಡಾಕ್ಷರಿ ಅವರು ಮಾತನಾಡಿ ರಂಗ ಭೂಮಿಯನ್ನು ಉಳಿಸಿ ಬೆಳೆಸಬೇಕು ಎಂದರು.
ಸಮತಾ ದೇಶಮಾನೆ, ಸುಮಾ ಹವಾಲ್ದಾರ, ಭಾರತಿ ರಾವ್, ರಾಜಣ್ಣ ಜೇವರ್ಗಿ ಇತರರನ್ನು ಸನ್ಮಾನಿಸಿ, ಪುರಸ್ಕರಿಸಲಾಯಿತು.
ಈ ಸಂಧರ್ಭದಲ್ಲಿ ಹಲವು ಸಾಧಕರಿಗೆ ಅಕ್ಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಎರಡನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ

ನ.೧೫ರಂದು ಮಹಾರಾಣಾ ಪ್ರತಾಪ್‌ಸಿಂಹ ಕಂಚಿನ ಪ್ರತಿಮೆ ಅನಾವರಣ

ಧಾರ್ಮಿಕ ಪರ್ವ ಮಹಾಮಹೋತ್ಸವ ಇಂದಿನಿಂದ

ಸಂಗೀತ – ನೃತ್ಯೋತ್ಸವ: ನ.೧೪ರಿಂದ ಎರಡು ದಿನಗಳ ಕಲಾ ಧಾರಾ-೨

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಎರಡನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ
    In (ರಾಜ್ಯ ) ಜಿಲ್ಲೆ
  • ನ.೧೫ರಂದು ಮಹಾರಾಣಾ ಪ್ರತಾಪ್‌ಸಿಂಹ ಕಂಚಿನ ಪ್ರತಿಮೆ ಅನಾವರಣ
    In (ರಾಜ್ಯ ) ಜಿಲ್ಲೆ
  • ತಮ್ಮ ವಿಚಾರವೇ ಶ್ರೇಷ್ಠ ಎಂಬ ಮಡಿವಂತಿಕೆ ಕೈ ಬಿಡಬೇಕು :ಭೃಂಗಿಮಠ
    In (ರಾಜ್ಯ ) ಜಿಲ್ಲೆ
  • ಧಾರ್ಮಿಕ ಪರ್ವ ಮಹಾಮಹೋತ್ಸವ ಇಂದಿನಿಂದ
    In (ರಾಜ್ಯ ) ಜಿಲ್ಲೆ
  • ಸಂಗೀತ – ನೃತ್ಯೋತ್ಸವ: ನ.೧೪ರಿಂದ ಎರಡು ದಿನಗಳ ಕಲಾ ಧಾರಾ-೨
    In (ರಾಜ್ಯ ) ಜಿಲ್ಲೆ
  • ಸಚಿವ ಮಧು ಬಂಗಾರಪ್ಪ ವಿಜಯಪುರ ಜಿಲ್ಲಾ ಪ್ರವಾಸ
    In (ರಾಜ್ಯ ) ಜಿಲ್ಲೆ
  • ಯುವಜನತೆ ಸೃಜನಶೀಲತೆಗೆ ಯುವಜನೋತ್ಸವ ವೇದಿಕೆ :ಸಂಬಣ್ಣಿ
    In (ರಾಜ್ಯ ) ಜಿಲ್ಲೆ
  • ಕೋಳಿ ಸಾಕಾಣಿಕೆಯಲ್ಲಿ ವೈಜ್ಞಾನಿಕ ನಿರ್ವಹಣೆ, ಆರೋಗ್ಯ ಸಂರಕ್ಷಣೆ ಹಾಗೂ ಉದ್ಯಮಶೀಲತೆ ಕುರಿತು ಮೂರು ದಿನಗಳ ರೈತರ ತರಬೇತಿ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಉಳಿದಿರುವ ಎರಡು ಬಿ.ಎಸ್‌ಸಿ ನರ್ಸಿಂಗ್ ಸೀಟುಗಳ ಭರ್ತಿಗೆ ನ.೧೪ರಂದು ನೇರ ಸಂದರ್ಶನ
    In (ರಾಜ್ಯ ) ಜಿಲ್ಲೆ
  • ಹಿಂಗಾರು-ಬೇಸಿಗೆ ಬೆಳೆಗಳಿಗೆ ವಿಮೆ ಕವಚ: ಕೃಷಿ ಇಲಾಖೆಯಿಂದ ಅಧಿಸೂಚನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.