ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಶ್ರೀ ದೇವರ ದಾಸಿಮಯ್ಯ ನವರ ಜಯಂತಿಯನ್ನು ಸಮಾಜದ ಮುಂಖಡರೊಂದಿಗೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಿರಸ್ತೇದಾರ್ ಕೃಷ್ಣಾ ಎಂ ಗುಡೂರ, ಸಂಗಪ್ಪ ಮ ಚೌಡಪ್ಪನವರ, ಸಂಗಪ್ಪ ಬಳೂರಗಿ, ಬಸವರಾಜ ಚೌಡಪ್ಪನವರ, ರಾಜು ಮೇಲಗಿರಿ ವಿಜಯಕುಮಾರ ನೀಲವಾಣಿ, ಪ್ರಕಾಶ ಕಲ್ಯಾಣಿ, ಶಿವು ಚೌಡಪ್ಪನವರ ಹಾಗೂ ಕಾರ್ಯಾಲಯದ ಸಿಬ್ಬಂದಿಯವರು ಹಾಜರಿದ್ದರು.

