ಉದಯರಶ್ಮಿ ದಿನಪತ್ರಿಕೆ
ಚಡಚಣ: ಭಾರತ ಸರಕಾರವು ಗ್ರಾಮೀಣ ಪ್ರದೇಶದ ಜನರಿಗಾಗಿ ರೂಪಿಸಿರುವ ಅಂಚೆ ಜೀವವಿಮೆ ಯೋಜನೆಯಲ್ಲಿ ಗಣನೀಯ ಸೇವೆಯನ್ನು ಗುರುತಿಸಿ ನೀಡಲಾಗುವ ‘ಸಾಮ್ರಾಟ ಚೆನ್ನ’ ಜಿಲ್ಲಾ ಮಟ್ಟದ ಪ್ರಶಸ್ತಿಗೆ ರೇವತಗಾಂವ ಗ್ರಾಮದ ಅಂಚೆ ಅಧೀಕ್ಷಕ ಜಯರಾಮ ವಾಲಿಕಾರರವರು ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದ ‘ಸಾಮ್ರಾಟ ಚೆನ್ನ’ ಪ್ರಶಸ್ತಿಗೆ ಆಯ್ಕೆಯಾದ ಜಯರಾಮ ವಾಲಿಕಾರರವರಿಗೆ ಗ್ರಾಮಸ್ಥರು ಹರ್ಷವ್ಯಕ್ತಪಡಿಸಿದ್ದಾರೆ.

