Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಪತ್ರಿಕಾ ಭವನ ನವೀಕರಣಕ್ಕಾಗಿ ಸಚಿವ ಎಂ.ಬಿ.ಪಾಟೀಲರಿಗೆ ಮನವಿ

ನದಿಯಲ್ಲಿ ಬಿದ್ದ ಟಿಪ್ಪರ್ ಕ್ರೇನ್ ಮೂಲಕ ಮೇಲಕ್ಕೆ :ಚಾಲಕನ ಶವ ಪತ್ತೆ

ರಸ್ತೆ ಅಪಘಾತ: ಸ್ಥಳದಲ್ಲೇ ಓರ್ವನ ಸಾವು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಚಡಚಣ: ಸಂಭ್ರಮದ ಮೊಹರಂ ಆಚರಣೆಗೆ ತೆರೆ
(ರಾಜ್ಯ ) ಜಿಲ್ಲೆ

ಚಡಚಣ: ಸಂಭ್ರಮದ ಮೊಹರಂ ಆಚರಣೆಗೆ ತೆರೆ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಚಡಚಣ: ದೇಶದಲ್ಲಿ ಹಲವಾರು ಧರ್ಮ, ಸಂಸ್ಕೃತಿ, ಆಚಾರ, ವಿಚಾರ ಮತ್ತು ಸಂಪ್ರದಾಯಗಳ ಆಚರಣೆ ತಮ್ಮದೇಆದ ವಿಶಿಷ್ಟ ರೀತಿಯಿಂದ ನಾವೆಲ್ಲ ಭಾರತೀಯರು ಇಂದಿನವರೆಗೂ ಆಚರಿಸುತ್ತ ಬಂದಿದ್ದಿವೆ.ದೇಶಾಭಿಮಾನ ತೋರುತ್ತಲಿದ್ದೆವೆ. ನಾವೇಲ್ಲರೂ ಒಂದೇ ಕುಟುಂಬದ ಸಹೋದರರಂತೆ ಸಹಬಾಳ್ವೆ ಸಮಾನತೆಯಿಂದ ಹಬ್ಬ ಹರಿದಿನಗಳು ಆಚರಿಸುವ ಮೂಲಕ ನಾವೇಲ್ಲ ಒಂದು ಎಂಬ ಭಾವೈಕ್ಯದ ಸಂಗಮವಾಗಿದೆ.
ಚಡಚಣದಲ್ಲಿ ಪ್ರತಿವರ್ಷದಂತೆ ಈ ವರ್ಷವುಕೂಡ ಅಮವಾಸ್ಯೆಯ ಮಾರನೇದಿನ ಗುದ್ಲಿ ಬಿಳುತ್ತವೆ ಮತ್ತು ಐದನೆ ದಿನ ದೇವರು ಒಂದು ಸ್ಥಳದಲ್ಲಿ ಕೂರಿಸಿ ಪಟ್ಟಣದ ಎಲ್ಲ ಸಮಾಜದವರು ಪೂಜಿಸುತ್ತಾರೆ ಸತತ ೫ ದಿನಗಳವರೆಗೆ ಮೊಹರಂ ಹಬ್ಬವನ್ನು ಹಿಂದು ಮತ್ತು ಮುಸ್ಲೀಮ್ ಸಮುದಾಯದ ಜನರೆಲ್ಲರು ಕೂಡಿಕೊಂಡು ವಾದ್ಯ ವೈವಿಧ್ಯ, ಮತ್ತು ಹರಿಕೆಯ ವೇಷದೊಂದಿಗೆ ಕುಣಿದು ದೇವರಿಗೆ ಭಕ್ತಿಯನ್ನು ಸಮರ್ಪಿಸಿದರು.
ಶನಿವಾರ ಸಣ್ಣ ಕತ್ಲ ಕಾರ್ಯಕ್ರಮ ಜರುಗಿದವು.
ಮೋಹರಂ ಕೊನೆಯದಿನವಾದ ರವಿವಾರ ದೊಡ್ಡ ಕತ್ಲ ಕಾರ್ಯಕ್ರಮ ಜರುಗಿದವು ದೇವರಿಗೆ ಗಂಧ ಮತ್ತು ಹೂ ಏರಿಸುವ ಕಾರ್ಯಕ್ರಮ ಜರಗಿದವು.
ಚಡಚಣದಲ್ಲಿ ಹುಸೇನ್‌ಬಾಷಾ ಮಕಾನದಾರ ಸಮೀತಿಯವರ ಪಂಜಿ ಸೇರಿದಂತೆ ಒಟ್ಟು ೪ಪಂಜಿಗಳು ಚಡಚಣದಲ್ಲಿ ಶನಿವಾರ ಬೆಳಿಗ್ಗೆ ೭ ಗಂಟೆ ಸುಮಾರಿಗೆ ಪಟ್ಟಣದ ದಾವಲ್‌ಮಲೀಕ್ ದೇವರ ಆವರಣದಲ್ಲಿ(ಪಲ್ಲೆದಕಟ್ಟಿ)ತುಪ್ಪದಕಟ್ಟಿಯ ಹತ್ತಿರ ೪ಪಂಜಿಗಳು ಬೇಟಿಯಾದ ದೃಶ್ಯ ದೇವರೆ ಧರೆಗಿಳಿದಿರುವಹಾಗೆ ಭಾಸವಾಯಿತು.
ರವಿವಾರ ದಂದು ಹಣಮಂತ ಬೀರಾದಾರ ಅವರ ತಂಡದಿಂದ ಮತ್ತು ರಾಚಪ್ಪ ಕರಕಂಬಿ ಅವರ ತಂಡದಿಂದ ಕರ್ಬಲ(ರೀವಾಯತ) ಪದಗಳು ಅದ್ಧೋರಿಯಾಗಿ ಜರುಗಿದವು.
ದಿನನಿತ್ಯ ಒಂದಿಲ್ಲಾ ಒಂದು ಕಾರ್ಯಕ್ರಮಗಳು ಜರುಗಿದವು. ರವಿವಾರ ಸಂಜೆ ಎಲ್ಲ ಪಂಜಿಗಳು ವಾದ್ಯ ವೈಭವಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ೪ಪಂಜಿಗಳ ಅಂತಿಮ ಭೇಟಿ ಕಾರ್ಯಕ್ರಮ ರವಿವಾರ ಸಂಜೆಗೆ ಅಗಸಿ ಹತ್ತಿರ ಜರುಗಿದವು.
ಅದಾದನಂತರ ರಾತ್ರಿ ಎಲ್ಲ ಪಂಜಿಗಳು ಕೊನೆಯ ಭೇಟಿಯನ್ನು ಹೊಳೆಯಲ್ಲಿ ಅತಿ ವಿಜೃಂಭಣೆಯಿಂದ ಜರುಗಿದವು.
ಈ ಕಾರ್ಯಕ್ರಮದಲ್ಲಿ ಸತತವಾಗಿ ಐದು ದಿನಗಳವರೆಗೆ ರಫೀಕ ಮಕಾನದಾರ, ಜೋಹರಅಲಿ ಮಕಾನದಾರ, ಇಸಾಕ ನದಾಫ, ಫೀರೋಜ ಅತ್ತಾರ,ಮಾಳಪ್ಪ ವಾಲಿಕಾರ, ಇಸ್ಮಾಯಿಲ್ ನದಾಫ, ದುಂಡಪ್ಪ ಕೋಳಿ,ತೌಫಿಕ ನದಾಫ,ಗುರು ಮಸಳಿ, ಚಡಚಣದ ಭಕ್ತರು ಇದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಪತ್ರಿಕಾ ಭವನ ನವೀಕರಣಕ್ಕಾಗಿ ಸಚಿವ ಎಂ.ಬಿ.ಪಾಟೀಲರಿಗೆ ಮನವಿ

ನದಿಯಲ್ಲಿ ಬಿದ್ದ ಟಿಪ್ಪರ್ ಕ್ರೇನ್ ಮೂಲಕ ಮೇಲಕ್ಕೆ :ಚಾಲಕನ ಶವ ಪತ್ತೆ

ರಸ್ತೆ ಅಪಘಾತ: ಸ್ಥಳದಲ್ಲೇ ಓರ್ವನ ಸಾವು

ದಿನಕ್ಕೊಂದು ವಚನ, ಹಳಕಟ್ಟಿಯವರಿಗೆ ನಿಜ ನಮನ :ನಾರಾಯಣ ಶಾಸ್ತ್ರಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಪತ್ರಿಕಾ ಭವನ ನವೀಕರಣಕ್ಕಾಗಿ ಸಚಿವ ಎಂ.ಬಿ.ಪಾಟೀಲರಿಗೆ ಮನವಿ
    In (ರಾಜ್ಯ ) ಜಿಲ್ಲೆ
  • ನದಿಯಲ್ಲಿ ಬಿದ್ದ ಟಿಪ್ಪರ್ ಕ್ರೇನ್ ಮೂಲಕ ಮೇಲಕ್ಕೆ :ಚಾಲಕನ ಶವ ಪತ್ತೆ
    In (ರಾಜ್ಯ ) ಜಿಲ್ಲೆ
  • ರಸ್ತೆ ಅಪಘಾತ: ಸ್ಥಳದಲ್ಲೇ ಓರ್ವನ ಸಾವು
    In (ರಾಜ್ಯ ) ಜಿಲ್ಲೆ
  • ದಿನಕ್ಕೊಂದು ವಚನ, ಹಳಕಟ್ಟಿಯವರಿಗೆ ನಿಜ ನಮನ :ನಾರಾಯಣ ಶಾಸ್ತ್ರಿ
    In (ರಾಜ್ಯ ) ಜಿಲ್ಲೆ
  • ಜು.29ರೊಳಗೆ ಮತದಾರರ ವಿವರ ದೃಢೀಕರಿಸಿ :ಶಾಸಕ ಸವದಿ
    In (ರಾಜ್ಯ ) ಜಿಲ್ಲೆ
  • ಅಂಗೈಯಲ್ಲಿ ಅರಮನೆ
    In ಭಾವರಶ್ಮಿ
  • ಮಾಹಿತಿಗಳ ಜಾಲದಲ್ಲಿ ಮಕ್ಕಳು ಸಿಲುಕದಿರಲಿ
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 03, 2026
    In ದಿನಪತ್ರಿಕೆ
  • ನದಿಗೆ ಬಿದ್ದ ಟಿಪ್ಪರ್ ಮೇಲಕ್ಕೆತ್ತುವ ಕಾರ್ಯಾಚರಣೆ ವಿಫಲ
    In (ರಾಜ್ಯ ) ಜಿಲ್ಲೆ
  • ರಾಜ್ಯ ಸರ್ಕಾರದ ಕರಡು ನಿಯಮಕ್ಕೆ ಉಪನ್ಯಾಸಕರ ತೀವ್ರ ವಿರೋಧ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.