ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ “ಗುಮ್ಮಟನಗರಿ” ಪ್ರಾದೇಶಿಕ ದಿನಪತ್ರಿಕೆ ಸಂಪಾದಕ ಇರ್ಫಾನ್ ಶೇಖ ಇವರ ತಂದೆ ಮುನಿರಅಹಮ್ಮದ್ ಮನ್ಸೂರ್ ಅಲಿ ಶೇಖ (71) ನಿಧನರಾಗಿದ್ದಾರೆ. ಮೃತರು ಧರ್ಮ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂದು ಬಳಗ ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಬುಧವಾರ ಸಂಜೆ ನಡೆಯಿತು.