ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದಲ್ಲಿ ಬುಧವಾರ ತಾಲೂಕು ಆಡಳಿತದಿಂದ ಶ್ರೀ ದೇವರ ದಾಸಿಮಯ್ಯ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ ಎಸ್.ಎಸ್. ನಾಯಕಲಮಠ, ಶಿರಸ್ತೇದಾರ್ ಕೃಷ್ಣಾ ಗೂಡುರ, ಹಿರಿಯರಾದ ಸಂಗಪ್ಪ ಚೌಡಪ್ಪಗೋಳ, ಈರಣ್ಣ ಔರಸಂಗ, ಸಂಗಪ್ಪ ಬಳೂರಗಿ, ಬಸಪ್ಪ ಮಂಕಣಿ, ಬಸವರಾಜ ಚೌಡಪ್ಪಗೋಳ, ಸಂಗಪ್ಪ ಚಿತ್ತಾಪೂರ, ಸಂಗಮೇಶ ಮೇಲಗಿರಿ, ರಾಜು ಚೌಡಪ್ಪಗೋಳ, ವಿಜಯಕುಮಾರ ನಿಲವಾಣಿ, ಎಂ.ಎಸ್. ಗುತ್ತರಗಿ, ಬಿ.ಎನ್. ಜಿಡ್ಡಿಮನಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.