Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಜಯಪುರ ಜಿಲ್ಲೆ ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಆಗ್ರಹ

ಕೆರೆ ತುಂಬಿಸಿ ಕುಡಿವ ನೀರಿನ ಸಮಸ್ಯೆ ನೀಗಿಸಲು ಒತ್ತಾಯ

ಹೆಚ್ಚುವರಿ ಬಸ್ ಸಂಚಾರಕ್ಕೆ ಗಡಿ ಗ್ರಾಮಗಳ ವಿದ್ಯಾರ್ಥಿಗಳ ಆಗ್ರಹ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಜ.೦೯ ರಿಂದ ಬನಶಂಕರಿ ದೇವಿ ಜಾತ್ರಾ ಮಹೋತ್ಸವ
(ರಾಜ್ಯ ) ಜಿಲ್ಲೆ

ಜ.೦೯ ರಿಂದ ಬನಶಂಕರಿ ದೇವಿ ಜಾತ್ರಾ ಮಹೋತ್ಸವ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಮುದ್ದೇಬಿಹಾಳ: ಪಟ್ಟಣದ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಜ.೯ ರಿಂದ ೭ ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿದೆ.
ಜ.೯ ರಂದು ಬೆಳಿಗ್ಗೆ ೮ಕ್ಕೆ ಗೋಮಾತಾ ಪೂಜಾ ಕಾರ್ಯಕ್ರಮ. ೧೦ಕ್ಕೆ ನೂತನ ತೇರಿನ ಉದ್ಘಾಟನೆ ಮತ್ತು ಯಾತ್ರಿ ನಿವಾಸ ಶಂಕುಸ್ಥಾಪನೆ ಹಾಗೂ ದಾನಿಗಳಿಗೆ ಮತ್ತು ಸಾಧಕರಿಗೆ ಸನ್ಮಾನ, ೧ಕ್ಕೆ ಮಹಾಪ್ರಸಾದ, ಸಂಜೆ ೫:೩೦ಕ್ಕೆ ಹುಚ್ಚಯ್ಯನ ಕಳಸವನ್ನು ಸಕಲ ವಾದ್ಯ ವೈಭವಗೋಂದಿಗೆ ದೇವಸ್ಥಾನಕ್ಕೆ ಕರೆತರುವುದು. ೭:೩೦ಕ್ಕೆ ದೇವಿಯ ಹುಚ್ಚಯ್ಯನ ಉತ್ಸವ.
ಜ.೧೦ ರಂದು ಬೆಳಿಗ್ಗೆ ೭ಕ್ಕೆ ದೇವಿಗೆ ಬಣ್ಣ ಬಣ್ಣದ ಬಳೆಗಳಿಂದ ಅಲಂಕರಿಸುವುದು. ೧೨ಕ್ಕೆ ಎತ್ತು ಮತ್ತು ಕುದುರೆಗಳ ೩ನಿಮಿಷದ ಜೋಡಿ ಓಟದ ಸ್ಪರ್ದೆ, ೩ಕ್ಕೆ ಜೋಡು ಎತ್ತಿನ ಗಾಡಿಯ ೪ಕಿಮೀ ಓಟದ ಸ್ಪರ್ದೆ, ೭ಕ್ಕೆ ದೇವಿಯ ಹುಚ್ಚಯ್ಯನ ಉತ್ಸವ.
ಜ೧೧ ರಂದು ಬೆಳಿಗ್ಗೆ ೭ಕ್ಕೆ ದೇವಿಗೆ ಹೂ ಹಣ್ಣು ಮತ್ತು ಕಾಯಿಪಲ್ಲೆಗಳಿಂದ ಅಲಂಕಾರ, ಸಂಜೆ ೭ಕ್ಕೆ ದೇವಿಯ ಹುಚ್ಚಯ್ಯನ ಉತ್ಸವ, ೭-೩೦ಕ್ಕೆ ಮಹಾ ಪ್ರಸಾದ ೮ಕ್ಕೆ ಹಾಸ್ಯ ರಸಮಂಜರಿ ಕಾರ್ಯಕ್ರಮ.
ಜ೧೨ ರಂದು ಬೆಳಿಗ್ಗೆ ೪ಕ್ಕೆ ದೇವಿಗೆ ರುದ್ರಾಭಿಷೇಕ, ೫:೩೦ಕ್ಕೆ ಚಂಡಿ ಹವನ ಪ್ರಾರಂಭ, ೧೦ಕ್ಕೆ ಹವನ ಪೂರ್ಣಾಹುತಿ, ೧ಕ್ಕೆ ಮಹಾಪ್ರಸಾದ, ೨:೩೦ ಕ್ಕೆ ಅಗ್ನಿ ಪೂಜಾಮಹೋತ್ಸವ, ೫ಕ್ಕೆ ಪುರವಂತರ ಮೆರವಣಿಗೆ ಬಳಿಕ ಅಗ್ನಿ ಪ್ರವೇಶ ರಾತ್ರಿ ೮:೩೦ಕ್ಕೆ ಮಹಾ ಪ್ರಸಾದ,
ಜ.೧೩ ರಂದು ಬೆಳಿಗ್ಗೆ ೪ಕ್ಕೆ ದೇವಿಗೆ ಮಹಾರುದ್ರಾಭಿಷೇಕ, ೧ಕ್ಕೆ ಅನ್ನಸಂತರ್ಪಣೆ, ೩ಕ್ಕೆ ದೇವಿಯ ರಥೋತ್ಸವ ಕಳಸವು ಗಂಗಸ್ಥಳಕ್ಕೆ ತೆರಳುವದು. ೫ಕ್ಕೆ ರಥೋತ್ಸವದ ಹಗ್ಗದ ಮೆರವಣಿಗೆ ಜೊತೆಗೆ ಕಳಶವು ದೇವಸ್ಥಾನಕ್ಕೆ ಬರುವದು. ೬ಕ್ಕೆ ಮಹಾರಥೋತ್ಸವ, ೭:೩೦ಕ್ಕೆ ಹಾಸ್ಯ ರಸಮಂಜರಿ ಕಾರ್ಯಕ್ರಮ.
ಜ೧೪ ರಂದು ಓಕಳಿ ಹಬ್ಬ, ಜ೧೫ ರಂದು ದೇವಿಯ ರಥದ ಕಳಸಾವರೋಹಣ ಸಂಜೆ ೫ಕ್ಕೆ ಕಳಸವನ್ನು ಇಳಿಸುವದು, ಹೀಗೆ ಜಾತ್ರಾ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಅದ್ಧೂರಿಯಾಗಿ ಆಚರಿಸಲಿದ್ದು ಭಕ್ತಾದಿಗಳು ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ದೇವಿಯ ಕೃಪೆಗೆ ಪಾತ್ರರಾಗುವಂತೆ ಪ್ರಕಟಣೆ ತಿಳಿಸಿದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಜಯಪುರ ಜಿಲ್ಲೆ ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಆಗ್ರಹ

ಕೆರೆ ತುಂಬಿಸಿ ಕುಡಿವ ನೀರಿನ ಸಮಸ್ಯೆ ನೀಗಿಸಲು ಒತ್ತಾಯ

ಹೆಚ್ಚುವರಿ ಬಸ್ ಸಂಚಾರಕ್ಕೆ ಗಡಿ ಗ್ರಾಮಗಳ ವಿದ್ಯಾರ್ಥಿಗಳ ಆಗ್ರಹ

ಡಾ.ಮಹಾಂತೇಶ ಬಿರಾದಾರ ಗೆ ಅಪ್ಪ ರಾಜ್ಯ ಪ್ರಶಸ್ತಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಜಯಪುರ ಜಿಲ್ಲೆ ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಕೆರೆ ತುಂಬಿಸಿ ಕುಡಿವ ನೀರಿನ ಸಮಸ್ಯೆ ನೀಗಿಸಲು ಒತ್ತಾಯ
    In (ರಾಜ್ಯ ) ಜಿಲ್ಲೆ
  • ಹೆಚ್ಚುವರಿ ಬಸ್ ಸಂಚಾರಕ್ಕೆ ಗಡಿ ಗ್ರಾಮಗಳ ವಿದ್ಯಾರ್ಥಿಗಳ ಆಗ್ರಹ
    In (ರಾಜ್ಯ ) ಜಿಲ್ಲೆ
  • ಡಾ.ಮಹಾಂತೇಶ ಬಿರಾದಾರ ಗೆ ಅಪ್ಪ ರಾಜ್ಯ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಸ್ಮಾರ್ಟ ಆಗಿ ಓದಿ, ನೀಟ್ ಸುಲಭವಾಗಿ ಪಾಸಾಗಿ :ಗೋಡಿಹಾಳ
    In (ರಾಜ್ಯ ) ಜಿಲ್ಲೆ
  • ಡಾ.ಅಂಬೇಡ್ಕರ ನಗರ ಕಂದಾಯ ಗ್ರಾಮವನ್ನಾಗಿ ಮಾಡಲು ಮನವಿ
    In (ರಾಜ್ಯ ) ಜಿಲ್ಲೆ
  • ಶಾಸಕರು- ಸಚಿವರು ಈಗ್ಲಾದ್ರೂ ರೈತರ ಪರವಾಗಿ ಧ್ವನಿ ಎತ್ತಲಿ
    In (ರಾಜ್ಯ ) ಜಿಲ್ಲೆ
  • ಮಲ್ಲಯ್ಯ ದೇಗುಲ ಮುಂದೆ ನೈರ್ಮಲ್ಯ ಕಾಪಾಡಲು ಸಮಿತಿ ಮನವಿ
    In (ರಾಜ್ಯ ) ಜಿಲ್ಲೆ
  • ಬರಪೀಡಿತ ಜಿಲ್ಲೆ ಘೋಷಣೆಗೆ ಒತ್ತಾಯಿಸಿ ಧರಣಿ ಸತ್ಯಾಗ್ರಹ
    In (ರಾಜ್ಯ ) ಜಿಲ್ಲೆ
  • ರಾಷ್ಟ್ರೀಯ ಹೆದ್ದಾರಿ ತಡೆದು ಅನ್ನದಾತರ ಆಕ್ರೋಶ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.