ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದಲ್ಲಿ ೨೦೧೮-೧೯ನೇ ಸಾಲಿನ ಎಸ್.ಎಫ್.ಸಿ ವಿಶೇಷ ಅನುದಾನದಡಿ ಕುಂಬಾರ ಸಮಾಜಕ್ಕೆ ೧೦ ಲಕ್ಷದ ಭವನ ನಿರ್ಮಾಣದ ಭೂಮಿ ಪೂಜೆಯನ್ನು ಸಿಂದಗಿ ಶಾಸಕ ಅಶೋಕ ಮನಗೂಳಿ ಮಾಡಿದರು.
ಈ ಪೂಜೆಯಲ್ಲಿ ಪ.ಪಂ ಅಧ್ಯಕ್ಷ ಸಾಧಿಕ ಸುಂಬಡ ವಿರಭದ್ರ ಕತ್ತಿ ಪ.ಪಂ ಸದಸ್ಯ ಚಂದ್ರಶೇಖರ ಹಳೇಮನಿ ಭಗವಂತ ಆಲಮೇಲಕರ ರಮೇಶ ಬಂಟನೂರ ಅಶೋಕ ಕೋಳಾರಿ ಶ್ರೀಶೈಲ ಕುಂಬಾರ ಗರು ಹಡಪದ ಮಹಾಂತಗೌಡ ಹಳೇಮನಿ sಸೋಮು ಮೇಲಿನಮನಿ ಇತರರು ಇದ್ದರು

