ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಶ್ರೀ ಶಾಂತೇಶ್ವರ ವಿ ವಿವಿದ್ದೊದೇಶಗಳ ಸಹಕಾರಿ ಸಂಘದ ಇಲ್ಲಿನ ಶಾಖೆಯಲ್ಲಿ ಶ್ರೀ ಸಿದ್ದೇಶ್ವರ ಶ್ರೀಗಳ ೨ ನೇ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು.
ಈ ವೇಳೆ ಎಂ.ಡಿ ಶಿವಾನಂದ ಇಂಡಿ, ಭಾಜಪಾ ನಗರ ಘಟಕ ಅದ್ಯಕ್ಷ ರಾಜು ಬಳ್ಳೊಳ್ಳಿ,ಯುವ ಮುಖಂಡ ಹಣಮಂತ ನಲವಡೆ, ವಿರೇಶ ಡವಳಗಿ, ಶಾಖಾ ವೇವಸ್ಥಾಪಕರಾದ ಓ S ಹೂಗಾರ ಹಾಗೂ ಸಿದ್ದು ಬ್ಯಾಕೋಡ, ಸಿಬ್ಬಂದಿಗಳಾದ ಸಂತೋಷ ಬಾವೂರ, ಶರಣು ಸಜ್ಜನ, ರಾಜಶೇಖರ ಮ್ಯಾಗೇರಿ ಸೇರಿದಂತೆ ಮತ್ತೀತರರು ಇದ್ದರು

